ETV Bharat / state

ಹೊಸಪೇಟೆಯಲ್ಲಿ ರಾಜ್ಯಮಟ್ಟದ ಬಾಸ್ಕೆಟ್​ ಬಾಲ್​ ಕ್ರೀಡಾಕೂಟ

author img

By

Published : Oct 19, 2019, 5:12 PM IST

ಸಿ.ಜಿ ಹರಿಕುಮಾರ ಒಬ್ಬ ಉತ್ತಮ ಬಾಸ್ಕೆಟ್‌ ಬಾಲ್ ಕ್ರೀಡಾ ಪಟುವಾಗಿದ್ದರು. ಅವರು ಅನಾರೋಗ್ಯದದಿಂದ ಮೃತ್ತ ಪಟ್ಟರು. ಸದ್ಯ ಅವರ ಸವಿ ನೆನಪಿಗಾಗಿ ಮೂರು ದಿನಗಳ ಕಾಲ ಈ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ರಾಜ್ಯ ಮಟ್ಟದ ಕ್ರಿಡಾಕೂಟವನ್ನು ಎರ್ಪಡಿಸಲಾಗಿದೆ.

ಹೊಸಪೇಟೆಯಲ್ಲಿ ರಾಜ್ಯಮಟ್ಟದ ಬಾಸ್ಕೆಟ್​ಬಾಲ್​ ಕ್ರೀಡಾಕೂಟ

ಹೊಸಪೇಟೆ : ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಬಾಸ್ಕೆಟ್‌ ಬಾಲ್ ಕ್ರೀಡೆ ತುಂಬ ವಿರಳವಾಗಿ ಕಂಡು ಬರುತ್ತದೆ. ಕಲ್ಯಾಣ ಕರ್ನಾಟಕ ಯುವ ಕ್ರೀಡಾಪಟುಗಳು ಈ ಕ್ರೀಡೆಯಲ್ಲಿ ತೊಡಗಬೇಕು ಜತೆಗೆ ನಮ್ಮ ಭಾಗದಲ್ಲಿ ಅತಿ ಹೆಚ್ಚಾಗಿ ಬೆಳೆಸಬೇಕು ಎಂಬುವುದನ್ನು ಅರಿತು ಹರೀಶ್​ ಯುವಕ ತಂಡ ಬಾಸ್ಕೆಟ್‌ ಬಾಲ್ ರಾಜ್ಯ ಮಟ್ಟದ ಪಂದ್ಯಾವಳಿ ಹಮ್ಮಿಕೊಂಡಿದೆ.

ಹೊಸಪೇಟೆಯಲ್ಲಿ ರಾಜ್ಯಮಟ್ಟದ ಬಾಸ್ಕೆಟ್​ಬಾಲ್​ ಕ್ರೀಡಾಕೂಟ

ನಗರದ ತಾಲೂಕ ಕ್ರೀಡಾಂಗಣದಲ್ಲಿ ಸಿ.ಜಿ. ಹರಿಶ್​​ಕುಮಾರ್​ ಅವರ ಸವಿ ನೆನಪಿಗಾಗಿ ರಾಜ್ಯ ಮಟ್ಟದ ಬಾಸ್ಕೆಟ್‌ ಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಹರಿಕುಮಾರ್​ ಒಬ್ಬ ಉತ್ತಮ ಬಾಸ್ಕೆಟ್‌ಬಾಲ್ ಕ್ರೀಡಾ ಪಟುವಾಗಿದ್ದರು. ಅವರು ಅನಾರೋಗ್ಯದದಿಂದ ಮೃತ್ತ ಪಟ್ಟಿದ್ದು, ಅವರ ಸವಿ ನೆನಪಿಗಾಗಿ ಮೂರು ದಿನಗಳ ಕಾಲ ಈ ಕ್ರಿಡಾಕೂಟ ನಡೆಸುತ್ತಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ.

ಯಾವುದೇ ರಾಜಕಾರಣಿಗಳು ಮತ್ತು ವ್ಯಕ್ತಿಗಳಿಂದ ಹಾಗೂ ಸಂಘ ಸಂಸ್ಥೆಗಳಿಂದ ಸಹಾಯಧನ ಪಡೆದುಕೊಂಡಿಲ್ಲ, ಸ್ವತಃ ನಾವೆಲ್ಲ ಸ್ನೇಹಿತರು ಸೇರಿ ಕ್ರಿಡಾಕೂಡ ಏರ್ಪಡಿಸಿರುವುದಾಗಿ ಅವರು ತಿಳಿಸಿದರು.

Intro: ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿ ಹೊಸಪೇಟೆ : ಹರೀಶ್ ಯುವಕ ಸಂಘದ ವತಿಯಿಂದ
ಹೊಸಪೇಟೆ : ಬಾಸ್ಕೆಟ್‌ಬಾಲ್ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಬಾಸ್ಕೆಟ್‌ಬಾಲ್ ಕ್ರೀಡೆಯು ತುಂಬ ವಿರಳವಾದ ಆಟವಾಗಿದೆ. ಕಲ್ಯಾಣ ಕರ್ನಾಟಕ ಯುವ ಕ್ರೀಡಾ ಪಟುಗಳು ಈ ಕ್ರೀಡೆಯಲ್ಲಿ ತೊಡಗಬೇಕು. ಮತ್ತು ಇದು ನಮ್ಮ ಭಾಗದಲ್ಲಿ ಅತಿ ಹೆಚ್ಚಾಗಿ ಬೆಳೆಸಬೇಕು ಎಂಬುವುದನ್ನು ಅರಿತು ಹರೀಶ ಯುವಕ ತಂಡ ಬಾಸ್ಕೆಟ್‌ಬಾಲ್ ರಾಜ್ಯ ಮಟ್ಟದ ಪಂದ್ಯಾವಯನ್ನು ಹಮ್ಮಿಕೊಂಡಿದೆ.




Body:ನಗರ ತಾಲೂಕ ಕ್ರೀಡಾಂಗಣದಲ್ಲಿ ಸಿ.ಜಿ ಹರಿ ಕುಮಾರ ಅವರ ಸವಿ ನೆನಪಿಗಾಗಿ ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯವನ್ನು ಆಯೋಜನೆ ಮಾಡಲಾಗಿದೆ ಎಂದು ಹರೀಶ ಯುವಕ ತಂಡದ ನಾಯಕ ಕಲೀಮ ಮಾತನಾಡಿದ. ಸಿ.ಜಿ ಹರಿ ಹರಿಕುಮಾರ ಒಬ್ಬ ಉತ್ತಮ ಬಾಸ್ಕೆಟ್‌ಬಾಲ್ ಕ್ರೀಡಾ ಪಟುವಾಗಿದ್ದರು.ಅವರ ಅನಾರೋಗ್ಯದದಿಂದ ಮೃತ್ತ ಪಟ್ಟರು. ಅವರ ಸವಿ ನೆನಪಿಗಾಗಿ ನಾವು ಆಟವನ್ನು ನಡೆಸುತ್ತಿದ್ದೇವೆ.

ನಮ್ಮ ಭಾಗದಲ್ಲಿ ಬಾಸ್ಕೆಟ್‌ಬಾಲ್ ಆಟವನ್ನು ಆಡುವುದು ತುಂಬಾ ವಿರಳ ಈ ಆಟ ವನ್ನು ನಾವು ಇಲ್ಲಿ ನಡೆಸುಳ್ಳವುದರಿಂದ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಿ ಹೊಸ ಹೊಸ ಪ್ರತಿಭೆಗಳನ್ನು ಬೆಳೆಸಬಹುದಾಗಿದೆ. ಇದನ್ನು ನಾವು 3 ದಿನ ಯುವಕ ಹಾಗೂ ಯುವತಿಯರಿಗೆ ನಡೆಸಿಕೊಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯ ಮಟ್ಟದ ಪಂದ್ಯದಲ್ಲಿ ನಮ್ಮ ಹರೀಶ ಯುವಕ ತಂಡ ಯಾವುದೇ ರಾಜಕಾರಣಿಗಳ ಹತ್ತಿರ ಮತ್ತು ಬೇರೆ ವ್ಯಕ್ತಿಗಳಿಂದ ಹಾಗೂ ಸಂಘ ಸಂಸ್ಥೆಗಳಿಂದ ಸಹಾಯಧನವನ್ನು ಪಡೆದುಕೊಂಡಿಲ್ಲ. ನಾವೆಲ್ಲ ಸ್ನೇಹಿತರು ಸೇರಿಕೊಂಡು ನಮ್ಮ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಹಾಕಿಕೊಂಡಿದ್ದೇವೆ.ಎಲ್ಲರು ಕ್ರೀಡಾ ಅಭಿಮಾನಿಗಳು ಹಾಗೂ ಕ್ರೀಡಾ ಪಟುಗಳಿದ್ದೇವೆ. ಸಮಾಜಕ್ಕೆ ನಮ್ಮದು ಸ್ವಲ್ಪ ಅಳಿಲು ಸೇವೆಯನ್ನು ಮಾಡುತ್ತಿದ್ದೇವೆ ಎಂದು ತಂಡದ ಎಲ್ಲ ಸದಸ್ಯರು ಹೇಳಿದರು.



Conclusion:KN_HPT_1_ BASKETBALL SPORTS VISUAL_KA10028
bites: 1
ಶಿವಕುಮಾರ. ದೈಹಿಕ ಉಪನ್ಯಾಸಕರು
2) ಶ್ರೇಯ ಬೆಂಗಳೂರು ಬಾಸ್ಕೆಟ್‌ಬಾಲ್ ಕ್ರೀಡಾ ಪಟು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.