ETV Bharat / state

ನಾವೇ ಆಯ್ಕೆ ಮಾಡಿದ ಪ್ರಧಾನಿ, ಪೌರತ್ವ ಸಾಬೀತುಪಡಿಸಲು ಕೇಳ್ತಿರುವ.. ಸಾಹಿತಿ ದೇವನೂರು ಕಿಡಿ

author img

By

Published : Jan 11, 2020, 5:22 PM IST

ಪೌರತ್ವ ತಿದ್ದುಪಡಿ ಕಾಯ್ದೆ ಬಂದರೆ ಅಲ್ಪಸಂಖ್ಯಾತರ ಸ್ಥಿತಿ ಏನು?. ಕಾಡಲ್ಲಿ ವಾಸಮಾಡುವ ನಿವಾಸಿಗಳು ದಾಖಲೆ ಕೊಡಲು ಹೇಗೆ ಸಾಧ್ಯ?. ನಾವು ಭಾರತೀಯರು ಶೇ. 99%ರಷ್ಟು ಇದ್ದೇವೆ. ಆದರೆ, ಕೋಮುವಾದಿಗಳು ಕೇವಲ ಶೇ.1%ರಷ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Devanuru Mahadeva
ದೇವನೂರು ಮಹಾದೇವ

ಕೊಡಗು: ಭಾರತದಲ್ಲಿ ಶೇ. 8%ರಷ್ಟು ಮಾತ್ರ ಮೂಲ ನಿವಾಸಿಗಳಿದ್ದಾರೆ. ಉಳಿದವರೆಲ್ಲಾ ವಲಸೆ ಬಂದವರು ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇವನೂರು ಮಹಾದೇವ ಕಿಡಿ..

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎ‌ಎ ಹಾಗೂ ಎನ್‌ಆರ್‌ಸಿ ಕಾಯ್ದೆ ಖಂಡಿಸಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪ್ರಗತಿಪರ ಜನಾಂದೋಲನದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಬಂದರೆ ಅಲ್ಪಸಂಖ್ಯಾತರ ಸ್ಥಿತಿ ಏನು?. ಕಾಡಲ್ಲಿ ವಾಸಮಾಡುವ ನಿವಾಸಿಗಳು ದಾಖಲೆ ಕೊಡಲು ಹೇಗೆ ಸಾಧ್ಯ?. ನಾವು ಭಾರತೀಯರು ಶೇ. 99%ರಷ್ಟು ಇದ್ದೇವೆ. ಆದರೆ, ಕೋಮುವಾದಿಗಳು ಕೇವಲ ಶೇ.1%ರಷ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Intro:ಭಾರತದಲ್ಲಿ ಶೇ.8 ರಷ್ಡು ಮಾತ್ರ ಮೂಲ ನಿವಾಸಿಗಳು: ಸಾಹಿತಿ ದೇವನೂರು ಮಹಾದೇವ..!

ಕೊಡಗು: ಭಾರತದಲ್ಲಿ ಶೇ. 8 ರಷ್ಟು ಮಾತ್ರ ಮೂಲ ನಿವಾಸಿಗಳು.ಉಳಿದವರೆಲ್ಲಾ ವಲಸೆ ಬಂದವರು ಎಂದು ಸಾಹಿತಿ ದೇವನೂರು ಮಹಾದೇವ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎ‌ಎ ಹಾಗೂ ಎನ್‌ಆರ್‌ಸಿ ಕಾಯ್ದೆ ಖಂಡಿಸಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪ್ರಗತಿಪರ ಜನಾಂದೋಲನ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ಪೌರತ್ವ ಕಾಯ್ದೆ ಬಂದರೆ ಅಲ್ಪ ಸಂಖ್ಯಾತರ ಸ್ಥಿತಿ ಏನು?.ಕಾಡಲ್ಲಿ ವಾಸಮಾಡುವ ನಿವಾಸಿಗಳು ದಾಖಲೆ ಕೊಡಲು ಹೇಗೆ ಸಾಧ್ಯ.ನಾವು ಭಾರತೀಯರು ಶೇ. 99 ರಷ್ಟು ಇದ್ದೇವೆ.ಆದರೆ, ಕೋಮುವಾದಿಗಳು ಕೇವಲ ಶೇ ಒಂದರಷ್ಟು ಇದ್ದಾರೆ ಎಂದು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು


Body:0


Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.