ETV Bharat / state

ಕಲಾಪ ಆರಂಭವಾದ್ರೂ ಸದನಕ್ಕೆ ಬಾರದ ಕುಮಾರಸ್ವಾಮಿ... ತಾಜ್ ವೆಸ್ಟೆಂಡ್​ನಲ್ಲಿ​ ಸಿಎಂ!

author img

By

Published : Jul 23, 2019, 11:46 AM IST

Updated : Jul 23, 2019, 2:45 PM IST

ವಿಧಾನಸಭೆ ಕಲಾಪಕ್ಕೆ ತೆರಳದೇ ತಾಜ್ ಹೋಟೆಲ್​ಗೆ ಸಿ.ಎಂ. ಕುಮಾರಸ್ವಾಮಿ ತೆರಳಿದ್ದಾರೆ ಎನ್ನಲಾಗ್ತಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು: ಒಂದು ಕಡೆ ಸದನದಲ್ಲಿ ಕಲಾಪ ಆರಂಭವಾಗಿ ಚರ್ಚೆ ತಾರಕಕ್ಕೇರಿದೆ. ಇತ್ತ ಸಿ.ಎಂ‌. ಕುಮಾರಸ್ವಾಮಿಯವರ‌ ಸುತ್ತಾಟ ಜೋರಾಗಿದೆ.

ವಿಧಾನಸಭೆ ಕಲಾಪಕಕ್ಕೆ ತೆರಳದೇ ತಾಜ್ ಹೋಟೆಲ್​ಗೆ ಸಿ.ಎಂ. ಕುಮಾರಸ್ವಾಮಿ ತೆರಳಿದ್ದಾರೆ. ಜೆಡಿಎಸ್​ ವರಿಷ್ಠ ದೇವೇಗೌಡರ ನಿವಾಸದಲ್ಲಿ ನಿರಂತರ ಚರ್ಚೆಯ‌ ನಂತರ ಸಿ.ಎಂ. ಕುಮಾರಸ್ವಾಮಿ, ಸದನಕ್ಕೆ ಹಾಜರಾಗದೇ ದೇವೇಗೌಡರ ನಿವಾಸದಿಂದ ನೇರವಾಗಿ ತಾಜ್ ವೆಸ್ಟ್ಂಡ್ ಹೋಟೆಲ್​ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

Intro:Body:

ವಿಧಾನಸಭೆ ಕಲಾಪ ಶುರುವಾದ್ರು ಸಿಎಂ ಇನ್ನು ಸುತ್ತಾಟ..



ಬೆಂಗಳೂರು: ಒಂದು ಕಡೆ ಸದನದಲ್ಲಿ ಕಲಾಪ ಶುರುವಾಗಿ ಚರ್ಚೆಗಳು ನಡೆಯುತ್ತಿದ್ದರೆ,ಇತ್ತ ಸಿಎಂ‌ ಕುಮಾರಸ್ವಾಮಿಯವರ‌ ಸುತ್ತಾಟ ಜೋರಾಗಿದೆ..‌ವಿಧಾನಭೆ ಕಲಾಪಕ್ಕೆ ತೆರಳದೇ ತಾಜ್  ಹೋಟೆಲ್ ‌ಗೆ ಸಿಎಂ ಕುಮಾರಸ್ವಾಮಿ ಆಗಮಿಸಿದ್ದಾರೆ..‌ ದೇವೇಗೌಡರ ನಿವಾಸದಲ್ಲಿ ನಿರಂತರ ಚರ್ಚೆಯ‌ ನಂತರ ಸಿಎಂ ಕುಮಾರಸ್ವಾಮಿ, ಸದನಕ್ಕೆ ಬಾರದೇ ದೇವೇಗೌಡರ ನಿವಾಸದಿಂದ ನೇರವಾಗಿ ತಾಜ್ ವೆಸ್ಟ್ಂಡ್ ತೆರಳಿದ್ದಾರೆ.. ಸದನಕ್ಕೂ ತೆರಳದೇ ವಿಶ್ವಾಸ ಮತ ಸಾಭೀತಿನ ಚಿಂತೆಯಲ್ಲಿರುವ ಸಿಎಂ , ಸದನಕ್ಕೆ ಬರುವುದು ತಡವಾಗಲಿದೆ..


Conclusion:
Last Updated : Jul 23, 2019, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.