ETV Bharat / state

ಕೊಡಗಿನಲ್ಲಿ ಗುಡುಗು ಸಿಡಿಲಿನ ಮೊರೆತ: ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ

author img

By

Published : Apr 4, 2020, 7:58 PM IST

ಕೊಡಗಿನಲ್ಲಿ ಇಂದು ಸುರಿದ ಭಾರಿ ಮಳೆಯಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಅರಳಿದೆ. ಕಾಫಿ ತೋಟದ ಘಮವೂ ಹೆಚ್ಚಿದೆ.

rain in kodagu
ಕೊಡಗಿನಲ್ಲಿ ಗುಡುಗು ಸಹಿತ ಮಳೆ

ಕೊಡಗು: ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ. ಮಡಿಕೇರಿ ತಾಲೂಕಿನ ನಾಪೋಕ್ಲುವಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.‌

ಗುಡುಗು ಸಹಿತ ಮಳೆ

ಕಳೆದ ಹದಿನೈದು ದಿನಗಳಿಂದ ಹಲವು ಬಾರಿ ಮಳೆಯಾಗಿದ್ದು ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.