ETV Bharat / state

ಬೆಣ್ಣೆ ನಗರಿಯಲ್ಲಿ ಅಬ್ಬರಿಸಿದ ಮಳೆರಾಯ.. ಮೂರು ಗಂಟೆ ಭರ್ಜರಿ ಮಳೆ

author img

By

Published : Aug 18, 2019, 9:52 PM IST

ದಾವಣಗೆರೆಯಲ್ಲಿ ಇಂದು ಸತತವಾಗಿ ಮೂರು ಗಂಟೆಗಳ ಕಾಲ ಸುರಿದ ಮಳೆ ಜನರನ್ನು ಹೈರಾಣಾಗಿಸಿತು. ಕಳೆದ ಒಂದು ವಾರದಿಂದ ವಿರಾಮ ನೀಡಿದ್ದ ಮಳೆ ಇವತ್ತು ಧಾರಾಕಾರವಾಗಿ ಸುರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯವಸ್ತಗೊಂಡಿತ್ತು.

ಬೆಣ್ಣೆ ನಗರಿಯಲ್ಲಿ ಅಬ್ಬರಿಸಿದ ಮಳೆರಾಯ

ದಾವಣಗೆರೆ : ನಗರದಲ್ಲಿ ಇಂದು ಸತತವಾಗಿ ಮೂರು ಗಂಟೆಗಳ ಕಾಲ ಸುರಿದ ಮಳೆ ಜನರನ್ನು ಹೈರಾಣಾಗಿಸಿತು. ಕಳೆದ ಒಂದು ವಾರದಿಂದ ವಿರಾಮ ನೀಡಿದ್ದ ಮಳೆ ಇವತ್ತು ಧಾರಾಕಾರವಾಗಿ ಸುರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯವಸ್ತಗೊಂಡಿತ್ತು.

ಬೆಣ್ಣೆನಗರಿಯಲ್ಲಿ ಅಬ್ಬರಿಸಿದ ಮಳೆರಾಯ..

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಪಿಬಿ ರಸ್ತೆ, ಮಂಡಿಪೇಟೆ, ಎಸ್‌ಪಿಎಸ್‌ನಗರ, ಹಳೆಯ ಬಿಎಸ್‌ಸಿ ನಗರ ಸೇರಿದಂತೆ ಹಲವೆಡೆ ನೀರು ನುಗ್ಗಿದ್ದು, ಸಾರ್ವಜನಿಕರು ಪರದಾಡಿದರು. ಅಲ್ಲದೆ ಆಜಾದ್‌ನಗರ, ಕೆಟಿಜಿ ನಗರ ಸೇರಿದಂತೆ ಹಲವೆಡೆಯೂ ಮಳೆ ಸುರಿಯಿತು.

ಆತಂಕದ ವಾತಾವರಣ ನಿರ್ಮಾಣವಾಗಿತ್ತಾದರೂ, ಮಳೆ ಕಡಿಮೆಯಾದ ಪರಿಣಾಮ ಜನರು ನಿಟ್ಟುಸಿರುಬಿಟ್ಟರು. ನಗರದ ಬಹುಪಾಲು ರಸ್ತೆಗಳು ಜಲಾವೃತವಾಗಿದ್ದು, ಮಳೆ ನಿಲ್ಲುವ ತನಕ ಪ್ರಯಾಣಿಕರು ಪರದಾಡುವಂತಾಯಿತು. ಅಲ್ಲದೆ ಸರ್ಕಾರಿ ಬಸ್​​ ನಿಲ್ದಾಣದಲ್ಲಿ ನೀರು ನಿಂತ ಪರಿಣಾಮ ದೂರದೂರಿಗೆ ಹೋಗುವ ಜನರು ಸ್ವಲ್ವ ಸಮಯ ಹೈರಾಣಾದರು.

Intro:KN_DVG_18_HEAVY RAIN_SCRIPT_04_7203307

REPORTER : YOGARAJA G. H.

ಮೂರು ಗಂಟೆ ಕಾಲ ಅಬ್ಬರಿಸಿ ಬೊಬ್ಬಿರಿದ ವರುಣ - ಹಲವೆಡೆ ಪ್ರವಾಹ ಭೀತಿ ಇತ್ತಾದರೂ ಮಳೆ ನಿಂತರಿಂದಾಗಿ ಆತಂಕ ದೂರ... !

ದಾವಣಗೆರೆ : ನಗರದಲ್ಲಿ ಸಂಜೆ ಸತತ ಮೂರು ಗಂಟೆಗಳ ಕಾಲ ಸುರಿದ ಮಳೆ ಜನರನ್ನು ಹೈರಾಣಾಗಿಸಿತು. ಕಳೆದ ಒಂದು ವಾರದಿಂದ ವಿರಾಮ ನೀಡಿದ್ದ ಮಳೆ ಇವತ್ತು ಧಾರಾಕಾರವಾಗಿ
ಸುರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯವಸ್ತಗೊಂಡಿತ್ತು. ಮಾತ್ರವಲ್ಲ, ತಗ್ಗುಪ್ರದೇಶದ ಮನೆಗಳಿಗೂ ನೀರು ನುಗ್ಗಿದರಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಪಿ. ಬಿ. ರಸ್ತೆ, ಮಂಡಿಪೇಟೆ, ಎಸ್ ಪಿ ಎಸ್ ನಗರ, ಹಳೆಯ ಬಿ ಎಸ್ ಸಿ ನಗರ ಸೇರಿದಂತೆ ಹಲವೆಡೆ ನೀರು ನುಗ್ಗಿದ್ದು, ಸಾರ್ವಜನಿಕರು
ಪರದಾಡಿದರು.

ಆಜಾದ್ ನಗರ ಸೇರಿದಂತೆ ಹಲವೆಡೆ ಮನೆಗಳಲ್ಲಿ ನೀರು ನುಗ್ಗಿದ್ದು, ಜನರು ಭಾರೀ ಮಳೆಯಿಂದಾಗಿ ಭೀತಿಗೊಳಗಾಗಿದ್ದರು. ಅದೇ ರೀತಿಯಲ್ಲಿ ಬಾಷಾ ನಗರ, ಕೆಟಿಜಿ ನಗರ ಸೇರಿದಂತೆ ಹಲವೆಡೆಯೂ
ಇದೇ ಆತಂಕದ ವಾತಾವರಣ ನಿರ್ಮಾಣವಾಗಿತ್ತಾದರೂ, ಮಳೆ ಕಡಿಮೆಯಾದ ಪರಿಣಾಮ ಜನರು ನಿಟ್ಟುಸಿರುಬಿಟ್ಟರು.

ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನೀರು ನುಗ್ಗಿದ ಪರಿಣಾಮ ಪ್ರಯಾಣಿಕರು ಸಮಸ್ಯೆ ಅನುಭವಿಸಿದರು. ಬಸ್ ನಿಲ್ದಾಣದೊಳಗೆ ಜಲಾವೃತವಾದ ಕಾರಣ ಬಸ್ ಹತ್ತಲು ಮತ್ತು ಇಳಿಯಲು ಜನರು
ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಗ್ಗು ಪ್ರದೇಶಗಳ ಜನರು ಮನೆಯೊಳಗೆ ನುಗ್ಗಿದ ನೀರನ್ನು ಹೊರ ಹಾಕುವುದರಲ್ಲಿ ಬ್ಯುಸಿಯಾಗಿದ್ದರು. ಒಟ್ಟಿನಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣ ಮೂರು ಗಂಟೆಗಳ ಕಾಲ ಆತಂಕ
ಸೃಷ್ಟಿಸಿದ್ದರೂ, ಈಗ ಮಳೆ ನಿಂತಿದ್ದರಿಂದಾಗಿ ಜನರು ಸ್ವಲ್ಪ ನಿರಾಳವಾಗಿದ್ದಾರೆ.

Body:KN_DVG_18_HEAVY RAIN_SCRIPT_04_7203307

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.