ETV Bharat / state

ಅನುಮಾನಸ್ಪದವಾಗಿ ನವವಿವಾಹಿತೆ ಸಾವು, ಸೂಕ್ತ ತನಿಖೆಗೆ ಪೋಷಕರ ಆಗ್ರಹ

author img

By

Published : Sep 9, 2020, 9:34 PM IST

ಗೌಸಿಯಾ ಗಂಡನ ಮನೆಯವರು ಚಿತ್ರಹಿಂಸೆ ನೀಡಿ, ಕೊಲೆ ಮಾಡಿರುವ ಅನುಮಾನವಿದೆ. ಈಗಾಗಲೇ ಅವರು ಮನೆಗೆ ಬೀಗ ಹಾಕಿ ತಲೆ ಮರೆಸಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಗೌಸಿಯಾ ಸಾವಿಗೆ ನ್ಯಾಯ ಒದಗಿಸಬೇಕು..

newly married woman Suspicious death in hospete
ಅನುಮಾನಸ್ಪದವಾಗಿ ನವವಿವಾಹಿತೆ ಸಾವು: ಸೂಕ್ತ ತನಿಖೆಗೆ ಪೋಷಕರ ಆಗ್ರಹ

ಹೊಸಪೇಟೆ(ಬಳ್ಳಾರಿ): ತಾಲೂಕಿನ ಚಿತ್ತವಾಡ್ಗಿ ಟಿಪ್ಪುನಗರದಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ನವವಿವಾಹಿತೆ ಗೌಸಿಯಾ ಸಾವಿನ ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಪೋಷಕರು ಆಗ್ರಹಿಸಿದ್ದಾರೆ.

ಅನುಮಾನಸ್ಪದವಾಗಿ ನವವಿವಾಹಿತೆ ಸಾವು.. ಸೂಕ್ತ ತನಿಖೆಗೆ ಪೋಷಕರ ಆಗ್ರಹ

ಗೌಸಿಯಾ ಗಂಡನ ಮನೆಯವರು ಚಿತ್ರಹಿಂಸೆ ನೀಡಿ, ಕೊಲೆ ಮಾಡಿರುವ ಅನುಮಾನವಿದೆ. ಈಗಾಗಲೇ ಅವರು ಮನೆಗೆ ಬೀಗ ಹಾಕಿ ತಲೆ ಮರೆಸಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಗೌಸಿಯಾ ಸಾವಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ರೆ, ಉಗ್ರ ಹೋರಾಟ ಮಾಡಲಾಗುವುದು ಎಂದು ಗೌಸಿಯಾ ಪೋಷಕರು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.