ETV Bharat / state

ಆನೇಕಲ್: ಕೊರೊನಾ ವಾರಿಯರ್ಸ್​ಗೆ ಸನ್ಮಾನ ಮಾಡಿದ ಬಿಎಸ್ಪಿ ಸದಸ್ಯರು

author img

By

Published : May 26, 2020, 9:25 PM IST

ಕೊರೊನಾ ನಿಯಂತ್ರಣ ಮಾಡುವಲ್ಲಿ ವಾರಿಯರ್ಸ್​ಗಳ ಪಾತ್ರ ಮಹತ್ವದ್ದಾಗಿದೆ. ಅವರ ಕಾರ್ಯಕ್ಕೆ ಗೌರವ ನೀಡುವ ಹಿನ್ನೆಲೆಯಲ್ಲಿ ಇಂದು ಬಹುಜನ ಸಮಾಜದ ಸದಸ್ಯರು ಚಂದಾಪುರ ಭಾಗದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಪಿಡಿಒಗಳಿಗೆ ಸನ್ಮಾನಿಸಿದರು.

ಆನೇಕಲ್​ನಲ್ಲಿ ಕೊರೊನಾ ವಾರಿಯರ್ಸ್​ಗೆ ಸನ್ಮಾನ ಮಾಡಿದ ಬಿಎಸ್ಪಿ ಸದಸ್ಯರು
BSP members honoring Corona Warriors at Anekal

ಆನೇಕಲ್ : ಚಂದಾಪುರ ಭಾಗದ ಕೊರೊನಾ ವಾರಿಯರ್ಸ್​ಗಳ ಸೇವೆ ಗುರುತಿಸಿದ ಬಹುಜನ ಸಮಾಜದ ಸದಸ್ಯರು ಅವರಿಗೆ ಕಿಟ್​ ವಿತರಿಸಿ ಸನ್ಮಾನ ಮಾಡಿ ಗೌರವಿಸಿದರು.

ಆನೇಕಲ್​ನಲ್ಲಿ ಕೊರೊನಾ ವಾರಿಯರ್ಸ್​ಗೆ ಸನ್ಮಾನ ಮಾಡಿದ ಬಿಎಸ್ಪಿ ಸದಸ್ಯರು

ಕೊರೊನಾ ನಿಯಂತ್ರಣ ಮಾಡುವಲ್ಲಿ ವಾರಿಯರ್ಸ್​ಗಳ ಪಾತ್ರ ಮಹತ್ವದ್ದು, ಅವರ ನಿರ್ವಹಿಸುತ್ತಿರುವ ಕಾರ್ಯಕ್ಕೆ ಗೌರವ ನೀಡುವ ಹಿನ್ನೆಲೆಯಲ್ಲಿ ಇಂದು ಬಹುಜನ ಸಮಾಜದ ಸದಸ್ಯರು ಚಂದಾಪುರ ಭಾಗದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಪಿಡಿಒಗಳಿಗೆ ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿ. ಮಹಾದೇವಪ್ಪ, ಸಿಇಒ ದೇವರಾಜ್, ಮತ್ತು ತಾಲೂಕು ಆರೋಗ್ಯಾಧಿಕಾರಿ ಜ್ಞಾನಪ್ರಕಾಶ್ ಸೇರಿದಂತೆ ಬಹುಜನ ಪಕ್ಷದ ರಾಜ್ಯ ಸಮಿತಿಯ ಮಾರಸಂದ್ರ ಮುನಿಯಪ್ಪ, ತಾಲೂಕು ಅಧ್ಯಕ್ಷ ಚಿಕ್ಕಹಾಗಡೆ ಚಿನ್ನಪ್ಪ ನೇತೃತ್ವದಲ್ಲಿ ಸನ್ಮಾನ ನೆರವೇರಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.