ETV Bharat / state

ತೆರೆದ ಚರಂಡಿಯಲ್ಲಿ ಯುವಕನ ಮೋಜು - ವಿಡಿಯೋ ವೈರಲ್​

author img

By

Published : Mar 30, 2021, 1:25 PM IST

Updated : Mar 30, 2021, 2:04 PM IST

ಯುವಕನೋರ್ವ ತೆರೆದ ಚರಂಡಿಗೆ ಇಳಿದು, ಅದರಲ್ಲಿರುವ ತ್ಯಾಜ್ಯದ ನೀರನ್ನು ಕೈಯಿಂದ ಹೊರಗೆಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

Young man fun in the open drain
ತೆರೆದ ಚರಂಡಿಯಲ್ಲಿ ಯುವಕ ಮೋಜು ಮಾಡುವ ವಿಡಿಯೋ

ಬಳ್ಳಾರಿ: ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದಿದೆ ಎನ್ನಲಾದ ವಿಡಿಯೋವೊಂದು ಈಗ ಭಾರಿ ಸದ್ದು ಮಾಡುತ್ತಿದೆ.

ತೆರೆದ ಚರಂಡಿಯಲ್ಲಿ ಯುವಕನ ಮೋಜು - ವಿಡಿಯೋ ವೈರಲ್​

ಈ ವಿಡಿಯೋದಲ್ಲಿ ಯುವಕನೋರ್ವ ತೆರೆದ ಚರಂಡಿಗೆ ಇಳಿದು, ಅದರಲ್ಲಿರುವ ತ್ಯಾಜ್ಯದ ನೀರನ್ನು ಕೈಯಿಂದ ಹೊರಗೆಸೆಯುತ್ತಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

Last Updated :Mar 30, 2021, 2:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.