ETV Bharat / state

ರಸ್ತೆ ಅಪಘಾತ: ಸ್ಥಳದಲ್ಲೇ ಬೈಕ್​ ಸವಾರ ಸಾವು

author img

By

Published : Oct 20, 2019, 4:17 AM IST

ಹರಿಹರ ನಗರದ ಹೊರವಲಯದಲ್ಲಿನ ಎಂ.ಕೆ.ಇ.ಟಿ ಶಾಲೆ ಎದುರು ಬೈಕ್​ ಸವಾರನೋರ್ವ ಆಯತಪ್ಪಿ ಕೆಳಗೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್​ ಸವಾರ

ದಾವಣಗೆರೆ: ಬೈಕ್​ ಸವಾರನೋರ್ವ ಆಯತಪ್ಪಿ ಕೆಳಗೆ ಬಿದ್ದು ಸಾವನಪ್ಪಿರುವ ಘಟನೆ ಹರಿಹರ ನಗರದ ಹೊರವಲಯದಲ್ಲಿನ ಎಂ.ಕೆ.ಇ.ಟಿ ಶಾಲೆ ಮುಂಭಾಗದಲ್ಲಿ ನಡೆದಿದೆ.

ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್​ ಸವಾರ

ಮೃತ ವ್ಯಕ್ತಿಯು ಹರಿಹರ ತಾಲ್ಲೂಕಿನ ಪಾಮೇನಹಳ್ಳಿ ಗ್ರಾಮದ ಚನ್ನಬಸವ (24)ಎಂದು ತಿಳಿದುಬಂದಿದ್ದು. ಬೈಕ್​ನಲ್ಲಿ ಚಲುಸುತ್ತಿರುವಾಗ ಬೈಕ್​ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿದ್ದರಿಂದ ಆತ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಈ ಕುರಿತು ಹರಿಹರ ನಗರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Intro:ಸ್ಲಗ್ : ರಸ್ತೆ ಅಪಘಾತ ಸ್ಥಳದಲ್ಲಿಯೇ ಬೈಕ್ ಸವಾರ ಸಾವು

ಹರಿಹರ ನಗರದ ಹೊರವಲಯದಲ್ಲಿನ ಎಂ.ಕೆ.ಇ.ಟಿ ಶಾಲೆ ಮುಂಭಾಗದಲ್ಲಿ 24 ವರ್ಷದ ಬೈಕ್ ಸವಾರ ಚನ್ನಬಸವ ನೆಲಕ್ಕೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ರಾತ್ರಿ 8 ಗಂಟೆಗೆ ಸಂಭವಿಸಿದೆ.

ಅಪಘಾತಕ್ಕೆ ಒಳಗಾದ ವ್ಯಕ್ತಿಯು ಹರಿಹರ ತಾಲ್ಲೂಕಿನ ಪಾಮೇನಹಳ್ಳಿ ಗ್ರಾಮದವನು ಎಂದು ತಿಳಿದುಬಂದಿದ್ದು. ನಗರಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಹರಿಹರದಿಂದBody:ಸ್ಲಗ್ : ರಸ್ತೆ ಅಪಘಾತ ಸ್ಥಳದಲ್ಲಿಯೇ ಬೈಕ್ ಸವಾರ ಸಾವು

ಹರಿಹರ ನಗರದ ಹೊರವಲಯದಲ್ಲಿನ ಎಂ.ಕೆ.ಇ.ಟಿ ಶಾಲೆ ಮುಂಭಾಗದಲ್ಲಿ 24 ವರ್ಷದ ಬೈಕ್ ಸವಾರ ಚನ್ನಬಸವ ನೆಲಕ್ಕೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ರಾತ್ರಿ 8 ಗಂಟೆಗೆ ಸಂಭವಿಸಿದೆ.

ಅಪಘಾತಕ್ಕೆ ಒಳಗಾದ ವ್ಯಕ್ತಿಯು ಹರಿಹರ ತಾಲ್ಲೂಕಿನ ಪಾಮೇನಹಳ್ಳಿ ಗ್ರಾಮದವನು ಎಂದು ತಿಳಿದುಬಂದಿದ್ದು. ನಗರಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಹರಿಹರದಿಂದConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.