ETV Bharat / state

ಬೆಳ್ತಂಗಡಿಯ ಗುರುವಾಯನಕೆರೆ ಸಮೀಪ ಭೀಕರ ಕೊಲೆ!

author img

By

Published : Jan 25, 2020, 4:41 AM IST

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಶಕ್ತಿನಗರದ ಬಳಿ ಪೊಟ್ಟುಕೆರೆ ಸಮೀಪ ವ್ಯಕ್ತಿಯೊಬ್ಬರ ಭೀಕರ ಕೊಲೆ ನಡೆದಿದೆ.

murder in guruvayanakere
ಬೆಳ್ತಂಗಡಿಯ ಗುರುವಾಯನಕೆರೆ ಸಮೀಪ ಭೀಕರ ಕೊಲೆ

ದಕ್ಷಿಣ ಕನ್ನಡ/ಗುರುವಾಯನಕೆರೆ: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಶಕ್ತಿನಗರದ ಬಳಿ ಪೊಟ್ಟುಕೆರೆ ಸಮೀಪ ಕೊಲೆ ನಡೆದಿದೆ.

ಬೆಳ್ತಂಗಡಿಯ ಗುರುವಾಯನಕೆರೆ ಸಮೀಪ ಭೀಕರ ಕೊಲೆ

ನಾರಾಯಣ ಯಾನೆ ರಮೇಶ್ ಎಂಬುವರು ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಜ.24 ರಂದು ರಾತ್ರಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದ್ದು, ಕೊಲೆ ಮಾಡಿರುವ ಕಾರಣ , ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Intro:ಗುರುವಾಯನಕೆರೆ

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಶಕ್ತಿನಗರದ ಬಳಿ ಪೊಟ್ಟುಕೆರೆ ಸಮೀಪ ಕೊಲೆ ನಡೆದಿದೆ. Body:ನಾರಾಯಣ ಯಾನೆ ರಮೇಶ್ ಎಂಬವರು ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಇಂದು ಜ.24 ರಂದು ರಾತ್ರಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದ್ದು,ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.Conclusion:ಲಭ್ಯವಾದ,ವೀಡಿಯೋ, ಫೋಟೋ ಹಾಕಲಾಗಿದೆ.
ಬ್ಲರ್ ಮಾಡಿ ಹಾಕಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.