ETV Bharat / state

ಬೆಂಗಳೂರಲ್ಲಿ 6 ಸಾವಿರ ಕೊರೊನಾ ಸೋಂಕು ಪ್ರಕರಣ ಪತ್ತೆ!

author img

By

Published : Apr 9, 2021, 8:46 AM IST

ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

6034 new corona cases found,  6034 new corona cases found in Bangalore, Bangalore corona cases, Bangalore corona case news, 6034 ಹೊಸ ಕೊರೊನಾ ಪ್ರಕರಣಗಳು ಪತ್ತೆ, ಬೆಂಗಳೂರಿನಲ್ಲಿ 6034 ಹೊಸ ಕೊರೊನಾ ಪ್ರಕರಣಗಳು ಪತ್ತೆ, ಬೆಂಗಳೂರು ಕೊರೊನಾ ಪ್ರಕರಣಗಳು, ಬೆಂಗಳೂರು ಕೊರೊನಾ ಪ್ರಕರಣಗಳು ಸುದ್ದಿ,
ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ಮಹಾ ಸ್ಫೋಟ

ಬೆಂಗಳೂರು: ನಗರದಲ್ಲಿಂದು ಕೋವಿಡ್ ಪಾಸಿಟಿವ್ ಪ್ರಕರಣ ಇದೇ ಮೊದಲು ಆರು ಸಾವಿರದ ಗಡಿ ಮೀರಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ನಗರದಲ್ಲಿ 6,034 ಪ್ರಕರಣಗಳು ದೃಢಪಟ್ಟಿವೆ.

ಈ ಪೈಕಿ ನಗರದ ಹೊರವಲಯದಲ್ಲಿ 700, ಪೂರ್ವ ವಲಯದಲ್ಲಿ 853, ಮಹದೇವಪುರ 688, ಬೊಮ್ಮನಹಳ್ಳಿ 563, ದಾಸರಹಳ್ಳಿ 185, ಆರ್ ಆರ್ ನಗರ 485, ದಕ್ಷಿಣದಲ್ಲಿ 916, ಪಶ್ಚಿಮದಲ್ಲಿ 856, ಯಲಹಂಕ 383, ಪೂರ್ವ ತಾಲೂಕು 48, ದಕ್ಷಿಣ ತಾಲೂಕು 110, ಉತ್ತರ ತಾಲೂಕಿನಲ್ಲಿ 92 ಪ್ರಕರಣ ಪತ್ತೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.