ETV Bharat / state

ಶಾಲೆಗೆ ಹೋಗುವ ವಯಸ್ಸಲ್ಲಿ ಮನೆಗಳ್ಳತನ, ಬೆಳಗಾವಿಯಲ್ಲಿ ಮೂವರ ಬಂಧನ

author img

By

Published : Sep 27, 2019, 8:56 AM IST

ಬೆಳಗಾವಿ ನಗರದ ಮನೆಗಳಿಗೆ ಕನ್ನ ಹಾಕುತ್ತಿದ್ದ 17 ವರ್ಷದ ಬಾಲಕ ಸೇರಿ ಮೂವರು ಕಳ್ಳರನ್ನು ಮಾಳಮಾರುತಿ‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೂವರು ಕಳ್ಳರ ಬಂಧನ

ಬೆಳಗಾವಿ: ನಗರದ ಮನೆಗಳಿಗೆ ಕನ್ನ ಹಾಕುತ್ತಿದ್ದ 17 ವರ್ಷದ ಬಾಲಕ ಸೇರಿ ಮೂವರು ಕಳ್ಳರನ್ನು ಮಾಳಮಾರುತಿ‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಿ.ಕೆ.ಕಂಗ್ರಾಳಿಯ ಸಂತಾಜಿಗಲ್ಲಿ‌ ನಿವಾಸಿ ಸಂತೋಷ ಸುರೇಶ ಪಮ್ಮಾರ (20), ರುಕ್ಮಿಣಿ ನಗರದ ಸಂತೋಷ ವಸಂತ ಪಮ್ಮಾರ (19) ಹಾಗೂ 17 ವರ್ಷದ ಬಾಲಕ ಬಂಧಿತರು.

ಆರೋಪಿಗಳಿಂದ 2.64 ಲಕ್ಷ ರೂ. ಮೌಲ್ಯದ ಕಳುವಿನ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು 1.16 ಲಕ್ಷ ರೂ. ಮೌಲ್ಯದ 54 ಗ್ರಾಂ ಚಿನ್ನಾಭರಣ, ಅರ್ಧ ಕೆಜಿ ಬೆಳ್ಳಿ, ಬೈಕ್, 1.20 ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್, ಕ್ಯಾಮೆರಾ, ಕೀ ಬೋರ್ಡ್, ಪೆನ್​​ಡ್ರೈವ್, ಸಿಪಿಯು, ಹಾರ್ಡ್ ಡಿಸ್ಕ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಹಾನಗರದ ಸಹ್ಯಾದ್ರಿನಗರ, ಬಿ.ಕೆ.ಕಂಗ್ರಾಳಿ, ಹೊನಗಾ, ರಾಮತೀರ್ಥನಗರ, ಮಹಾಂತೇಶ ನಗರ, ಮುತಗಾ, ಗೋಕುಲ ನಗರಗಳಲ್ಲಿ ಕಳ್ಳತನ ಮಾಡಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ.

ಮಾಳಮಾರುತಿ ಠಾಣೆಯ ಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

Intro:ಬೆಳಗಾವಿ:
ಮಹಾನಗರದ ಮನೆ ಗಳಿಗೆ ಕನ್ನ ಹಾಕುತ್ತಿದ್ದ ೧೭ ವರ್ಷದ ಬಾಲಕ ಸೇರಿ ಮೂವರು ಕಳ್ಳರನ್ನು ಮಾಳಮಾರುತಿ‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಿ.ಕೆ.ಕಂಗ್ರಾಳಿಯ ಸಂತಾಜಿ ಗಲ್ಲಿ‌ ನಿವಾಸಿ ಸಂತೋಷ ಸುರೇಶ ಪಮ್ಮಾರ (೨೦), ರುಕ್ಮಿಣಿ ನಗರದ ಸಂತೋಷ ವಸಂತ ಪಮ್ಮಾರ (೧೯) ಹಾಗೂ 17 ವರ್ಷದ ಬಾಲಕ ಬಂಧಿತರು. ಇವರಿಂದ 2.64 ಲಕ್ಷ ರೂ. ಮೌಲ್ಯದ ಕಳುವಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
1.16 ಲಕ್ಷ ರೂ. ಮೌಲ್ಯದ 54 ಗ್ರಾಂ ಚಿನ್ನಾಭರಣಗಳು, ಅರ್ಧ ಕೆಜಿ ಬೆಳ್ಳಿ ಆಭರಣ, ಬೈಕ್, 1.20 ಲಕ್ಷ ರೂ. ಮೌಲ್ಯದ ಲ್ಯಾಪಟಾಪ್, ಕ್ಯಾಮೆರಾ, ಕೀ ಬೋರ್ಡ್, ಪೆನ್ ಡ್ರೈವ್, ಸಿಪಿಯು, ಹಾರ್ಡ್ ಡಿಸ್ಕ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾನಗರದ ಸಹ್ಯಾದ್ರಿನಗರ, ಬಿ.ಕೆ.ಕಂಗ್ರಾಳಿ, ಹೊನಗಾ, ರಾಮತೀರ್ಥನಗರ, ಮಹಾಂತೇಶ ನಗರ, ಮುತಗಾ, ಗೋಕುಲ ನಗರಗಳಲ್ಲಿ ಕಳ್ಳತನ ಮಾಡಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ.  ಮಾಳಮಾರುತಿ
ಠಾಣೆಯ ಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡ ಆರೋಪಗಳನ್ನು ಖೆಡ್ಡಾಕೆ ಕೆಡವಿದೆ.
---
KN_BGM_07_26_Home_Shop_Teft_accused_Arrested_7201786
Body:ಬೆಳಗಾವಿ:

Conclusion:ಬೆಳಗಾವಿ:

KN_BGM_07_26_Home_Shop_Theft_accused_Arrested_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.