ETV Bharat / state

ನಂದಿನ ಹಾಲಿನ ದರ ಹೆಚ್ಚಳ ವಿಚಾರ....ಕೆಎಂಎಫ್​ನಲ್ಲಿ ಸಭೆ ಆರಂಭ!

author img

By

Published : Jan 17, 2020, 2:57 PM IST

ನಂದಿನಿ ಹಾಲಿನ ದರ ಹೆಚ್ಚಳ ಕುರಿತಂತೆ ಮಹತ್ವದ ಸಭೆ ಕೆಎಂಎಫ್​ನಲ್ಲಿ ನಡೆಯುತ್ತಿದ್ದು, ಹಾಲಿನ ದರ ಪ್ರತಿ ಲೀಟರ್​ಗೆ 2-3 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.

increasing milk prices matter...meeting started in KMF
ನಂದಿನ ಹಾಲಿನ ದರ ಹೆಚ್ಚಳ ವಿಚಾರ....ಕೆಎಂಎಫ್​ನಲ್ಲಿ ಸಭೆ ಆರಂಭ!

ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳ ಕುರಿತಂತೆ ಮಹತ್ವದ ಸಭೆ ಕೆಎಂಎಫ್​ನಲ್ಲಿ ನಡೆಯುತ್ತಿದೆ.

ನಂದಿನ ಹಾಲಿನ ದರ ಹೆಚ್ಚಳ ವಿಚಾರ....ಕೆಎಂಎಫ್​ನಲ್ಲಿ ಸಭೆ ಆರಂಭ!

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿ ಹೋಳಿ ಸೇರಿದಂತೆ 13 ನಿರ್ದೇಶಕರೊಂದಿಗೆ ಸಭೆ ನಡೆಯುತ್ತಿದೆ. ಹಾಲಿನ ದರದ ಜೊತೆ 20ಕ್ಕೂ ಹೆಚ್ಚು ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ.

ಬಾಲಚಂದ್ರ ಜಾರಕಿ‌ಹೋಳಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ನಿರ್ದೇಶಕರ ಸಭೆ ನಡೆಯುತ್ತಿದೆ. ಡೈರಿ ಸರ್ಕಲ್‌‌ನಲ್ಲಿರುವ ಕೆಎಂಎಫ್​ನಲ್ಲಿ ಸಭೆ ನಡೆಯುತ್ತಿದ್ದು, ಹಾಲಿನ ದರ ಪ್ರತಿ ಲೀಟರ್​ಗೆ 2-3 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.

Intro:ನಂದಿನ ಹಾಲಿನ ದರ ಹೆಚ್ಚಳ ವಿಚಾರ; ಕೆಎಂಎಫ್ ನಲ್ಲಿ ಸಭೆ ಆರಂಭ..

ಬೆಂಗಳೂರು: ನಂದಿನ ಹಾಲು ದರ ಹೆಚ್ಚಳ ಕುರಿತಂತೆ ಮಹತ್ವದ ಸಭೆ ಕೆ ಎಂಎಫ್ ನಲ್ಲಿ ನಡೆಯುತ್ತಿದೆ..‌ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿ ಹೋಳಿ ಸೇರಿದಂತೆ 13 ನಿರ್ದೇಶಕರೊಂದಿಗೆ ಸಭೆ ನಡೆಯುತ್ತಿದೆ..‌ ಹಾಲಿನ ದರದ ಜೊತೆ 20 ಕ್ಕೂ ಹೆಚ್ಚು ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ..
ಬಾಲಚಂದ್ರ ಜಾರಕಿ‌ಹೋಳಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ನಿರ್ದೇಶಕರ ಸಭೆ ನಡೆಯುತ್ತಿದೆ.. ಡೈರಿ ಸರ್ಕಲ್‌‌ನಲ್ಲಿರುವ ಕೆ ಎಂಎಫ್ ನಲ್ಲಿ ಸಭೆ ನಡೆಯುತ್ತಿದ್ದು, ಹಾಲಿನ ದರ ಪ್ರತಿ ಲೀಟಿರ್ ಗೆ 2-3 ರೂ ಹೆಚ್ಚಳವಾಗುವ ಸಾಧ್ಯತೆ ಇದೆ..‌

KN_BNG_1_MILK_KMF_script_7201801Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.