ETV Bharat / state

ಇತಿಹಾಸದಲ್ಲಿ ಮೊದಲ ಬಾರಿಗೆ ದತ್ತಪೀಠದಲ್ಲಿ ಹಾರಾಡಿದ ತಿರಂಗಾ

author img

By

Published : Aug 13, 2022, 7:43 PM IST

ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರ ಧ್ವಜ ಹಾರಾಡಿದೆ.

for-the-first-time-in-history-the-national-flag
ಇತಿಹಾಸದಲ್ಲಿ ಮೊದಲ ಬಾರಿಗೆ ದತ್ತಪೀಠದಲ್ಲಿ ಹಾರಾಡಿದ ತಿರಂಗ

ಚಿಕ್ಕಮಗಳೂರು : ಇತಿಹಾಸದಲ್ಲೇ ಮೊದಲ ಬಾರಿಗೆ ವಿವಾದಿತ ಇನಾಂ ದತ್ತಾತ್ರೇಯ ಪೀಠದಲ್ಲಿ ರಾಷ್ಟ್ರ ಧ್ವಜ ಹಾರಾಟ ನಡೆದಿದ್ದು, ಇನಾಂ‌ ದತ್ತಾತ್ರೇಯ ಪೀಠದಲ್ಲಿ ರಾಷ್ಟ್ರ ಧ್ವಜವನ್ನು ವಿಶ್ವಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಹಾರಿಸಿದ್ದಾರೆ.

ಇನಾಂ ದತ್ತಾತ್ರೇಯ ಪೀಠದ ಮುಂಭಾಗ ಧ್ವಜವನ್ನು ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕಾರ್ಯಕರ್ತರು ಕಟ್ಟಿದ್ದು, ಧ್ವಜದ ಕಂಬಕ್ಕೂ ಕೇಸರಿ ರಕ್ಷೆಯನ್ನು ಕಟ್ಟಿದ್ದಾರೆ.

ಇತಿಹಾಸದಲ್ಲಿ ಮೊದಲ ಬಾರಿಗೆ ದತ್ತಪೀಠದಲ್ಲಿ ಹಾರಾಡಿದ ತಿರಂಗಾ

ಬಜರಂಗದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಮೂರು ದಶಕದಿಂದ ಇನಾಂ ದತ್ತಾತ್ರೇಯ ಪೀಠ ವಿವಾದಿತ ಕೇಂದ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.