ETV Bharat / state

ಕಳಪೆ ಆಹಾರ ಪೂರೈಕೆ.. ಬೆಳಗಾವಿಯಲ್ಲಿ ಅಡುಗೆ ಮಾಡಿ ವಿದ್ಯಾರ್ಥಿಗಳಿಂದ ವಿನೂತನ ಪ್ರತಿಭಟನೆ

author img

By

Published : Jun 9, 2019, 9:42 AM IST

ಹಾಸ್ಟೆಲ್​ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಸ್ಟೆಲ್​ನ ಮುಂಭಾಗ ಅಡಿಗೆ ಮಾಡಿ ಪ್ರತಿಭಟನೆ ನಡೆಸಿದರು.

ಹಾಸ್ಟೆಲ್​ನ ಮುಂಭಾಗ ಅಡಿಗೆ ಮಾಡಿ ಪ್ರತಿಭಟನೆ

ಬೆಳಗಾವಿ: ಕಳಪೆ ಆಹಾರ ಪೂರೈಕೆಯ ಹಿನ್ನೆಲೆ ಹಾಸ್ಟೆಲಿನ ಎದುರೇ ವಿದ್ಯಾರ್ಥಿಗಳು ಅಡುಗೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಹಾಸ್ಟೆಲ್​ನ ಮುಂಭಾಗ ಅಡಿಗೆ ಮಾಡಿ ಪ್ರತಿಭಟನೆ

ಬೆಳಗಾವಿಯ ಸಂಗಮೇಶ್ವರ ನಗರದಲ್ಲಿರುವ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆ ಆಗುತ್ತಿಲ್ಲ. ಹೀಗಾಗಿ ತಕ್ಷಣವೇ ವಾರ್ಡನ್ ಬದಲಿಸಬೇಕು ಎಂದು ಆಗ್ರಹಿಸಿದ ವಿದ್ಯಾರ್ಥಿಗಳು, ‌ಕೂಡಲೇ ತಾಲೂಕು ಅಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ವಿದ್ಯಾರ್ಥಿಗಳಿಗೆ ಒಳ್ಳೆಯ ‌ಊಟ ನೀಡಲು ಕ್ರಮ ವಹಿಸಬೇಕು ಎಂದು ವಿನೂತನ ಪ್ರತಿಭಟನೆಯ ಮೂಲಕ ‌ಒತ್ತಾಯಿಸಿದರು.

sample description

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.