ETV Bharat / state

ಹುಕ್ಕಾ ಬಾರ್ ಮೇಲೆ‌ ಸಿಸಿಬಿ ದಾಳಿ; ಆರೋಪಿಗಳು ಅಂದರ್​

author img

By

Published : Feb 14, 2020, 2:56 PM IST

ಅಕ್ರಮವಾಗಿ ನಡೆಸ್ತಿದ್ದ ಹುಕ್ಕಾ ಬಾರ್ ಮೇಲೆ‌ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ccb ride in bengaluru
ಹುಕ್ಕಾ ಬಾರ್ ಮೇಲೆ‌ ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು: ಅಕ್ರಮವಾಗಿ ನಡೆಸ್ತಿದ್ದ ಹುಕ್ಕಾ ಬಾರ್ ಮೇಲೆ‌ ಸಿಸಿಬಿ ಪೊಲೀಸರು ದಾಳಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ccb ride in bengaluru
ಹುಕ್ಕಾ ಬಾರ್ ಮೇಲೆ‌ ಸಿಸಿಬಿ ಪೊಲೀಸರ ದಾಳಿ

ಮ್ಯಾನೇಜರ್ ನಿಜಾಮ್, ಕ್ಯಾಶಿಯರ್ ದಾವೂದ್ ಹಾಗೂ ಸದ್ದಾಮ್ ಬಂಧಿತ ಆರೋಪಿಗಳು. ಈ ಆರೋಪಿಗಳು‌ ಹೊಸೂರು ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದರು. ಈ ಮಾಹಿತಿ ತಿಳಿದು ಸಿಸಿಬಿ‌ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ದಾಳಿ‌ ನಡೆಸಲಾಗಿದೆ. ದಾಳಿ ವೇಳೆ 11ಹುಕ್ಕಾ ಪೋಟ್ ಸೇರಿದಂತೆ 5,200 ನಗದು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.