ETV Bharat / state

‘ಅಚ್ಛೇದಿನ’ಕ್ಕಾಗಿ ಕಾದು, ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ: ಸಿದ್ದರಾಮಯ್ಯ

author img

By

Published : Jan 10, 2020, 8:07 PM IST

ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್, Siddaramaiah Tweet about narendra modi
ಸಿದ್ದರಾಮಯ್ಯ

ಮೈಸೂರು: ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

  • ನಿರುದ್ಯೋಗ ಮತ್ತು ಬಡತನದಿಂದ ಪ್ರತಿದಿನ ಹತ್ತಕ್ಕಿಂತ ಹೆಚ್ಚು ಜನ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

    'ಅಚ್ಛೇದಿನ'ಕ್ಕಾಗಿ ಕಾದು ಭ್ರಮನಿರಸನಗೊಂಡ ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ.
    ಈ ಸಾವಿಗೆ@narendramodi
    ನೇರ ಹೊಣೆ.

    ಯುವಕರೇ,
    ಆತ್ಮಹತ್ಯೆ ಬೇಡ,
    ಅನ್ನ -ಉದ್ಯೋಗ
    ನಿಮ್ಮ ಹಕ್ಕು. pic.twitter.com/3mFJTwyhv8

    — Siddaramaiah (@siddaramaiah) January 10, 2020 " class="align-text-top noRightClick twitterSection" data=" ">

ನಿರುದ್ಯೋಗ ಮತ್ತು ಬಡತನದಿಂದ ಪ್ರತಿದಿನ ಹತ್ತಕ್ಕಿಂತ ಹೆಚ್ಚು ಜನ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ‘ಅಚ್ಛೇದಿನ’ಕ್ಕಾಗಿ ಕಾದು ಭ್ರಮನಿರಸನಗೊಂಡ ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ. ಈ ಸಾವಿಗೆ ನರೇಂದ್ರ ಮೋದಿಯವರೇ ನೇರ ಹೊಣೆ. ಯುವಕರೇ, ಆತ್ಮಹತ್ಯೆ ಬೇಡ, ಅನ್ನ -ಉದ್ಯೋಗ ನಿಮ್ಮ ಹಕ್ಕು‌ ಎಂದು ಬರೆದು ಟ್ವೀಟ್​ ಮಾಡಿದ್ದಾರೆ.

Intro:ಸಿದ್ದರಾಮಯ್ಯ ಟ್ವೀಟ್Body:ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ: ಸಿದ್ದರಾಮಯ್ಯ
ಮೈಸೂರು: ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.


ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು' ನಿರುದ್ಯೋಗ ಮತ್ತು ಬಡತನದಿಂದ ಪ್ರತಿದಿನ ಹತ್ತಕ್ಕಿಂತ ಹೆಚ್ಚು ಜನ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 'ಅಚ್ಛೇದಿನ'ಕ್ಕಾಗಿ ಕಾದು ಭ್ರಮನಿರಸನಗೊಂಡ ಯುವಜನರು ಸಾವಿನ ಮೂಲಕ ಪ್ರತಿಭಟಿಸುತ್ತಿದ್ದಾರೆ. ಈ ಸಾವಿಗೆ

@narendramodi

ನೇರ ಹೊಣೆ. ಯುವಕರೇ, ಆತ್ಮಹತ್ಯೆ ಬೇಡ, ಅನ್ನ -ಉದ್ಯೋಗ ನಿಮ್ಮ ಹಕ್ಕು‌ ಎಂದು ಬರೆದುಕೊಂಡಿದ್ದಾರೆ.Conclusion:ಸಿದ್ದರಾಮಯ್ಯ ಟ್ವೀಟ್

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.