ETV Bharat / state

ಹೊಸಪೇಟೆ: ನಾಮಫಲಕದಲ್ಲಿ ಕನ್ನಡ ಬಳಸದ ಅಂಗಡಿಗಳಿಗೆ ನಗರಸಭೆ ನೋಟಿಸ್

author img

By

Published : Oct 27, 2020, 5:50 PM IST

ಹೊಸಪೇಟೆ ನಗರದ ಪುಣ್ಯ ಮೂರ್ತಿ ವೃತ್ತ, ಬಸ್ ಸ್ಟ್ಯಾಂಡ್ ರಸ್ತೆ, ಸ್ಟೇಷನ್ ರಸ್ತೆ ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಪದಗಳನ್ನು ಅಳವಡಿಸಿಕೊಳ್ಳಬೇಕು ಎಂದು ನೋಟಿಸ್ ನೀಡಲಾಗಿದೆ.

hospet-notice-from-municipality-to-unused-kannada-stores
ಹೊಸಪೇಟೆ: ನಾಮಫಲಕದಲ್ಲಿ ಕನ್ನಡ ಬಳಸದ ಅಂಗಡಿಗಳಿಗೆ ನಗರಸಭೆಯಿಂದ ನೋಟಿಸ್..

ಹೊಸಪೇಟೆ: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು ಎಂದು ನಗರದ ಕೆಲ ಅಂಗಡಿಗಳಿಗೆ ನಗರಸಭೆಯಿಂದ ನೋಟಿಸ್ ನೀಡಲಾಯಿತು.

ಹೊಸಪೇಟೆ: ನಾಮಫಲಕದಲ್ಲಿ ಕನ್ನಡ ಬಳಸದ ಅಂಗಡಿಗಳಿಗೆ ನಗರಸಭೆಯಿಂದ ನೋಟಿಸ್..

ನಗರದ ಪುಣ್ಯಮೂರ್ತಿ ವೃತ್ತ, ಬಸ್ ಸ್ಟ್ಯಾಂಡ್ ರಸ್ತೆ, ಸ್ಟೇಷನ್ ರಸ್ತೆ ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಪದಗಳನ್ನು ಅಳವಡಿಸಿಕೊಳ್ಳಬೇಕು ಎಂದು ನೋಟಿಸ್ ನೀಡಲಾಗಿದೆ.

hospet-notice-from-municipality-to-unused-kannada-stores
ಹೊಸಪೇಟೆ: ನಾಮಫಲಕದಲ್ಲಿ ಕನ್ನಡ ಬಳಸದ ಅಂಗಡಿಗಳಿಗೆ ನಗರಸಭೆಯಿಂದ ನೋಟಿಸ್..

ನಗರಸಭೆ ಆರೋಗ್ಯ ನಿರೀಕ್ಷಕ ವೆಂಕಟೇಶ್ ಮಾತನಾಡಿ, ಅಂಗಡಿ ನಾಮಫಲಕಗಳಲ್ಲಿ ಅನ್ಯಭಾಷೆಗಳನ್ನು ಬಳಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಕುರಿತು ಪರಿಶೀಲಿಸಿದಾಗ ಕೆಲ ಅಂಗಡಿ ಮಾಲೀಕರು ಕನ್ನಡ ಭಾಷೆ ಬಳಸದಿರುವುದು ಕಂಡು ಬಂದಿದೆ.‌ ಹಾಗಾಗಿ 14 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.