ETV Bharat / state

ಪಿತೃ ಪಕ್ಷದ ಪ್ರಯುಕ್ತ ಹಂಪಿಯಲ್ಲಿ ವಂಶಸ್ಥರಿಗೆ ವಿಶೇಷ ಪೂಜೆ

author img

By

Published : Sep 28, 2019, 10:26 PM IST

ಹಂಪಿ ಭವ್ಯ ಪರಂಪರೆಯನ್ನು ಹೊಂದಿದೆ. ಇದು ಭಾರತೀಯ ಸಂಸ್ಕೃತಿ, ಸಂಪ್ರದಾಯದ ಪುಣ್ಯ ಭೂಮಿಯಾಗಿದೆ. ಇಲ್ಲಿ ತುಂಗಭದ್ರಾ ನದಿಯು ಈ ನಾಡಿನ ಮಡಿಯನ್ನು ಹೋಗಲಾಡಿಸುತ್ತದೆ. ನಮ್ಮ ಪವಿತ್ರ ಗಂಥಗಳಾದ ರಾಮಾಯಣ ಮತ್ತು ಮಹಾ ಭಾರತದ ಪುಸ್ತಕಗಳನ್ನು ಓದಿ ಅರಿತುಕೊಳ್ಳಬೇಕು. ಧರ್ಮವನ್ನು ಕಾಪಾಡಿಕೊಂಡು ನಡೆಯಬೇಕಿದೆ. ಅಂದಾಗ ಮಾತ್ರ ಹಿರಿಯರಿಗೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯಿಂದ ಇಂತಹ ಪೂಜೆಗಳನ್ನು‌ ಮಾಡಲಾಗುತ್ತದೆ.

ಹಂಪಿ ವಿರೂಪಾಕ್ಷ ದೇವಾಲಯ

ಹೊಸಪೇಟೆ : ನಾಡಿನ ಗತವೈಭದ ಪರಂಪರೆಯನ್ನು‌ ಕಾಪಾಡಿಕೊಂಡು ಬಂದಿರುವ ಹಂಪಿಯಲ್ಲಿ ಪಿತೃ ಪಕ್ಷದ ಕೊನೆಯದಿನದಂದು ಭಕ್ತರು ತಮ್ಮ ವಂಶದ ಹಿರಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹಂಪಿ ಭವ್ಯ ಪರಂಪರೆಯನ್ನು ಹೊಂದಿದೆ. ಇದು ಭಾರತೀಯ ಸಂಸ್ಕೃತಿ, ಸಂಪ್ರದಾಯದ ಪುಣ್ಯ ಭೂಮಿಯಾಗಿದೆ. ಇಲ್ಲಿ ತುಂಗಭದ್ರಾ ನದಿಯು ಈ ನಾಡಿನ ಮಡಿಯನ್ನು ಹೋಗಲಾಡಿಸುತ್ತದೆ. ನಮ್ಮ ಪವಿತ್ರ ಗಂಥಗಳಾದ ರಾಮಾಯಣ ಮತ್ತು ಮಹಾ ಭಾರತದ ಪುಸ್ತಕಗಳನ್ನು ಓದಿ ಅರಿತುಕೊಳ್ಳಬೇಕು. ಧರ್ಮವನ್ನು ಕಾಪಾಡಿಕೊಂಡು ನಡೆಯಬೇಕಿದೆ. ಅಂದಾಗ ಮಾತ್ರ ಹಿರಿಯರಿಗೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯಿಂದ ಇಂತಹ ಪೂಜೆಗಳನ್ನು‌ ಮಾಡಲಾಗುತ್ತದೆ.

ಪಿತೃ ಪಕ್ಷದ ಪ್ರಯುಕ್ತ ಹಂಪಿಯಲ್ಲಿ ವಂಶಸ್ಥರಿಗೆ ವಿಶೇಷ ಪೂಜೆ

ನಮ್ಮ ಪವಿತ್ರ ಗಂಥಗಳಾದ ರಾಮಾಯಣ ಮತ್ತು ಮಹಾ ಭಾರತದ ಪುಸ್ತಕಗಳನ್ನು ಓದಿ ಅರಿತುಕೊಳ್ಳಬೇಕು. ನಮ್ಮ ಧರ್ಮವನ್ನು ಕಾಪಾಡಿಕೊಂಡು ನಡೆಯಬೇಕಿದೆ. ಅಂದಾಗ ಮಾತ್ರ ಹಿರಿಯರಿಗೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯಿಂದ ಇಂತಹ ಪೂಜೆಗಳನ್ನು‌ ಮಾಡಲಾಗುತ್ತದೆ. ಇದು ಭಾರತೀಯ ಸಂಸ್ಕೃತಿ ಬೆಳೆದು ಬಂದ ರೀತಿ ಎಂದು ವಿರೂಪಾಕ್ಷ ದೇವಾಲಯದ ಹಿರಿಯ ಅರ್ಚಕ ಶ್ರೀನಿವಾಸ ಆಚಾರ್ಯ ಹೇಳಿದರು.

Intro: ಪಿತೃ ಪಕ್ಷದ ದಿನ ಹಂಪೆಯಲ್ಲಿ ವಂಶಸ್ಥರಿಗೆ ವಿಶೇಷ ಪೂಜೆಯನ್ನು ಮಾಡಿದ ಭಕ್ತರು
ಹೊಸಪೇಟೆ : ನಾಡಿನ ಗಥವೈಭದ ಪರಂಪರೆಯನ್ನು‌ ಕಾಪಾಡಿಕೊಂಡು ಬಂದಿರುವ ಹಂಪಿಯಲ್ಲಿ ಪಿತೃ ಪಕ್ಷದ ಕೊನೆಯದಿನದಂದು ನಾಡಿನ ಭಕ್ತರು ತಮ್ಮ ವಂಶದ ಹಿರಿಯರಿಗೆ ವಿಶೇಷ ಪೂಜವನ್ನು ಮಾಡಿಸಿದರು.
ಹಂಪೆಯೂ ಭವ್ಯ ಪರಂಪರೆಯನ್ನು ಹೊಂದಿದೆ. ಇಲ್ಲಿ ಭಾರತೀಯ ಸಂಸ್ಕೃತಿ, ಸಂಪ್ರದಾಯದ ಪುಣ್ಯ ಭೂಮಿಯಾಗಿದೆ. ಇಲ್ಲಿ ತುಂಗಾ ಬದ್ರ ನದಿಯು ಈ ನಾಡಿನ ಮಡಿಯನ್ನು ಹೋಗಲಾಡಿಸುತ್ತದೆ ಎಂದು ಹಂಪೆಯ ವಿರೂಪಾಕ್ಷ ದೇವಾಲಯ ಹಿರಿಯ ಅರ್ಚಕ ಶ್ರೀನಿವಾಸ ಆಚಾರ್ಯ ಮಾತನಾಡಿದರು.

Body:ಪಿತೃ ಪಕ್ಷದ ದಿನ ಹಂಪೆಯಲ್ಲಿ ವಂಶಸ್ಥರಿಗೆ ವಿಶೇಷ ಪೂಜೆಯನ್ನು ಮಾಡಿದ ಭಕ್ತರು
ಹೊಸಪೇಟೆ : ನಾಡಿನ ಗಥವೈಭದ ಪರಂಪರೆಯನ್ನು‌ ಕಾಪಾಡಿಕೊಂಡು ಬಂದಿರುವ ಹಂಪಿಯಲ್ಲಿ ಪಿತೃ ಪಕ್ಷದ ಕೊನೆಯದಿನದಂದು ನಾಡಿನ ಭಕ್ತರು ತಮ್ಮ ವಂಶದ ಹಿರಿಯರಿಗೆ ವಿಶೇಷ ಪೂಜವನ್ನು ಮಾಡಿಸಿದರು.
ಹಂಪೆಯೂ ಭವ್ಯ ಪರಂಪರೆಯನ್ನು ಹೊಂದಿದೆ. ಇಲ್ಲಿ ಭಾರತೀಯ ಸಂಸ್ಕೃತಿ, ಸಂಪ್ರದಾಯದ ಪುಣ್ಯ ಭೂಮಿಯಾಗಿದೆ. ಇಲ್ಲಿ ತುಂಗಾ ಬದ್ರ ನದಿಯು ಈ ನಾಡಿನ ಮಡಿಯನ್ನು ಹೋಗಲಾಡಿಸುತ್ತದೆ ಎಂದು ಹಂಪೆಯ ವಿರೂಪಾಕ್ಷ ದೇವಾಲಯ ಹಿರಿಯ ಅರ್ಚಕ ಶ್ರೀನಿವಾಸ ಆಚಾರ್ಯ ಮಾತನಾಡಿದರು.
ವಿಜಯ ನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯಲ್ಲಿ ವಂಶದ ಹಿರಿಯರಿ ಇಲ್ಲಿನ ಪವಿತ್ರ ಸ್ಥಳದಲ್ಲಿ ಪೂಜಿಸಿದರೆ, ಹಿರಿಯರು ಸ್ವರ್ಗದಲ್ಲಿ ಸುಖವಾಗಿರುತ್ತಾರೆ ಎಂಬ ನಂಬಿಕೆಯಿದೆ.
ವಂಶ ಪಾರಂಪರ್ಯವಾಗಿ ಸಂಸ್ಕೃತಿಯನ್ನು ಬೆಳಸಿ, ಉಳಿಸಿಕೊಂಡು ಹಿರಿಯರು ಬಂದಿದ್ದಾರೆ. ನಾವು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹಾಗೂ ಆಚಾರ, ವಿಚಾರಗಳನ್ನು ಉಳಿಸಿಕೊಳ್ಳಬೇಕಿದೆ. ಹಬ್ಬ ಹರಿ ದಿನಗಳನ್ನು ಮಾಡಬೇಕಿದೆ. ನಮ್ಮ ಪವಿತ್ರ ಗಂಥಗಳಾದ ರಾಮಾಯಣ ಮತ್ತು ಮಹಾ ಭಾರತದ ಪುಸ್ತಕಗಳನ್ನು ತಿಳಿದುಕೊಳ್ಳಬೇಕು. ನಮ್ಮ ಧರ್ಮವನ್ನು ಕಾಪಾಡಿಕೊಂಡು ನಡೆಯಬೇಕಿದೆ.ಅಂದಾಗ ಮಾತ್ರ ಹಿರಿಯರಿಗೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯಿಂದ ಇಂತಹ ಪೂಜೆಗಳನ್ನು‌ಮಾಡಿಸಬೇಕು. ಇದು ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದಿದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರು.

Conclusion:KN_HPT_3_SPECIAL PRAYER IN FAMILY MEMBERS AND GOD VISUAL_ KA10028
Bite: ಶ್ರೀ ನಿವಾಸ ಅರ್ಚಕರು. ವಂಶ ಪಾರಂಪರ್ಯವಾಗಿ ಸಂಸ್ಕೃತಿಯನ್ನು ಬೆಳಸಿ, ಉಳಿಸಿಕೊಂಡು ಹಿರಿಯರು ಬಂದಿದ್ದಾರೆ. ನಾವು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹಾಗೂ ಆಚಾರ, ವಿಚಾರಗಳನ್ನು ಉಳಿಸಿಕೊಳ್ಳಬೇಕಿದೆ. ಹಬ್ಬ ಹರಿ ದಿನಗಳನ್ನು ಮಾಡಬೇಕಿದೆ. ನಮ್ಮ ಪವಿತ್ರ ಗಂಥಗಳಾದ ರಾಮಾಯಣ ಮತ್ತು ಮಹಾ ಭಾರತದ ಪುಸ್ತಕಗಳನ್ನು ತಿಳಿದುಕೊಳ್ಳಬೇಕು. ನಮ್ಮ ಧರ್ಮವನ್ನು ಕಾಪಾಡಿಕೊಂಡು ನಡೆಯಬೇಕಿದೆ.ಅಂದಾಗ ಮಾತ್ರ ಹಿರಿಯರಿಗೆ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯಿಂದ ಇಂತಹ ಪೂಜೆಗಳನ್ನು‌ಮಾಡಿಸಬೇಕು. ಇದು ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದಿದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.