ETV Bharat / state

ಸರ್ಕಾರಕ್ಕೆ ಆದಾಯ ಬರಬೇಕಾದರೆ ಸೆಸ್ ಅನಿವಾರ್ಯ: ಡಿಸಿಎಂ ಅಶ್ವತ್ಥ್​ ನಾರಾಯಣ್

author img

By

Published : Feb 8, 2021, 7:02 PM IST

ಸಾಕಷ್ಟು ಸಮಸ್ಯೆ ಹಾಗೂ ಸವಾಲುಗಳಿದ್ದು ಇದನ್ನು ನಿಭಾಯಿಸಲು ರೆವಿನ್ಯೂ ಅಗತ್ಯ. ರೆವಿನ್ಯೂ ಜನರೇಟ್ ಆಗಿಲ್ಲ ಅಂದರೆ ಸಮಸ್ಯೆ ಬಗೆಹರಿಸೋದು ಹೇಗೆ ಅಂತ ಪ್ರಶ್ನೆ ಮಾಡಿದರು. ಮೂಲಭೂತ ಸೌಕರ್ಯಗಳನ್ನ ಒದಗಿಸಬೇಕು ಅಂದರೆ ಇದು ಅನಿವಾರ್ಯ, ಜನರಿಗಾಗಿಯೇ ಸೆಸ್ ಹಾಕಲಾಗುತ್ತದೆ ಎಂದಿದ್ದಾರೆ.

dcm-ashwath-narayan
ಡಿಸಿಎಂ ಅಶ್ವತ್ಥ್​ ನಾರಾಯಣ್

ಬೆಂಗಳೂರು: ಸರ್ಕಾರದ ಖಜಾನೆಗೆ ಆದಾಯ ಬರಬೇಕಾದರೆ ಸೆಸ್ ವಿಧಿಸುವುದು ಅನಿವಾರ್ಯ ಎಂದು ಹೇಳಿದ ಡಿಸಿಎಂ ಡಾ. ಅಶ್ವತ್ಥ್​​ ನಾರಾಯಣ್,​ ಕೇಂದ್ರ ಸರ್ಕಾರ ಜಾರಿ ಮಾಡಿರುವ ಸೆಸ್ ಸಮರ್ಥಿಸಿಕೊಂಡಿದ್ದಾರೆ.

ಡಿಸಿಎಂ ಅಶ್ವತ್ಥ್​ ನಾರಾಯಣ್ ಪ್ರತಿಕ್ರಿಯೆ

ಈ ಸಮಯದಲ್ಲಿ ಸಾಕಷ್ಟು ಸಮಸ್ಯೆ ಹಾಗೂ ಸವಾಲುಗಳಿದ್ದು ಇದನ್ನು ನಿಭಾಯಿಸಲು ರೆವಿನ್ಯೂ ಅಗತ್ಯ. ರೆವಿನ್ಯೂ ಜನರೇಟ್ ಆಗಿಲ್ಲ ಅಂದರೆ ಸಮಸ್ಯೆ ಬಗೆಹರಿಸೋದು ಹೇಗೆ ಅಂತ ಪ್ರಶ್ನೆ ಮಾಡಿದರು. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಅಂದರೆ ಇದು ಅನಿವಾರ್ಯ, ಜನರಿಗಾಗಿಯೇ ಸೆಸ್ ಹಾಕಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಬಜೆಟ್: ಸಿಎಂ ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.