ETV Bharat / state

ದ.ಕ ಜಿಲ್ಲೆಯ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ.. 34 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

author img

By

Published : Oct 31, 2022, 12:54 PM IST

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2022: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಭಾನುವಾರ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ಆ ಪೈಕಿ ದ.ಕ.ಜಿಲ್ಲೆಯ ನಾಲ್ಕು ಮಂದಿಗೆ ಪ್ರಶಸ್ತಿ ಲಭಿಸಿದೆ.

Kannada Rajyotsava Award 2022
ನಾರಾಯಣ ಎಂ ಹಾಗೂ ರವಿಶೆಟ್ಟಿ ಮೂಡಂಬೈಲು

ಮಂಗಳೂರು: ರಾಜ್ಯ ಸರ್ಕಾರ ಪ್ರಕಟಿಸಿದ ರಾಜ್ಯೋತ್ಸವ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಆಯ್ಕೆಯಾಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ 34 ಮಂದಿಯನ್ನು ಆಯ್ಕೆ ಮಾಡಲಾಗಿದೆ. ರಾಜ್ಯೋತ್ಸವ ಪ್ರಶಸ್ತಿಗೆ ದ.ಕ. ಜಿಲ್ಲೆಯ ರವಿಶೆಟ್ಟಿ ಮೂಡಂಬೈಲು, ನಾರಾಯಣ ಎಂ, ಸರಪಾಡಿ ಅಶೋಕ್ ಶೆಟ್ಟಿ, ಕಮಲಾಕ್ಷ ಆಚಾರ್ ಆಯ್ಕೆಯಾಗಿದ್ದಾರೆ. 34 ಮಂದಿ ಸಾಧಕರು ಮತ್ತು 20 ಸಂಘ ಸಂಸ್ಥೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಶಸ್ತಿ ಪುರಸ್ಕೃತರು:

  • ಯದುಪತಿ ಗೌಡ ಬೆಳ್ತಂಗಡಿ
  • ಶೇಖರ್‌ ಗೌಡ ಬಜಪೆ (ಸಾಹಿತ್ಯ ಕ್ಷೇತ್ರ)
  • ಉತ್ತಮ್ ಕುಮಾರ್ ಕೆ. ಮಂಗಳೂರು (ಶಾಸ್ತ್ರೀಯ ಸಂಗೀತ)
  • ಅಚ್ಯುತ ಮಾರ್ನಾಡು ಬೆಳುವಾಯಿ
  • ಬಂಟ್ವಾಳ ಜಯರಾಮ ಆಚಾರ್ಯ
  • ನಾರಾಯಣ ಪೂಜಾರಿ ಉಜಿರೆ (ಯಕ್ಷಗಾನ)
  • ಕೇಶವ ಶಕ್ತಿನಗರ
  • ಮಂಜುನಾಥ ಎಂ.ಜಿ.ಸುಳ್ಯ
  • ದೇಜಪ್ಪ ಪೂಜಾರಿ ವಿಟ್ಲ (ಕಲೆ)
  • ಪೂಜಾ ಕಾಂಚನ್ ಹೊಸಬೆಟ್ಟು (ನಾಟಕ)
  • ಪದ್ಮಾ ಮಲೆಕುಡಿಯ ಬೆಳ್ತಂಗಡಿ (ಕರಕುಶಲ ಕಲೆ)
  • ಕೃಷ್ಣ ಪ್ರಸಾದ್ ದೇವಾಡಿಗ ಉಪ್ಪಿನಂಗಡಿ
  • ಚಂದ್ರಶೇಖರ್.ಕೆ
  • ಮಂಗಳಾದೇವಿ
  • ಗುರುಪ್ರಿಯಾ ನಾಯಕ್ ಪುತ್ತೂರು (ಸಂಗೀತ)
  • ಪ್ರತಿಮಾ ಶ್ರೀಧರ್ ಹೊಳ್ಳ ಮಂಗಳೂರು (ಭರತನಾಟ್ಯ)
  • ಕೃಷ್ಣಪ್ಪ ಬೋಂದೆಲ್ (ಪರಿಸರ)
  • ಶಶಿಧರ ಪೊಯ್ಯತ್ತಬೈಲ್ ಉಳ್ಳಾಲ
  • ವೆಂಕಟೇಶ್ ಬಂಟ್ವಾಳ
  • ವಿಲೈಡ್ ಡಿಸೋಜ ವಿಟ್ಲ (ಪತ್ರಿಕೋದ್ಯಮ)
  • ಡಾ.ಹಬೀಬುರಹ್ಮಾನ್ ಮಂಗಳೂರು
  • ಡಾ.ಭಾಸ್ಕರ ರಾವ್
  • ಡಾ.ಸುಧಾಕರ ಶೆಟ್ಟಿ (ವೈದ್ಯಕೀಯ)
  • ಗಣೇಶ್ ಪಂಡಿತ್ ಉಳ್ಳಾಲ (ನಾಟಿ ವೈದ್ಯ)
  • ವೆಂಕಪ್ಪ ನಲಿಕೆ ಬಂಟ್ವಾಳ
  • ಸೇಸಪ್ಪ ಬಂಗೇರ ಮೊಂಟೆಪದವು (ದೈವಾರಾಧನೆ)
  • ಹೊನ್ನಯ್ಯ ಕುಲಾಲ್ ಬೆಳ್ತಂಗಡಿ
  • ಯೋಗೀಶ್ ಶೆಟ್ಟಿ ಕೋಟೆಕಾರು
  • ಜಯರಾಮ ರೈ ಪುತ್ತೂರು
  • ವಿನಯಾನಂದ ಜೋಗಿ ಶಕ್ತಿನಗರ
  • ಶಾಂತಾರಾಮ ಶೆಟ್ಟಿ ಮಂಗಳೂರು
  • ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ
  • ಗಂಗಾಧರ ಶೆಟ್ಟಿ ಕಡಬ (ಸಮಾಜಸೇವೆ)
  • ರಾಜೇಶ್ ಕದ್ರಿ (ಶಿಕ್ಷಣ)
  • ನಲಿಕೆ ಕೂಕ್ರ ಸಾಲ್ಯಾನ್ ಮೂಡುಬಿದಿರೆ (ಭೂತಾರಾಧನೆ)
  • ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ (ಸಾಹಿತ್ಯ)
  • ಸೌತ್ ಕೆನರಾ ಪೊಟೋಟೊಗ್ರಾಫರ್‌ಗಳ ಸಂಘ ಮಂಗಳೂರು (ಛಾಯಾಚಿತ್ರ)
  • ದ.ಕ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘ (ಪತ್ರಿಕೋದ್ಯಮ)
  • ಸಪ್ತಸ್ವರ ಕಲಾ ತಂಡ ಉಳ್ಳಾಲ
  • ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಕಾಟಿಪಳ್ಳ
  • ಉತ್ಸಾಹಿ ಯುವಕ ವೃಂದ ಬಿಕರ್ನಕಟ್ಟೆ
  • ಕರ್ನಾಟಕ ಶಿವ ಸೇವಾ ಸಮಿತಿ ಪಾಂಡೇಶ್ವರ
  • ಕುದ್ರೋಳಿ ಯುವಕ ಸಂಘ
  • ನೇತಾಜಿ ಯುವಕ ಸಂಘ ದೇರಾಜೆ
  • ಬ್ಲಡ್ ಡೋನರ್ಸ್ ಮಂಗಳೂರು
  • ಭಾರತ್ ಫ್ರೆಂಡ್ಸ್‌ ಕ್ಲಬ್ ಇರಾ
  • ಯೂತ್ ಸೆಂಟರ್ ಪಡೀಲ್
  • ವಿಜಯ ಯುವ ಸಂಗಮ ಎಕ್ಕಾರು
  • ವಿವೇಕಾನಂದ ಯುವಕ ಮಂಡಲ ಚೇಳ್ಯಾರು
  • ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಸುರತ್ಕಲ್
  • ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ ಕೋಡಿಕಲ್
  • ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ ಸಸಿಹಿತ್ಲು
  • ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ ಬಂಟ್ವಾಳ
  • ಬದುಕು ಕಟ್ಟೋಣ ಬನ್ನಿ ಬೆಳ್ತಂಗಡಿ
  • ವೀರಾಂಜನೇಯ ವ್ಯಾಯಾಮ ಶಾಲೆ ಹೊಸಬೆಟ್ಟು (ಸಮಾಜಸೇವೆ) ಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.

ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ ಕೆ ಸಿವನ್, ನಟ ದತ್ತಣ್ಣ‌, ಸಾಹಿತಿ ಕೃಷ್ಣೇಗೌಡ ಸೇರಿ 67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.