ETV Bharat / sports

ರೋಜರ್​ ಫೆಡೆರರ್ ದಾಖಲೆ '10'ತ್ಯುತ್ತಮ .. ಮತ್ತೊಂದು ಸ್ವಿಸ್​ ಓಪನ್​​ ಗೆದ್ದ ಟೆನ್ನಿಸ್​ ದಂತಕತೆ​..

author img

By

Published : Oct 28, 2019, 1:00 PM IST

ಭಾನುವಾರ ನಡೆದ ಸ್ವಿಸ್​ ಓಪನ್​ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್​ ಡಿ ಮಿನೌರ್​ ಅವರನ್ನು 6-2 6-2 ರಲ್ಲಿ ಮಣಿಸುವ ಮೂಲಕ ವೃತ್ತಿ ಬದುಕಿನಲ್ಲಿ 10ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 38 ವರ್ಷದ ಫೆಡೆರರ್​ ಪ್ರಸ್ತುತ ವರ್ಷದಲ್ಲಿ 4 ಸಿಂಗಲ್ಸ್​ ಪ್ರಶಸ್ತಿ ಗೆದ್ದಿದ್ದ 20 ವರ್ಷದ ಅಲೆಕ್ಸ್​ರನ್ನು ಏಕಪಕ್ಷೀಯವಾಗಿ ನೇರ ಸೆಟ್​ಗಳಲ್ಲಿ ಮಣಿಸುವ ಮೂಲಕ ಪ್ರಾಬಲ್ಯ ಸಾಧಿಸಿದ್ದಾರೆ.

Roger Federer

ಬಾಸೆಲ್: ಟೆನ್ನಿಸ್​ ಜಗತ್ತಿನ ದಂತ ಕತೆಯಾಗಿರುವ ಸ್ವಿಟ್ಜರ್​ಲ್ಯಾಂಡ್ನ ರೋಜರ್​ ಫೆಡರರ್​ 10ನೇ ಬಾರಿ ಸ್ವಿಸ್​ ಓಪನ್​ ಗೆದ್ದು ದಾಖಲೆ ಬರೆದಿದ್ದಾರೆ.

ಭಾನುವಾರ ನಡೆದ ಸ್ವಿಸ್​ ಓಪನ್​ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್​ ಡಿ ಮಿನೌರ್​ ಅವರನ್ನು 6-2 6-2ರಲ್ಲಿ ಮಣಿಸುವ ಮೂಲಕ ವೃತ್ತಿ ಬದುಕಿನಲ್ಲಿ 10 ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 38 ವರ್ಷದ ಫೆಡೆರರ್​ ಪ್ರಸ್ತುತ ವರ್ಷದಲ್ಲಿ 4 ಸಿಂಗಲ್ಸ್​ ಪ್ರಶಸ್ತಿ ಗೆದ್ದಿದ್ದ 20 ವರ್ಷದ ಅಲೆಕ್ಸ್​ರನ್ನು ಏಕಪಕ್ಷೀಯವಾಗಿ ನೇರಸೆಟ್​ಗಳಲ್ಲಿ ಮಣಿಸುವ ಮೂಲಕ ಪ್ರಾಬಲ್ಯ ಸಾಧಿಸಿದ್ದಾರೆ.

ಈ ಗೆಲುವಿನ ಮೂಲಕ 500 ಎಟಿಪಿ ಪಾಯಿಂಟ್​ಗಳಿಸಿಕೊಂಡ ಫೆಡರರ್​ 4,30,125(3.37 ಕೋಟಿ) ಯುರೋವನ್ನು ಬಹುಮಾನ ಮೊತ್ತವನ್ನು ಪಡೆದರು.

ಒಂದೇ ಟೂರ್ನಾಮೆಂಟ್​ ಹೆಚ್ಚು ಬಾರಿ ಗೆದ್ದವರು:

ರಾಫೆಲ್​ ನಡಾಲ್​ -ಫ್ರೆಂಚ್​ ಓಪನ್(12)​
ರಾಫೆಲ್​ ನಡಾಲ್- ಮೊಂಟೆ-ಕಾರ್ಲೊ ಮಾಸ್ಟರ್​(11)
ರಾಫೆಲ್​ ನಡಾಲ್- ಬಾರ್ಸಿಲೋನಾ ಓಪನ್​(11)
ರೋಜರ್​ ಫೆಡೆರರ್​- ಹಾಲೆ ಓಪನ್​(10)
ರೋಜರ್​ ಫೆಡೆರರ್​- ಸ್ವಿಟ್ಜರ್​ಲ್ಯಾಂಡ್​(10)

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.