ETV Bharat / state

ನೂರಾರು ಊರು ಸುತ್ತಿದ್ರೂ ನಮ್ಮೂರೇ ನಮ್ಗೇಮೇಲು ಎಂದ ರೈತ.. ವಿಡಿಯೋ ವೈರಲ್

author img

By

Published : Jul 11, 2020, 4:53 PM IST

ಡಾ.ರಾಜಕುಮಾರ್ ಹಾಡು ನೆನಪಿಸಿಕೊಂಡು ಹಳ್ಳಿಗಳತ್ತ ಮುಖ ಮಾಡುತ್ತಿರುವ ಸಿಟಿ ಜನರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಣ್ಣಾವ್ರ ಆಕಸ್ಮಿಕ ಚಿತ್ರದ ಹಾಡಿನ ಸಿಟಿ ಜನರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ..

ವಿಡಿಯೋ ವೈರಲ್​
ವಿಡಿಯೋ ವೈರಲ್​

ಬೆಳಗಾವಿ : ಕೊರೊನಾಗೆ ಹೆದರಿ ಸಿಟಿಯಿಂದ ಹಳ್ಳಿಗಳತ್ತ ಜನರು ವಲಸೆ ಬರುತ್ತಿರುವ ಹಿನ್ನೆಲೆ ಸಿಟಿ ಜನರು ಹಳ್ಳಿಗಳಿಗೆ ಬರುತ್ತಿರುವುದನ್ನು ವಿರೋಧಿಸಿದ ರೈತನ ವಿಡಿಯೋವೊಂದು ವೈರಲ್ ಆಗಿದೆ. ಕೊರೊನಾಗೆ ಹೆದರಿ ಗ್ರಾಮೀಣ ಪ್ರದೇಶಕ್ಕೆ ಬರುವ ಸಿಟಿ ಜನರನ್ನು ಈ ವಿಡಿಯೋದಲ್ಲಿ ರೈತರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೈಲಹೊಂಗಲ ತಾಲೂಕಿನ ರೈತ ಕೊರೊನಾ ವೈರಸ್ ಹಿನ್ನೆಲೆ ಹೆದರಿ ಗ್ರಾಮೀಣ ಪ್ರದೇಶಕ್ಕೆ ಬರುತ್ತಿರುವ ಯುವಕರನ್ನು ವಿರೋಧಿಸಿ ಹೊಲದಲ್ಲಿ ನಿಂತು ಮಾತನಾಡಿದ್ದಾರೆ.

ಈಗ ನೆನಪಾಯ್ತಾ ನಿಮಗೆ ಹುಟ್ಟಿದ ಊರು.. ನಮ್ಮೂರೇ ನಮ್ಗೇ ಮೇಲು!​

ಡಾ.ರಾಜಕುಮಾರ್ ಹಾಡು ನೆನಪಿಸಿಕೊಂಡು ಹಳ್ಳಿಗಳತ್ತ ಮುಖ ಮಾಡುತ್ತಿರುವ ಸಿಟಿ ಜನರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಣ್ಣಾವ್ರ ಆಕಸ್ಮಿಕ ಚಿತ್ರದ ಹಾಡಿನ ಸಿಟಿ ಜನರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಯಾಗ್ ಎಸೆದು ಆಕ್ರೋಶಭರಿತವಾಗಿ ಗದ್ದೆಯಲ್ಲಿ ನಿಂತು ಮಾತನಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.