ETV Bharat / state

ಧಾರವಾಡದಲ್ಲಿ ಎಮ್ಮೆ ಓಡಿಸುವ ವಿಭಿನ್ನ ಸ್ಪರ್ಧೆ.. ಗಮನ ಸೆಳೆದ ಓಟ

author img

By

Published : Nov 14, 2022, 7:11 PM IST

ಧಾರವಾಡದ ಗೌಳಿಗಲ್ಲಿ ಸಾಯಿ ನಗರ ಹನುಮಂತ ರಸ್ತೆಯ ಹತ್ತಿರ ವಿಭಿನ್ನವಾಗಿ ಎಮ್ಮೆ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಅನೇಕರು ತಮ್ಮ ಎಮ್ಮೆಗಳ ಸಮೇತ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದರು.

Organized buffalo running race competition
ಧಾರವಾಡದಲ್ಲಿ ಎಮ್ಮೆ ಓಡಿಸುವ ಸ್ಪರ್ಧೆ ಆಯೋಜನೆ

ಧಾರವಾಡ: ನಗರದ ಗೌಳಿಗಲ್ಲಿ ಸಾಯಿ ನಗರ ಹನುಮಂತ ರಸ್ತೆಯ ಹತ್ತಿರ ವಿಭಿನ್ನವಾಗಿ ಎಮ್ಮೆ ಓಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕರು ತಮ್ಮ ಎಮ್ಮೆಗಳ ಸಮೇತ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದರು.

ಧಾರವಾಡದಲ್ಲಿ ಎಮ್ಮೆ ಓಡಿಸುವ ಸ್ಪರ್ಧೆ ಆಯೋಜನೆ

ಮುಂದೆ ಬೈಕ್​ನಲ್ಲಿ ಮಾಲಿಕ, ಹಿಂದೆಯಿಂದ ಎಮ್ಮೆ ಓಡುತ್ತಾ ಬರುವಂತೆ ಸ್ಪರ್ಧೆಯು ನಡೆಯಿತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಗೆ 20 ಸಾವಿರ, ದ್ವಿತೀಯ ಸ್ಥಾನಿಗೆ 15 ಸಾವಿರ ಮತ್ತು ತೃತೀಯ ಸ್ಥಾನಿಗೆ 12 ಸಾವಿರದ ಐನೂರು ರೂಪಾಯಿಯನ್ನು ಬಹುಮಾನವಾಗಿ ನೀಡಲಾಯಿತು.

ಇದನ್ನೂ ಓದಿ: ಧಾರವಾಡ ಕುಮಾರೇಶ್ವರ ಬಡಾವಣೆಯಲ್ಲಿ ಚಿರತೆ ಹೋಲುವ ಪ್ರಾಣಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.