ETV Bharat / state

ಸಿಎಂ ಬದಲಾವಣೆ ನಿರ್ಧಾರ ಹೈಕಮಾಂಡ್​ಗೆ ಬಿಟ್ಟದ್ದು: ಶಾಸಕ‌ ಅಪ್ಪಚ್ಚು ರಂಜನ್

author img

By

Published : May 27, 2021, 5:03 PM IST

ನಾನು ಯಾವ ಗುಂಪಿಗೂ ಸೇರಿಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆಯ ನಿರ್ಧಾರ ಹೈಕಮಾಂಡ್​ಗೆ ಬಿಟ್ಟದ್ದು ಎಂದು ಶಾಸಕ‌ ಅಪ್ಪಚ್ಚು ರಂಜನ್​ ಹೇಳಿದ್ದಾರೆ.

ಶಾಸಕ‌ ಅಪ್ಪಚ್ಚು ರಂಜನ್
ಶಾಸಕ‌ ಅಪ್ಪಚ್ಚು ರಂಜನ್

ಕೊಡಗು: ಮುಖ್ಯ ಮಂತ್ರಿ ಬದಲಾವಣೆ ವಿಚಾರದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಯಾವ ಗುಂಪಿಗೂ ಸೇರಿಲ್ಲ ಎಂದು ಸೋಮವಾರಪೇಟೆ ಶಾಸಕ‌ ಅಪ್ಪಚ್ಚು ರಂಜನ್​ ಹೇಳಿದ್ದಾರೆ.

ಶಾಸಕ‌ ಅಪ್ಪಚ್ಚು ರಂಜನ್

ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಗುಂಪುಗಾರಿಕೆ ಯಾರು ಮಾಡಿಲ್ಲ. ಕೋವಿಡ್ ಸಮಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಸರಿಯಲ್ಲ .

ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾನು ಬದ್ದವಾಗಿದ್ದೇನೆ. ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಆಂತರಿಕ ಗಲಾಟೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಓದಿ:Cream Fungus: ಬಿಳಿ, ಕಪ್ಪು, ಹಳದಿ ಆಯ್ತು.. ಇದೀಗ ಕ್ರೀಮ್​ ಬಣ್ಣದ ಶಿಲೀಂಧ್ರ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.