ETV Bharat / state

ಬೆಳ್ತಂಗಡಿಯಲ್ಲಿ ಶಿಕ್ಷಕನ ಭೀಕರ ಹತ್ಯೆ:ಆರೋಪಿಗಳಿಗೆ ಶೋಧ

author img

By

Published : May 28, 2019, 9:06 AM IST

Updated : May 28, 2019, 10:12 AM IST

ಮುಂಡೂರು ಗ್ರಾಮದ ಕೋಟಿಕಟ್ಟೆ ಬಳಿ ಶಿಕ್ಷಕರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಶಿಕ್ಷಕನನ್ನು ತಲವಾರುನಿಂದ ಕೊಚ್ಚಿ ಕೊಲೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡೂರು ಗ್ರಾಮದಲ್ಲಿ ಶಿಕ್ಷಕರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಮುಂಡೂರು ನಿವಾಸಿ ವಿಕ್ರಮ್ ಜೈನ್ (40) ಕೊಲೆಯಾದವರು.

ಮುಂಡೂರು ಗ್ರಾಮದ ಕೋಟಿ ಕಟ್ಟೆ ಬಳಿ ಈ ಘಟನೆ ನಡೆದಿದ್ದು,ವಿಕ್ರಮ್ ಎಂಬವರನ್ನು ದುಷ್ಕರ್ಮಿಗಳು ತಲವಾರುನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ವಿಕ್ರಮ್ ಅವರ ಆಲ್ಟೋ ಕಾರು ಪಕ್ಕದ ರಸ್ತೆಯಲ್ಲಿ ಪತ್ತೆಯಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಸಮೀಪ ಶಿಕ್ಷಕನನ್ನು ತಲವಾರಿನಿಂದ ಕೊಲೆಗೈಯಲಾಗಿದೆ.
Intro:ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡೂರು ಗ್ರಾಮದಲ್ಲಿ ಶಿಕ್ಷಕರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.Body:ಮುಂಡೂರು ನಿವಾಸಿ ವಿಕ್ರಮ್ ಜೈನ್ (40) ಕೊಲೆಯಾದವರು. ಮುಂಡೂರು ಗ್ರಾಮದ ಕೋಟಿ ಕಟ್ಟೆ ಬಳಿ ಈ ಘಟನೆ ನಡೆದಿದ್ದು ವಿಕ್ರಮ್ ಹೆಗ್ಡೆಯನ್ನು ತಲವಾರುನಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ವಿಕ್ರಮ್ ಅವರ ಆಲ್ಟೋ ಕಾರು ಪಕ್ಕದ ರಸ್ತೆಯಲ್ಲಿ ಪತ್ತೆಯಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆConclusion:
Last Updated : May 28, 2019, 10:12 AM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.