ETV Bharat / state

ಎರಡು ಪಟ್ಟಣ ಪಂಚಾಯಿತಿ, 215 ಗ್ರಾ.ಪಂ. ಚುನಾವಣೆ ಘೋಷಣೆ

author img

By

Published : Mar 9, 2021, 8:07 AM IST

ಎರಡು ಪಟ್ಟಣ ಪಂಚಾಯಿತಿ ಸೇರಿದಂತೆ 215 ಗ್ರಾ.ಪಂ. ಚುನಾವಣೆ ಘೋಷಣೆಯಾಗಿದೆ.

Two TP and 215 GP Election, Announcement of Two TP and 215 GP Election, Two TP and 215 GP Election news, ಎರಡು ಪಟ್ಟಣ ಪಂಚಾಯಿತಿ ಮತ್ತು 215 ಗ್ರಾಮ ಪಂಚಾಯಿತಿ ಚುನಾವಣೆ, ಎರಡು ಪಟ್ಟಣ ಪಂಚಾಯಿತಿ ಮತ್ತು 215 ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ, ಎರಡು ಪಟ್ಟಣ ಪಂಚಾಯಿತಿ ಮತ್ತು 215 ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಸುದ್ದಿ,
ಎರಡು ಪಟ್ಟಣ ಪಂಚಾಯತಿ, 215 ಗ್ರಾ.ಪಂ. ಚುನಾವಣೆ ಘೋಷಣೆ

ಬೆಂಗಳೂರು: ಎರಡು ಪಟ್ಟಣ ಪಂಚಾಯಿತಿ, 27 ವಾರ್ಡ್‌ ಹಾಗೂ 215 ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೊಷಣೆ ಮಾಡಿದೆ.

ಮೈಸೂರು ಜಿಲ್ಲೆ ಸರಗೂರು ಪಟ್ಟಣ ಪಂಚಾಯಿತಿ ಹಾಗೂ ತುಮಕೂರು ಜಿಲ್ಲೆ ಹುಳಿಯಾರು ಪಟ್ಟಣ ಪಂಚಾಯಿತಿಗೆ ಚುನಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ರಾಜ್ಯಾದ್ಯಂತ ತೆರವಾಗಿರುವ 27 ವಾರ್ಡ್‌ಗಳಿಗೆ ಚುನಾವಣೆ ಘೋಷಿಸಿದೆ.

Two TP and 215 GP Election, Announcement of Two TP and 215 GP Election, Two TP and 215 GP Election news, ಎರಡು ಪಟ್ಟಣ ಪಂಚಾಯಿತಿ ಮತ್ತು 215 ಗ್ರಾಮ ಪಂಚಾಯಿತಿ ಚುನಾವಣೆ, ಎರಡು ಪಟ್ಟಣ ಪಂಚಾಯಿತಿ ಮತ್ತು 215 ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ, ಎರಡು ಪಟ್ಟಣ ಪಂಚಾಯಿತಿ ಮತ್ತು 215 ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಸುದ್ದಿ,
ಎರಡು ಪಟ್ಟಣ ಪಂಚಾಯತಿ, 215 ಗ್ರಾ.ಪಂ. ಚುನಾವಣೆ ಘೋಷಣೆ

ಮಾರ್ಚ್ 17 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾರ್ಚ್‌ 29 ರಂದು ಮತದಾನ ನಡೆಯಲಿದೆ. ಮಾರ್ಚ್ 31ರಂದು ಮತ ಎಣಿಕೆ ನಡೆಯಲಿದೆ ಎಂದು ಆಯೋಗದ ಮಾಹಿತಿ ನೀಡಿದೆ.

ಇದೇ ರೀತಿ ಮೇ ವೇಳೆಗೆ ಅವಧಿ ಮುಕ್ತಾಯವಾಗುವ 68 ಮತ್ತು ವಿವಿಧ‌ ಕಾರಣಗಳಿಂದ ತೆರವಾಗಿರುವ 147 ಗ್ರಾಮ‌ ಪಂಚಾಯಿತಿಗಳಿಗೂ ಮಾರ್ಚ್ 29ಕ್ಕೆ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಮಾ.19 ಕೊನೆಯ ದಿನವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.