ETV Bharat / state

ದಕ್ಷಿಣ ಕನ್ನಡದಲ್ಲಿ 38 ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ

author img

By

Published : Oct 31, 2020, 12:50 AM IST

ನವೆಂಬರ್​ 1ರಿಂದ ನೀಡಲಾಗುವ ಆಯಾ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಮಂಗಳೂರಿನಲ್ಲಿ 38 ಸಾಧಕರು ಇದಕ್ಕೆ ಪಾತ್ರರಾಗಿದ್ದಾರೆ.

Dakshina Kannada Rajyotsava award
Dakshina Kannada Rajyotsava award

ಮಂಗಳೂರು: ಸಾಹಿತ್ಯ, ಕಲೆ, ರಂಗಭೂಮಿ, ಶಿಕ್ಷಣ, ಪತ್ರಿಕೋದ್ಯಮ, ಜನಪದ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ 38 ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಸಾಹಿತ್ಯ: ಶಿಕ್ಷಣದಲ್ಲಿ ಮಂಗಳೂರಿನ ಪ್ರೊ.ವಿ.ನಾವಡ, ಯೋಗೀಶ್ ಕಾಂಚನ್

ವೈದ್ಯಕೀಯ: ಮಂಗಳೂರಿನ ಡಾ.ಯು.ವಿ.ಶೆಣೈ, ಬೆಳ್ತಂಗಡಿಯ ಡಾ.ವೇಣುಗೋಪಾಲ ಶರ್ಮ ಎಸ್

Dakshina Kannada Rajyotsava award
ಗಣೇಶ ಕೊಲೆಕಾಡಿ

ಸಮಾಜಸೇವೆ: ನವೋದಯ ಮಿತ್ರ ಕಲಾ ವೃಂದ ನೆತ್ತರಕೆರೆ ಬಂಟ್ವಾಳ, ವೀರಕೇಸರಿ ಧರ್ಮಸ್ಥಳ ಬೆಳ್ತಂಗಡಿ, ಬಂಟ್ವಾಳದ ಎಂ.ಸುಬ್ರಹ್ಮಣ್ಯ ಭಟ್, ಉಳ್ಳಾಲದ ಎ.ಕೆ.ಮೊಯ್ದೀನ್ ಹಾಜಿ, ಬಂಟ್ವಾಳ ಪಜೀರು ಗ್ರಾಮದ ಸೇಸಪ್ಪ ಪೂಜಾರಿ, ಬಂಟರ ಸಂಘ ಸುರತ್ಕಲ್, ಕದ್ರಿ ಕ್ರಿಕೇಟರ್ಸ್ ಮಂಗಳೂರು, ಕುದ್ರೋಳಿಯ ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ, ಮಂಗಳೂರಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರಿಕ ಸಮಿತಿ, ಮಂಗಳೂರಿನ ಫ್ರಾನ್ಸಿಸ್ ಮ್ಯಾಕ್ಸಿಮ್ ಮೋರಸ್, ಮಂಗಳೂರಿನ ಅನಂತ ಪ್ರಭು ಜಿ., ಸ್ನೇಹಾಲಯ ಚ್ಯಾರಿಟೇಬಲ್ ಟ್ರಸ್ಟ್ ಮಂಜೇಶ್ವರ, ಮಂಗಳೂರಿನ ಸುರೇಶ್ ಶ್ಯಾಮರಾವ್ ನೇರಂಬಳ್ಳಿ, ಮಂಗಳೂರು ಉರ್ವದ ಜೈ ಭಾರತಿ ತರುಣ ವೃಂದ, ಹಳೆಯಂಗಡಿ ವಿದ್ಯಾ ವಿನಾಯಕ ಯುವಕ ಮಂಡಲ ಕ್ರೀಡೆ, ಬಂಟ್ವಾಳ ತಾಲೂಕಿನ ಅಬ್ದುಲ್ ಸತ್ತಾರ್, ಸುಳ್ಯದ ದೊಡ್ಡಣ್ಣ ಬರೆಮೇಲು, ಮೂಡುಬಿದಿರೆಯ ಭಾಸ್ಕರ, ಸೋಮೇಶ್ವರದ ಕೆ.ಸೀತಾರಾಮ ಬಂಗೇರಶಿಲ್ಪ

Dakshina Kannada Rajyotsava award
ಶ್ರೀನಿವಾಸ ನಾಯಕ್

ಕಲೆ, ಚಿತ್ರಕಲೆ: ಸುರತ್ಕಲ್​ನ ಪದ್ಮನಾಭ ಕೆ.ನಾಟಿ

ವೈದ್ಯ: ಮಂಗಳೂರಿನ ಡಾ.ಎಂ ಮುರಳಿಕುಮಾರ್ ಪಂಡಿತ

ಶೈಕ್ಷಣಿಕ,ಸಾಮಾಜಿಕ: ಪ್ರಜ್ವಲ್ ಯುವಕ ಮಂಡಲ ಸೂಟರ್ ಪೇಟೆ ಮಂಗಳೂರು

ರಂಗಭೂಮಿ, ಸಿನಿಮಾ : ಚೇತನ್ ರೈ ಮಾಣಿಕೃಷಿ - ಸುಳ್ಯ ತಾಲೂಕಿನ ಐವರ್ನಾಡಿನ ಕೆ.ವಿಶ್ವನಾಥ ಪೈ, ಬೆಳ್ತಂಗಡಿ ಕಸ್ತೂರ್ಬಾ ಸಂಜೀವಿನಿ ಮಹಿಳಾ ಸಂಘ

ನೃತ್ಯ: ವಿದುಷಿ ನಯನಾ ವಿ. ರೈ

ಪತ್ರಿಕೋದ್ಯಮ, ದೃಶ್ಯ ಮಾಧ್ಯಮ: ಪುತ್ತೂರಿನ ಬಿ.ಟಿ.ರಂಜನ್ ರೈ, ಮಂಗಳೂರಿನ ಶ್ರೀನಿವಾಸ ನಾಯಕ್, ಬೆಳ್ತಂಗಡಿಯ ಜಿನ್ನಪ್ಪ ಗೌಡಕಲೆ - ಚಂದ್ರಶೇಖರ ಹೆಗ್ಡೆ ಪುತ್ತೂರು

ವಾದ್ಯ ಕಲಾವಿದರು: ಬೆಳ್ತಂಗಡಿ ಸುಂದರ ದೇವಾಡಿಗ

ಇತಿಹಾಸಕಾರರು: ಬೆಳ್ತಂಗಡಿ ಡಾ.ಉಮಾನಾಥ ವೈ ಶೆಣೈ

ಯಕ್ಷಗಾನ: ಮೂಡುಬಿದಿರೆಯ ಗಣೇಶ ಕೊಲೆಕಾಡಿ

ದೈವಪಾತ್ರಿ: ಮೂಡುಬಿದಿರೆಯ ಗಂಗಯ್ಯ ಪರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.