ETV Bharat / state

ರಾಜ್ಯದಲ್ಲಿ ಶೇ 72.81 ವೋಟಿಂಗ್​, ಚಿಕ್ಕಬಳ್ಳಾಪುರದಲ್ಲಿ ಅತ್ಯಧಿಕ; ಬೆಂಗಳೂರಲ್ಲಿ ನಿರಾಸಕ್ತಿ

author img

By

Published : May 10, 2023, 1:08 PM IST

Updated : May 11, 2023, 8:19 AM IST

ವಿಧಾನಸಭೆ ಚುನಾವಣೆಗೆ ನಿನ್ನೆ ನಡೆದ ಮತದಾನ ಸಣ್ಣಪುಟ್ಟ ಘಟನಾವಳಿಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನಡೆಯಿತು. 2018 ರ ವಿಧಾನಸಭೆ ಚುನಾವಣೆಯಲ್ಲಿ ಶೇ 72.36 ರಷ್ಟು ಮತದಾನವಾಗಿದ್ದು ಈ ಬಾರಿ ಶೇ 72.81 ಮತದಾನ ದಾಖಲಾಗಿದೆ. ಕಳೆದ ಬಾರಿಗಿಂತ ಈ ಸಲ ಹೆಚ್ಚು ಮತದಾನ ದಾಖಲಾಗಿರುವುದು ಗಮನಾರ್ಹ. ಪ್ರಸಕ್ತ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಪ್ರಮಾಣದ ಮತದಾನವಾದರೆ, ಬೆಂಗಳೂರು ದಕ್ಷಿಣದಲ್ಲಿ ಕಡಿಮೆ ಮತದಾನ ದಾಖಲಾಗಿದೆ.

Karnataka assembly election voting percentage details
Karnataka assembly election voting percentage details

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮುಗಿದಿದೆ. ರಾಜ್ಯದಲ್ಲಿ ಶೇ 72.81 ರಷ್ಟು ಮತದಾನವಾಗಿದೆ. ಬೆಂಗಳೂರು ಮಹಾನಗರದಲ್ಲಿ ಶೇ 56.98ರಷ್ಟು ಮತದಾನವಾಗಿದ್ದು ಜನರು ನಿರಾಸಕ್ತಿ ತೋರಿಸಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಶೇ. 75 ರಷ್ಟು ವೋಟಿಂಗ್ ಆಗಿದೆ. ಕರಾವಳಿ ಭಾಗದಲ್ಲಿ ಶೇ 72ರಷ್ಟು ಮತದಾನವಾದರೆ, ಮಧ್ಯ ಕರ್ನಾಟಕದಲ್ಲಿ ಶೇ 70, ಕಿತ್ತೂರು ಕರ್ನಾಟಕದಲ್ಲಿ ಶೇ 68 ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಶೇ 65 ರಷ್ಟು ಮತದಾನ ದಾಖಲಾಗಿದೆ. ಜಿಲ್ಲಾವಾರು ಮತದಾನ ಪ್ರಮಾಣದ ವಿವರ ಹೀಗಿದೆ.

ಕ್ರಮ

ಸಂಖ್ಯೆ

ಜಿಲ್ಲೆಗಳು

ಬೆಳಗ್ಗೆ 11 ಗಂಟೆಯ

ಮತದಾನ

ವಿವರ

ಮಧ್ಯಾಹ್ನ 1 ಗಂಟೆಯ

ಮತದಾನ

ವಿವರ

ಸಂಜೆ 3 ಗಂಟೆಯ

ಮತದಾನ

ವಿವರ

ಸಂಜೆ 5 ಗಂಟೆಯ

ಮತದಾನ

ವಿವರ

ಅಂತಿಮ

ಮತದಾನ

ವಿವರ

1ಬಿಬಿಎಂಪಿ ಸೆಂಟ್ರಲ್​19.30% 29.41% 40.69%50.10%55.45%
2ಬಿಬಿಎಂಪಿ ಉತ್ತರ18.34%29.90% 41.19%50.02%52.88%
3ಬಿಬಿಎಂಪಿ ದಕ್ಷಿಣ19.18%30.68% 40.28%48.63%52.80%
4ಬಾಗಲಕೋಟೆ23.44%40.87% 56.42%70.04%74.63%
5ಬೆಂಗಳೂರು ಗ್ರಾಮಾಂತರ20.23%4016% 60.14%76.10%83.76%
6ಬೆಂಗಳೂರು ನಗರ17.72%31.54% 41.82%52.19%56.98%
7ಬೆಳಗಾವಿ20.76%37.48% 53.93%67.44%76.50%
8ಬಳ್ಳಾರಿ17.72%39.74% 53.31%67.68%76.23%
9ಬೀದರ್​20.54%37.11% 50.64%61.93%71.50%
10ವಿಜಯಪುರ20.66%36.55% 49 %62.54%70.78%
11ಚಾಮರಾಜನಗರ16.77%30.63% 51.75%69.31%81.62%
12ಚಿಕ್ಕಬಳ್ಳಾಪುರ21.46%40.15% 58.74%76.64%85.83%
13ಚಿಕ್ಕಮಗಳೂರು22.29%41.00% 57.28%72.06%77.89%
14ಚಿತ್ರದುರ್ಗ18.56%36.41% 53.05%70.74%81.20%
15ದಕ್ಷಿಣಕನ್ನಡ28.46%44.17% 57.48%69.88%76.15%
16ದಾವಣಗೆರೆ21.32%38.64% 55.80%70.71%78.11%
17ಧಾರವಾಡ20.82%36.14% 50.25%62.98%73.14%
18ಗದಗ21.14%38.98% 55.04%68.30%75.21%
19ಕಲಬುರಗಿ17.89%32.69% 46.18%57.99%65.22%
20ಹಾಸನ22.18%40.84% 59.15%74.67%81.70%
21ಹಾವೇರಿ19.44%36.74% 57.21%73.25%81.17%
22ಕೊಡಗು26.49%45.64% 58.24%70.46%74.74%
23ಕೋಲಾರ19.87%36.87% 54.81%72.23%81.45%
24ಕೊಪ್ಪಳ21.46%39.64% 56.45%70.49%77.51%
25ಮಂಡ್ಯ19.52%39.38% 58.39%75.90%84.36%
26ಮೈಸೂರು19.34%36.73% 52.45%67.99%75.07%
27ರಾಯಚೂರು22.48%38.20% 52.73%63.87%69.79%
28ರಾಮನಗರ25.21%42.52% 63.36%78.22%84.98%
29ಶಿವಮೊಗ್ಗ22.75%41.02% 56.10%70.43%77.22%
30ತುಮಕೂರು22.06%40.62% 58.45%75.24%83.49%
31ಉಡುಪಿ30.26%47.79% 60.29%73.80%78.46%
32ಉತ್ತರಕನ್ನಡ25.46%42.43% 54.94%68.06%76.72%
33ವಿಜಯನಗರ21.07%39.56% 56.29%71.70%77.62%
34ಯಾದಗಿರಿ18.84%35.68% 46.61%59.25%66.66%
ಒಟ್ಟು 20.99%37.25% 52.18%65.69%72.81%

ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಂಪತಿ ಮತ ಚಲಾವಣೆ

Last Updated : May 11, 2023, 8:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.