ETV Bharat / state

ಮಹಾದೇವಪುರ ವಲಯದಲ್ಲಿ ಘನತ್ಯಾಜ್ಯ ನಿರ್ವಹಣೆ ಸಭೆ

author img

By

Published : Jan 5, 2020, 7:24 AM IST

ಮಹಾದೇವಪುರ ವಲಯದ ರಾಮಮೂರ್ತಿ ನಗರದಲ್ಲಿ ಘನತಾಜ್ಯ ನಿರ್ವಹಣೆ ಕುರಿತು ಸಭೆ ನಡೆಸಲಾಗಿದ್ದು, ವಿಶೇಷ ಆಯುಕ್ತ ರಂದೀಪ್, ಜಂಟಿ ಆಯುಕ್ತ ವೆಂಕಟಚಲಪತಿ, ಪಾಲಿಕೆ ಸದಸ್ಯರುಗಳು ಹಾಜರಿದ್ದರು.

ಘನತ್ಯಾಜ್ಯ ನಿರ್ವಹಣೆ ಸಭೆ
Solid Waste Management Meeting in Mahadevapura

ಬೆಂಗಳೂರು : ಕಸ ವಿಂಗಡಣೆ ಸಾರ್ವಜನಿಕ ಕರ್ತವ್ಯವಾಗಿದ್ದು, ಕಸ ವಿಂಗಡಣೆಗೆ ಸರ್ಮಪಕವಾಗಿ ಸ್ಪಂದಿಸಿ ಕಸದ ಸಮಸ್ಯೆ ನಿವಾರಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷ ಸುಭಾಷ್ ಆದಿ ತಿಳಿಸಿದರು.

ಮಹಾದೇವಪುರ ವಲಯದಲ್ಲಿ ಘನತ್ಯಾಜ್ಯ ನಿರ್ವಹಣೆ ಸಭೆ

ನಗರದ ಮಹಾದೇವಪುರ ವಲಯದ ರಾಮಮೂರ್ತಿ ನಗರದಲ್ಲಿ ಘನತಾಜ್ಯ ನಿರ್ವಹಣೆ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ಕಸದ ಸಮಸ್ಯೆ ದೂರ ಮಾಡಲು ಸಾರ್ವಜನಿಕ ಕಾರ್ಯ ಬಹುಮುಖ್ಯವಾಗಿದ್ದು, ಪ್ರತಿನಿತ್ಯ ಕಸವನ್ನು ವಿಂಗಡಣೆಮಾಡುವುದರಿಂದ ಶೇ. 50ರಷ್ಟು ಕಸದ ಸಮಸ್ಯೆ ದೂರವಾಗಲಿದ್ದು,ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಗಮನ ಅರಿಸುಬೇಕು. ಇನ್ನು ವಾಡ್೯ ಮಟ್ಟದಲ್ಲಿ ಕಸ ನಿರ್ವಹಣೆ ಮಾಡಿ ಸಮಸ್ಯೆಗೆ ಮುಕ್ತಿ ನೀಡವಂತೆ ಸೂಚಿಸಿದರು.

ಈ ವೇಳೆ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ಗಮನ ಹರಿಸಿ ಅದಕ್ಕೆ ಸೂಕ್ತ ಪರಿಹಾರ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಭೆಯಲ್ಲಿ ವಿಶೇಷ ಆಯುಕ್ತ ರಂದೀಪ್, ಜಂಟಿ ಆಯುಕ್ತ ವೆಂಕಟಚಲಪತಿ, ಪಾಲಿಕೆ ಸದಸ್ಯರುಗಳು ಹಾಜರಿದ್ದರು.

Intro:ಮಹದೇವಪುರ ವಲಯದಲ್ಲಿ ಘನತ್ಯಾಜ್ಯ ನಿರ್ವಹಣೆ ಸಭೆ

ಕಸವಿಂಗಡಣೆ ಸಾರ್ವಜನಿಕ ಕರ್ತವ್ಯ ವಾಗಿದ್ದು ಕಸ ವಿಂಗಡಣೆಗೆ ಸರ್ಮಪಕ ವಾಗಿ ಸ್ಪಂದಿಸಿ ಕಸದ ಸಮಸ್ಯೆ ನಿವಾರಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧ್ಯಕ್ಷ ಸುಭಾಷ್ ಆದಿ ಅವರು ತಿಳಿಸಿದ್ದಾರೆ. ಬೆಂಗಳೂರಿನ ಮಹದೇವಪುರ ವಲಯದ ರಾಮಮೂರ್ತಿನಗರದಲ್ಲಿ ಘನತಾಜ್ಯ ನಿರ್ವಹಣೆ ಕುರಿತು ಸಭೆಯಲ್ಲಿ ಮಾತನಾಡಿದ ಅವರು ಕಸದ ಸಮಸ್ಯೆ ದೂರಮಾಡಲು ಸಾರ್ವಜನಿಕ ಕಾರ್ಯ ಬಹುಮುಖ್ಯವಾಗಿದ್ದು, ಪ್ರತಿನಿತ್ಯ ಕಸವನ್ನು ವಿಂಗಡಣೆಮಾಡುವುದರಿಂದ ಶೇಕಡಾ ೫೦ರಷ್ಟು ಕಸದ ಸಮಸ್ಯೆ ದೂರವಾಗಲಿದ್ದು,  ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಗಮನ ಅರಿಸುವಂತೆ ಸೂಚಿಸಿದರು.



Body:ಇನ್ನು ವಾಡ್೯ ಮಟ್ಟದಲ್ಲಿ ಕಸನಿರ್ವಹಣೆ ಮಾಡಿ ಸಮಸ್ಯೆಗೆ ಮುಕ್ತಿ ನೀಡಬೇಕು ಹಾಗೂ ಕಸದಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದೆಂದು ತಿಳಿಸಿದ್ದು, ಈ ವೇಳೆ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ಗಮನ ಹರಿಸಿ ಅದಕ್ಕೆ ಸೂಕ್ತ ಪರಿಹಾರ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಭೆಯಲ್ಲಿ ವಿಶೇಷ ಆಯುಕ್ತ ರಂದೀಪ್, ಜಂಟಿ ಆಯುಕ್ತ ವೆಂಕಟಚಲಪತಿ, ಪಾಲಿಕೆ ಸದಸ್ಯರುಗಳು ಹಾಜರಿದ್ದರು.

Conclusion:ಬೈಟ್: ಸುಭಾಷ್ ಆದಿ, ಎನ್.ಜಿ.ಟಿ ಅಧ್ಯಕ್ಷರು
ಬೈಟ್: ರಂದೀಪ್, ವಿಶೇಷ ಆಯುಕ್ತ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.