ETV Bharat / state

ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..

author img

By

Published : May 25, 2022, 12:46 PM IST

ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ ನೋಡಿ..

petrol diesel price today
ಇಂದಿನ ಪೆಟ್ರೋಲ್ ಡೀಸೆಲ್ ದರ

ಬೆಂಗಳೂರು : ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ ನೋಡಿ..

ನಗರಪೆಟ್ರೋಲ್ಡೀಸೆಲ್
ಬೆಂಗಳೂರು101.9287.87
ಮೈಸೂರು101.4487.43
ಶಿವಮೊಗ್ಗ103.3989.12
ಮಂಗಳೂರು101.2187.20
ದಾವಣಗೆರೆ103.9589.52
ದೆಹಲಿ96.72 89.62
ಮುಂಬೈ111.3597.28
ಕೊಲ್ಕತ್ತಾ106.0392.76
ಚೆನ್ನೈ102.6394.24

ಬಹುತೇಕ ಕಡೆಗಳಲ್ಲಿ ತೈಲ ದರ ಸ್ಥಿರವಾಗಿದೆ. ಮಂಗಳೂರಿನಲ್ಲಿ ಪೆಟ್ರೋಲ್​ಗೆ 13 ಪೈಸೆ ಮತ್ತು ಡೀಸೆಲ್​ಗೆ 11 ಪೈಸೆ ಇಳಿಕೆಯಾಗಿದೆ.

ಇದನ್ನೂ ಓದಿ: ಟೊಮೆಟೋ, ನುಗ್ಗೇಕಾಯಿ, ಸೊಪ್ಪು ತಿನ್ನೋ ಹಾಗಿಲ್ಲ! ಹೀಗಿದೆ ಇಂದಿನ ತರಕಾರಿ ದರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.