ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆಗೆ ಕಾನೂನು ಬಲ್ಲವರ ವಿರೋಧ ಸಲ್ಲದು: ಶಿವಕುಮಾರ್​ ಉದಾಸಿ

author img

By

Published : Jan 13, 2020, 8:19 PM IST

ಪೌರತ್ವ ಕಾಯ್ದೆಯ ಕುರಿತು ದಾರಿಯಲ್ಲಿ ಹೋಗುವವರು ಈ ಮಾತು ಹೇಳಿದ್ರೆ ತೊಂದರೆ ಇಲ್ಲ. ಕಾನೂನು ಮಾಡುವವರೆ ಹೇಳಿದ್ರೇ ಹೇಗೆ ಎಂದು ಶಿವಕುಮಾರ್​ ಉದಾಸಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Shivakumar udasi
ಶಿವಕುಮಾರ್​ ಉದಾಸಿ

ಗದಗ: ಪೌರತ್ವ ಕಾಯ್ದೆಯ ಕುರಿತು ದಾಖಲೆ ನಂದಿಲ್ಲ, ಇನ್ನೊಬ್ಬರದಿಲ್ಲ ಎಂದು ಕಾನೂನು ತಿಳಿದವರೆ ಹೇಳಿದರೆ ಹೇಗೆ ಎಂದು ಸಂಸದ ಶಿವಕುಮಾರ್​ ಉದಾಸಿ ಹೇಳಿದರು.

ಸಂಸದ ಶಿವಕುಮಾರ್​ ಉದಾಸಿ

ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ ಅವರು, ದಾರಿಯಲ್ಲಿ ಹೋಗುವವರು ಈ ಮಾತು ಹೇಳಿದ್ರೆ ತೊಂದರೆ ಇಲ್ಲ. ಕಾನೂನು ಮಾಡುವವರೆ ಹೇಳಿದ್ರೇ ಹೇಗೆ ಎಂದು ಪ್ರಶ್ನಿಸಿದರು.

ಪೌರತ್ವ ಕಾಯ್ದೆಯಿಂದ ಅಲ್ಪ ಸಂಖ್ಯಾತರಿಗೆ ತೊಂದರೆ ಆಗುವುದಿಲ್ಲ. ಇನ್ನು ಈ ಕಾಯ್ದೆ ಕುರಿತು ರೂಲ್ಸ್ ಪ್ರೇಮ್ ಕೂಡ ಆಗಿಲ್ಲ. ಈ ರೀತಿ ಏನು ಗೊತ್ತಿಲ್ಲದೆ ಮಾತನಾಡೋದ್ರಲ್ಲಿ ದುರುದ್ದೇಶ ಇದೆ ಎನ್ನುವದು ಗೊತ್ತಾಗುತ್ತೇ ಎಂದರು.

Intro:ಪೌರತ್ವ ಕುರಿತು ರೂಲ್ಸ್ ಪ್ರೇಮ್ ಆಗಿಲ್ಲಾ, ಏನು ಗೊತ್ತಿಲ್ಲದೆ ಮಾತನಾಡೊದು ದುರುದ್ದೇಶ ಇದೆ ಎನ್ನುವದು ಗೊತ್ತಾಗುತ್ತೇ : ಸಿದ್ದರಾಮಯ್ಯ ವಿರುದ್ಧ ಸಂಸದ ಶಿವಕುಮಾರ ಉದಾಸಿ ಹೇಳಿಕೆ

ಆ್ಯಂಕರ್- ಪೌರತ್ವ ಕಾಯ್ದೆಯ ಕುರಿತು ದಾಖಲೆ ನಂದಿಲ್ಲಾ, ಇನ್ನೊಬ್ಬರದಿಲ್ಲಾ ಅಂತಾ ಕಾನೂನು ತಿಳಿದವರೇ ಹೇಳಿದರೆ ಹೇಗೆ ಅಂತಾ ಸಂಸದ ಶಿವಕುಮಾರ ಹೇಳಿಕೆ ನೀಡಿದ್ದಾರೆ. ಗದಗ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪರೋಕ್ಷವಾಗಿ ಈ ಮೂಲಕ ತಿರುಗೇಟು ನೀಡಿದ್ದಾರೆ. ದಾರಿಯಲ್ಲಿ ಹೋಗುವವರು ಈ ಮಾತು ಹೇಳಿದ್ರೆ ತೊಂದರೆ ಇಲ್ಲಾ. ಕಾನೂನು ಮಾಡುವವರೆ ಹೇಳಿದ್ರೇ ಹೇಗೆ ಅಂತ ಪ್ರಶ್ನಿಸಿದರು. ಕುಳಿತುಕೊಂಡು ಕಾನೂನು ಓದಿ ಗೊತ್ತಾಗುತ್ತೇ ಅಂತ ಸಲಹೆ‌‌ ನೀಡಿದ ಉದಾಸಿ ಪೌರತ್ವ ಕಾಯ್ದೆಯಿಂದ ಅಲ್ಪ ಸಂಖ್ಯಾತರಿಗೆ ತೊಂದರೆ ಆಗುವುದಿಲ್ಲ. ಇನ್ನು ರೂಲ್ಸ್ ಪ್ರೇಮ್ ಆಗಿಲ್ಲಾ, ಏನು ಗೊತ್ತಿಲ್ಲದೆ ಮಾತನಾಡೊದು ದುರುದ್ದೇಶ ಇದೆ ಎನ್ನುವದು ಗೊತ್ತಾಗುತ್ತೇ ಅಂತಾ ಗದಗನಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ್ ಉದಾಸಿ ಹೇಳಿದ್ರು.Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.