ETV Bharat / sports

IPL 2022 : ಮೆಗಾ ಹರಾಜಿನ ನಂತರ ಎಲ್ಲಾ ತಂಡಗಳಲ್ಲಿರುವ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ ನೋಡಿ

author img

By

Published : Feb 14, 2022, 4:17 PM IST

ಭಾರತ ಸೇರಿದಂತೆ ಒಟ್ಟು 15 ರಾಷ್ಟ್ರಗಳಿಂದ 600 ಆಟಗಾರರು ಹರಾಜಿನಲ್ಲಿದ್ದರು. ಇದರಲ್ಲಿ 67 ವಿದೇಶಿಗರು ಸೇರಿದಂತೆ 204 ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಿವೆ..

IPL 2022: All 10 franchise Full Squad,Retained Players, Players Bought in auction
ಐಪಿಎಲ್ ತಂಡಗಳ ವಿವರ

ಮುಂಬೈ : ಇಂಡಿಯನ್​ ಪ್ರೀಮಿಯರ್ ಲೀಗ್​ನ 2 ದಿನಗಳ ಮೆಗಾ ಹರಾಜು ಯಶಸ್ವಿಯಾಗಿ ಮುಗಿದಿದೆ. ಹರಾಜಿನಲ್ಲಿದ್ದ 600 ಆಟಗಾರರಲ್ಲಿ 204 ಆಟಗಾರರಿಗೆ ಮಾತ್ರ ಶ್ರೀಮಂತ ಕ್ರಿಕೆಟ್​ ಲೀಗ್​ನಲ್ಲಿ ಆಡುವ ಅವಕಾಶ ಸಿಕ್ಕಿದೆ.

ಭಾರತ ಸೇರಿದಂತೆ ಒಟ್ಟು 15 ರಾಷ್ಟ್ರಗಳಿಂದ 600 ಆಟಗಾರರು ಹರಾಜಿನಲ್ಲಿದ್ದರು. ಇದರಲ್ಲಿ 67 ವಿದೇಶಿಗರು ಸೇರಿದಂತೆ 204 ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಿವೆ.

ಹರಾಜಿನ ನಂತರ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್​ ರೈಡರ್ಸ್​, ಪಂಜಾಬ್​ ಕಿಂಗ್ಸ್​, ಮುಂಬೈ ಇಂಡಿಯನ್ಸ್​ ತಲಾ 25 ಆಟಗಾರರನ್ನು ಹೊಂದಿದ್ದರೆ, ಲಖನೌ ಸೂಪರ್​ ಜೈಂಟ್ಸ್​ ತನ್ನ 90 ಕೋಟಿ ರೂ. ಬಜೆಟ್​ನಲ್ಲಿ ಕೇವಲ 21 ಆಟಗಾರರನ್ನು ಮಾತ್ರ ಖರೀದಿಸಿದೆ.

ರಾಜಸ್ಥಾನ್ ರಾಯಲ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಲಾ 24, ಸನ್​ರೈಸರ್ಸ್ ಹೈದರಾಬಾದ್​​ ಮತ್ತು ಗುಜರಾತ್ ಟೈಟನ್ಸ್​ ತಲಾ 23 ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 22 ಆಟಗಾರರನ್ನು ಹೊಂದಿದೆ.

ಚೆನ್ನೈ ಸೂಪರ್ ಕಿಂಗ್ಸ್​ ​ ತಂಡದ ಆಟಗಾರರ ವಿವರ

  • ಮಹೇಂದ್ರ ಸಿಂಗ್ ಧೋನಿ- ₹12,00,00,000-ರಿಟೈನ್
  • ರವೀಂದ್ರ ಜಡೇಜಾ- ₹16,00,00,000-ರಿಟೈನ್
  • ಮೊಯೀನ್ ಅಲಿ- ₹8,00,00,000-ರಿಟೈನ್
  • ರುತುರಾಜ್​ ಗಾಯಕ್ವಾಡ್​- ₹6,00,00,000-ರಿಟೈನ್
  • ರಾಬಿನ್ ಉತ್ತಪ್ಪ- ಭಾರತೀಯ ಬ್ಯಾಟ್ಸ್‌ಮನ್ -₹2,00,00,000
  • ಡ್ವೇನ್ ಬ್ರಾವೋ -ಸಾಗರೋತ್ತರ ಆಲ್ ರೌಂಡರ್- ₹4,40,00,000
  • ಅಂಬಾಟಿ ರಾಯುಡು -ಭಾರತೀಯ ವಿಕೆಟ್ ಕೀಪರ್- ₹6,75,00,000
  • ದೀಪಕ್ ಚಹಾರ್ -ಭಾರತೀಯ ಬೌಲರ್- ₹14,00,00,000
  • ಸಿ.ಹರಿ ನಿಶಾಂತ್- ಭಾರತೀಯ ಬ್ಯಾಟ್ಸ್‌ಮನ್- ₹20,00,000
  • ಎನ್.ಜಗದೀಸನ್- ಭಾರತೀಯ ವಿಕೆಟ್ ಕೀಪರ್- ₹20,00,000
  • ಕೆ.ಎಂ. ಆಸಿಫ್ -ಇಂಡಿಯನ್ ಬೌಲರ್- ₹20,00,000
  • ತುಷಾರ್ ದೇಶಪಾಂಡೆ- ಭಾರತೀಯ ಬೌಲರ್- ₹20,00,000
  • ಶಿವಂ ದುಬೆ -ಭಾರತೀಯ ಆಲ್ ರೌಂಡರ್ -₹4,00,00,000
  • ಕ್ರಿಸ್ ಜೋರ್ಡಾನ್- ಸಾಗರೋತ್ತರ ಆಲ್ ರೌಂಡರ್- ₹3,60,00,000
  • ಮಹೇಶ್ ತೀಕ್ಷಾಣ- ಸಾಗರೋತ್ತರ ಬೌಲರ್- ₹70,00,000
  • ರಾಜವರ್ಧನ್ ಹಂಗರ್ಗೇಕರ್- ಭಾರತೀಯ ಆಲ್ ರೌಂಡರ್ -₹1,50,00,000
  • ಸಿಮರ್ಜೀತ್ ಸಿಂಗ್- ಭಾರತೀಯ ಬೌಲರ್ -₹20,00,000
  • ಡೆವೊನ್ ಕಾನ್ವೇ -ಸಾಗರೋತ್ತರ ಬ್ಯಾಟ್ಸ್‌ಮನ್- ₹1,00,00,000
  • ಡ್ವೈನ್ ಪ್ರಿಟೋರಿಯಸ್ -ಸಾಗರೋತ್ತರ ಆಲ್ ರೌಂಡರ್- ₹50,00,000
  • ಮಿಚೆಲ್ ಸ್ಯಾಂಟ್ನರ್-ಸಾಗರೋತ್ತರ ಆಲ್ ರೌಂಡರ್- ₹1,90,00,000
  • ಆಡಮ್ ಮಿಲ್ನೆ- ಸಾಗರೋತ್ತರ ಬೌಲರ್- ₹1,90,00,000
  • ಸುಭ್ರಾಂಶು ಸೇನಾಪತಿ -ಭಾರತೀಯ ಬ್ಯಾಟ್ಸ್‌ಮನ್- ₹20,00,000
  • ಮುಖೇಶ್ ಚೌಧರಿ -ಭಾರತೀಯ ಬೌಲರ್- ₹20,00,000
  • ಪ್ರಶಾಂತ್ ಸೋಲಂಕಿ -ಭಾರತೀಯ ಬೌಲರ್- ₹1,20,00,000
  • ಕೆ.ಭಗತ್ ವರ್ಮಾ -ಭಾರತೀಯ ಆಲ್ ರೌಂಡರ್- ₹20,00,000

ಡೆಲ್ಲಿ ಕ್ಯಾಪಿಟಲ್ಸ್ ​ ತಂಡದ ಆಟಗಾರರ ವಿವರ

  • ರಿಷಭ್ ಪಂತ್​​ ₹16,00,00,000-ರಿಟೈನ್
  • ಪೃಥ್ವಿ ಶಾ -₹7.5,00,00,000-ರಿಟೈನ್
  • ಎನ್ರಿಚ್ ನಾರ್ಕಿಯಾ-₹6.5,00,00,000-ರಿಟೈನ್
  • ಅಕ್ಷರ್ ಪಟೇಲ್-₹9,00,00,000-ರಿಟೈನ್
  • ಡೇವಿಡ್ ವಾರ್ನರ್- ಸಾಗರೋತ್ತರ ಬ್ಯಾಟ್ಸ್‌ಮನ್- ₹6,25,00,000
  • ಮಿಚೆಲ್ ಮಾರ್ಷ್- ಸಾಗರೋತ್ತರ ಆಲ್ ರೌಂಡರ್- ₹6,50,00,000
  • ಮುಸ್ತಫಿಜುರ್ ರೆಹಮಾನ್- ಸಾಗರೋತ್ತರ ಬೌಲರ್- ₹2,00,00,000
  • ಶಾರ್ದೂಲ್ ಠಾಕೂರ್ -ಭಾರತೀಯ ಬೌಲರ್- ₹10,75,00,000
  • ಕುಲ್ದೀಪ್ ಯಾದವ್- ಭಾರತೀಯ ಬೌಲರ್- ₹2,00,00,000
  • ಅಶ್ವಿನ್ ಹೆಬ್ಬಾರ್- ಭಾರತೀಯ ಬ್ಯಾಟ್ಸ್‌ಮನ್- ₹20,00,000
  • ಸರ್ಫರಾಜ್ ಖಾನ್- ಭಾರತೀಯ ಆಲ್ ರೌಂಡರ್- ₹20,00,000
  • ಕಮಲೇಶ್ ನಾಗರಕೋಟಿ -ಭಾರತೀಯ ಆಲ್ ರೌಂಡರ್- ₹1,10,00,000
  • ಕೆ.ಎಸ್. ಭರತ್ ಭಾರತೀಯ ವಿಕೆಟ್ ಕೀಪರ್- ₹2,00,00,000
  • ಮನದೀಪ್ ಸಿಂಗ್- ಭಾರತೀಯ ಬ್ಯಾಟ್ಸ್‌ಮನ್- ₹1,10,00,000
  • ಸೈಯದ್ ಖಲೀಲ್ ಅಹಮದ್- ಭಾರತೀಯ ಬೌಲರ್- ₹5,25,00,000
  • ಲುಂಗಿಸಾನಿ ಎನ್‌ಗಿಡಿ -ಸಾಗರೋತ್ತರ ಬೌಲರ್ -₹50,00,000
  • ಚೇತನ್ ಸಕರಿಯಾ -ಭಾರತೀಯ ಬೌಲರ್- ₹4,20,00,000
  • ಯಶ್ ಧುಲ್- ಭಾರತೀಯ ಆಲ್ ರೌಂಡರ್ -₹50,00,000
  • ವಿಕ್ಕಿ ಓಸ್ಟ್ವಾಲ್ -ಭಾರತೀಯ ಆಲ್ ರೌಂಡರ್-₹20,00,000
  • ರಿಪಾಲ್ ಪಟೇಲ್- ಭಾರತೀಯ ಆಲ್ ರೌಂಡರ್- ₹20,00,000
  • ಲಲಿತ್ ಯಾದವ್- ಭಾರತೀಯ ಆಲ್ ರೌಂಡರ್- ₹65,00,000
  • ರೋವ್‌ಮನ್ ಪೊವೆಲ್- ಸಾಗರೋತ್ತರ ಬ್ಯಾಟ್ಸ್‌ಮನ್- ₹2,80,00,000
  • ಟಿಮ್ ಸೀಫರ್ಟ್- ಸಾಗರೋತ್ತರ ವಿಕೆಟ್ ಕೀಪರ್- ₹50,00,000
  • ಪ್ರವೀಣ್ ದುಬೆ- ಇಂಡಿಯನ್ ಆಲ್ ರೌಂಡರ್- ₹50,00,000

ಗುಜರಾತ್ ಲಯನ್ಸ್​​ ತಂಡದ ಆಟಗಾರರ ವಿವರ

  • ಹಾರ್ದಿಕ್ ಪಾಂಡ್ಯ- ₹15,00,00,000- ರಿಟೈನ್
  • ರಶೀದ್ ಖಾನ್-₹15,00,00,000-ರಿಟೈನ್
  • ಶುಬ್ಮನ್ ಗಿಲ್​-₹8,00,00,000-ರಿಟೈನ್
  • ಮೊಹಮ್ಮದ್ ಶಮಿ- ಭಾರತೀಯ ಬೌಲರ್ ₹6,25,00,000
  • ಡೇವಿಡ್ ಮಿಲ್ಲರ್- ಸಾಗರೋತ್ತರ ಬ್ಯಾಟ್ಸ್‌ಮನ್ ₹3,00,00,000
  • ಜೇಸನ್ ರಾಯ್ -ಸಾಗರೋತ್ತರ ಬ್ಯಾಟ್ಸ್‌ಮನ್ ₹2,00,00,000
  • ವೃದ್ಧಿಮಾನ್ ಸಹಾ- ಭಾರತೀಯ ವಿಕೆಟ್ ಕೀಪರ್ ₹1,90,00,000
  • ಮ್ಯಾಥ್ಯೂ ವೇಡ್ -ಸಾಗರೋತ್ತರ ವಿಕೆಟ್ ಕೀಪರ್ ₹2,40,00,000
  • ಲಾಕಿ ಫರ್ಗುಸನ್- ಸಾಗರೋತ್ತರ ಬೌಲರ್ ₹10,00,00,000
  • ಅಭಿನವ್ ಮನೋಹರ್= ಭಾರತೀಯ ಬ್ಯಾಟ್ಸ್‌ಮನ್ ₹2,60,00,000
  • ರಾಹುಲ್ ತೆವಾಟಿಯಾ -ಭಾರತೀಯ ಆಲ್ ರೌಂಡರ್ ₹9,00,00,000
  • ನೂರ್ ಅಹ್ಮದ್ -ಸಾಗರೋತ್ತರ ಬೌಲರ್ ₹30,00,000
  • ಆರ್.ಸಾಯಿ ಕಿಶೋರ್- ಭಾರತೀಯ ಬೌಲರ್ ₹3,00,00,000
  • ಡೊಮಿನಿಕ್ ಡ್ರೇಕ್ಸ್ -ಸಾಗರೋತ್ತರ ಆಲ್ ರೌಂಡರ್ ₹1,10,00,000
  • ವಿಜಯ್ ಶಂಕರ್ -ಭಾರತೀಯ ಆಲ್ ರೌಂಡರ್ ₹1,40,00,000
  • ಜಯಂತ್ ಯಾದವ್- ಭಾರತೀಯ ಆಲ್ ರೌಂಡರ್ ₹1,70,00,000
  • ದರ್ಶನ್ ನಲ್ಕಂಡೆ -ಭಾರತೀಯ ಆಲ್ ರೌಂಡರ್ ₹20,00,000
  • ಯಶ್ ದಯಾಳ್ -ಭಾರತೀಯ ಬೌಲರ್ ₹3,20,00,000
  • ಬಿ. ಸಾಯಿ ಸುದರ್ಶನ್- ಭಾರತೀಯ ಆಲ್ ರೌಂಡರ್ ₹20,00,000
  • ಗುರುಕೀರತ್ ಸಿಂಗ್- ಭಾರತೀಯ ಆಲ್ ರೌಂಡರ್ ₹50,00,000
  • ಅಲ್ಜಾರಿ ಜೋಸೆಫ್- ಸಾಗರೋತ್ತರ ಬೌಲರ್ ₹2,40,00,000
  • ವರುಣ್ ಆರನ್- ಭಾರತೀಯ ಬೌಲರ್ ₹50,00,000
  • ಪ್ರದೀಪ್ ಸಂಗ್ವಾನ್- ಭಾರತೀಯ ಆಲ್ ರೌಂಡರ್ ₹20,00,000

ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದ ಆಟಗಾರರ ವಿವರ

  • ಆ್ಯಂಡ್ರೆ ರಸೆಲ್-₹12,00,00,000-ರಿಟೈನ್​
  • ವೆಂಕಟೇಶ್ ಅಯ್ಯರ್-₹8,00,00,000-ರಿಟೈನ್​
  • ವರುಣ್ ಚಕ್ರವರ್ತಿ-₹8,00,00,000-ರಿಟೈನ್​
  • ಸುನಿಲ್ ನರೈನ್​-₹6,00,00,000-ರಿಟೈನ್​
  • ಪ್ಯಾಟ್ ಕಮ್ಮಿನ್ಸ್ ಸಾಗರೋತ್ತರ ಆಲ್ ರೌಂಡರ್ ₹7,25,00,000
  • ಶ್ರೇಯಸ್ ಅಯ್ಯರ್- ಭಾರತೀಯ ಬ್ಯಾಟ್ಸ್‌ಮನ್ ₹12,25,00,000
  • ಮೊಹಮ್ಮದ್ ನಬಿ- ಸಾಗರೋತ್ತರ ಆಲ್ ರೌಂಡರ್ ₹1,00,00,000
  • ನಿತೀಶ್ ರಾಣಾ -ಭಾರತೀಯ ಆಲ್ ರೌಂಡರ್ ₹8,00,00,000
  • ಸ್ಯಾಮ್ ಬಿಲ್ಲಿಂಗ್ಸ್ -ಸಾಗರೋತ್ತರ ವಿಕೆಟ್ ಕೀಪರ್ ₹2,00,00,000
  • ಉಮೇಶ್ ಯಾದವ್- ಭಾರತೀಯ ಬೌಲರ್ ₹2,00,00,000
  • ಶಿವಂ ಮಾವಿ- ಭಾರತೀಯ ಆಲ್ ರೌಂಡರ್ ₹7,25,00,000
  • ಶೆಲ್ಡನ್ ಜಾಕ್ಸನ್- ಭಾರತೀಯ ವಿಕೆಟ್ ಕೀಪರ್ ₹60,00,000
  • ಅಜಿಂಕ್ಯ ರಹಾನೆ -ಭಾರತೀಯ ಬ್ಯಾಟ್ಸ್‌ಮನ್ ₹1,00,00,000
  • ರಿಂಕು ಸಿಂಗ್- ಭಾರತೀಯ ಬ್ಯಾಟ್ಸ್‌ಮನ್ ₹55,00,000
  • ಅನುಕುಲ್ ರಾಯ್ -ಭಾರತೀಯ ಆಲ್ ರೌಂಡರ್ ₹20,00,000
  • ಅಲೆಕ್ಸ್ ಹೇಲ್ಸ್- ಸಾಗರೋತ್ತರ ಬ್ಯಾಟ್ಸ್‌ಮನ್ ₹1,50,00,000
  • ರಾಸಿಖ್ ದಾರ್- ಭಾರತೀಯ ಬೌಲರ್ ₹20,00,000
  • ಟಿಮ್ ಸೌಥಿ- ಸಾಗರೋತ್ತರ ಬೌಲರ್ ₹1,50,00,000
  • ಬಾಬಾ ಇಂದ್ರಜಿತ್ -ಭಾರತೀಯ ವಿಕೆಟ್ ಕೀಪರ್ ₹20,00,000
  • ಚಾಮಿಕಾ ಕರುಣಾರತ್ನೆ -ಸಾಗರೋತ್ತರ ಆಲ್ ರೌಂಡರ್ ₹50,00,000
  • ಅಭಿಜಿತ್ ತೋಮರ್- ಭಾರತೀಯ ಬ್ಯಾಟ್ಸ್‌ಮನ್ ₹40,00,000
  • ಅಮನ್ ಖಾನ್- ಭಾರತೀಯ ಆಲ್ ರೌಂಡರ್ ₹20,00,000
  • ರಮೇಶ್ ಕುಮಾರ್- ಭಾರತೀಯ ಬ್ಯಾಟ್ಸ್‌ಮನ್ ₹20,00,000
  • ಪ್ರಥಮ್ ಸಿಂಗ್- ಭಾರತೀಯ ಬ್ಯಾಟ್ಸ್‌ಮನ್ ₹20,00,000
  • ಅಶೋಕ್ ಶರ್ಮಾ- ಭಾರತೀಯ ಬೌಲರ್ ₹55,00,000

ಲಖನೌ ಸೂಪರ್ ಜೈಂಟ್ಸ್ ತಂಡ​ದ ಆಟಗಾರರ ವಿವರ

  • ಕೆಎಲ್ ರಾಹುಲ್​-₹10,00,00,000-ರಿಟೈನ್​
  • ಮಾರ್ಕಸ್​ ಸ್ಟೋಯ್ನಿಸ್-​₹10,00,00,000-ರಿಟೈನ್​
  • ರವಿ ಬಿಷ್ಣೋಯ್-​₹10,00,00,000-ರಿಟೈನ್​
  • ಕ್ವಿಂಟನ್ ಡಿ ಕಾಕ್- ಸಾಗರೋತ್ತರ ವಿಕೆಟ್ ಕೀಪರ್ ₹6,75,00,000
  • ಮನೀಶ್ ಪಾಂಡೆ -ಭಾರತೀಯ ಬ್ಯಾಟ್ಸ್‌ಮನ್ ₹4,60,00,000
  • ಜೇಸನ್ ಹೋಲ್ಡರ್- ಸಾಗರೋತ್ತರ ಆಲ್ ರೌಂಡರ್ ₹8,75,00,000
  • ದೀಪಕ್ ಹೂಡಾ- ಭಾರತೀಯ ಆಲ್ ರೌಂಡರ್ ₹5,75,00,000
  • ಕೃನಾಲ್ ಪಾಂಡ್ಯ- ಭಾರತೀಯ ಆಲ್ ರೌಂಡರ್ ₹8,25,00,000
  • ಮಾರ್ಕ್ ವುಡ್- ಸಾಗರೋತ್ತರ ಬೌಲರ್ ₹7,50,00,000
  • ಅವೇಶ್ ಖಾನ್- ಭಾರತೀಯ ಬೌಲರ್ ₹10,00,00,000
  • ಅಂಕಿತ್ ಸಿಂಗ್- ರಾಜ್‌ಪೂತ್ ಭಾರತೀಯ ಬೌಲರ್ ₹50,00,000
  • ಕೆ.ಗೌತಮ್ -ಭಾರತೀಯ ಆಲ್ ರೌಂಡರ್ ₹90,00,000
  • ದುಷ್ಮಂತ ಚಮೀರ- ಸಾಗರೋತ್ತರ ಬೌಲರ್ ₹2,00,00,000
  • ಶಹಬಾಜ್ ನದೀಮ್- ಭಾರತೀಯ ಬೌಲರ್ ₹50,00,000
  • ಮನನ್ ವೋಹ್ರಾ- ಭಾರತೀಯ ಬ್ಯಾಟ್ಸ್‌ಮನ್ ₹20,00,000
  • ಎವಿನ್ ಲೂಯಿಸ್- ಸಾಗರೋತ್ತರ ಬ್ಯಾಟ್ಸ್‌ಮನ್ ₹2,00,00,000
  • ಮೊಹ್ಸಿನ್ ಖಾನ್- ಭಾರತೀಯ ಬೌಲರ್ ₹20,00,000
  • ಮಯಾಂಕ್ ಯಾದವ್- ಭಾರತೀಯ ಬೌಲರ್ ₹20,00,000
  • ಆಯುಷ್ ಬದೋನಿ- ಭಾರತೀಯ ಆಲ್ ರೌಂಡರ್ ₹20,00,000
  • ಕೈಲ್ ಮೇಯರ್ಸ್- ಸಾಗರೋತ್ತರ ಆಲ್ ರೌಂಡರ್ ₹50,00,000
  • ಕರಣ್ ಶರ್ಮಾ -ಭಾರತೀಯ ಆಲ್ ರೌಂಡರ್ ₹20,00,000

ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ವಿವರ

  • ರೋಹಿತ್ ಶರ್ಮಾ-₹16,00,00,000- ರಿಟೈನ್
  • ಜಸ್ಪ್ರೀತ್ ಬುಮ್ರಾ-₹12,00,00,000-ರಿಟೈನ್
  • ಸೂರ್ಯಕುಮಾರ್ ಯಾದವ್​-₹8,00,00,000-ರಿಟೈನ್
  • ಕೀರನ್ ಪೊಲಾರ್ಡ್​-₹6,00,00,000-ರಿಟೈನ್
  • ಇಶಾನ್ ಕಿಶನ್- ಭಾರತೀಯ ವಿಕೆಟ್ ಕೀಪರ್ ₹15,25,00,000
  • ಡೆವಾಲ್ಡ್ ಬ್ರೆವಿಸ್- ಸಾಗರೋತ್ತರ ಬ್ಯಾಟ್ಸ್‌ಮನ್ ₹3,00,00,000
  • ಅನ್ಮೋಲ್‌ಪ್ರೀತ್ ಸಿಂಗ್- ಭಾರತೀಯ ಬ್ಯಾಟ್ಸ್‌ಮನ್ ₹20,00,000
  • ಬಾಸಿಲ್ ಥಂಪಿ -ಭಾರತೀಯ ಬೌಲರ್ ₹30,00,000
  • ಮುರುಗನ್ ಅಶ್ವಿನ್- ಭಾರತೀಯ ಬೌಲರ್ ₹1,60,00,000
  • ಜಯದೇವ್ ಉನಾದ್ಕತ್ -ಭಾರತೀಯ ಬೌಲರ್ ₹1,30,00,000
  • ಮಯಾಂಕ್ ಮಾರ್ಕಂಡೆ -ಭಾರತೀಯ ಬೌಲರ್ ₹65,00,000
  • ಎನ್.ತಿಲಕ್ ವರ್ಮಾ- ಭಾರತೀಯ ಆಲ್ ರೌಂಡರ್ ₹1,70,00,000
  • ಸಂಜಯ್ ಯಾದವ್- ಭಾರತೀಯ ಆಲ್ ರೌಂಡರ್ ₹50,00,000
  • ಜೋಫ್ರಾ ಆರ್ಚರ್- ಸಾಗರೋತ್ತರ ಆಲ್ ರೌಂಡರ್ ₹8,00,00,000
  • ಡೇನಿಯಲ್ ಸ್ಯಾಮ್ಸ್- ಸಾಗರೋತ್ತರ ಆಲ್ ರೌಂಡರ್ ₹2,60,00,000
  • ಟೈಮಲ್ ಮಿಲ್ಸ್- ಸಾಗರೋತ್ತರ ಬೌಲರ್ ₹1,50,00,000
  • ಟಿಮ್ ಡೇವಿಡ್ -ಸಾಗರೋತ್ತರ ಆಲ್ ರೌಂಡರ್ ₹8,25,00,000
  • ರಮಣದೀಪ್ ಸಿಂಗ್- ಭಾರತೀಯ ಆಲ್ ರೌಂಡರ್ ₹20,00,000
  • ಆರ್ಯನ್ ಜುಯಲ್- ಭಾರತೀಯ ವಿಕೆಟ್ ಕೀಪರ್ ₹20,00,000
  • ಫ್ಯಾಬಿಯನ್ ಅಲೆನ್- ಸಾಗರೋತ್ತರ ಆಲ್ ರೌಂಡರ್ ₹75,00,000
  • ರಿಲೇ ಮೆರೆಡಿತ್- ಸಾಗರೋತ್ತರ ಬೌಲರ್ ₹1,00,00,000
  • ರಾಹುಲ್ ಬುದ್ಧಿ -ಭಾರತೀಯ ಬ್ಯಾಟ್ಸ್‌ಮನ್ ₹20,00,000
  • ಹೃತಿಕ್ ಶೋಕೀನ್- ಭಾರತೀಯ ಆಲ್ ರೌಂಡರ್ ₹20,00,000
  • ಮೊಹಮ್ಮದ್ ಅರ್ಷದ್ ಖಾನ್- ಭಾರತೀಯ ಆಲ್ ರೌಂಡರ್ ₹20,00,000
  • ಅರ್ಜುನ್ ತೆಂಡೂಲ್ಕರ್ -ಭಾರತೀಯ ಆಲ್ ರೌಂಡರ್ ₹30,00,000

ಪಂಜಾಬ್ ಕಿಂಗ್ಸ್ ಆಟಗಾರರ ವಿವರ

  • ಮಯಾಂಕ್ ಅಗರ್ವಾಲ್​- ₹14,00,00,000-ರಿಟೈನ್
  • ಅರ್ಶ​ದೀಪ್ ಸಿಂಗ್- ₹4,00,00,000--ರಿಟೈನ್
  • ಶಿಖರ್ ಧವನ್ -ಭಾರತೀಯ ಬ್ಯಾಟ್ಸ್‌ಮನ್ ₹8,25,00,000
  • ಕಗಿಸೊ ರಬಾಡ- ಸಾಗರೋತ್ತರ ಬೌಲರ್ ₹9,25,00,000
  • ಜಾನಿ ಬೈರ್‌ಸ್ಟೋವ್- ವಿದೇಶಿ ವಿಕೆಟ್ ಕೀಪರ್ ₹6,75,00,000
  • ರಾಹುಲ್ ಚಹಾರ್- ಭಾರತೀಯ ಬೌಲರ್ ₹5,25,00,000
  • ಹರ್‌ಪ್ರೀತ್ ಬ್ರಾರ್- ಭಾರತೀಯ ಆಲ್‌ರೌಂಡರ್ ₹3,80,00,000
  • ಶಾರುಖ್ ಖಾನ್ -ಭಾರತೀಯ ಆಲ್ ರೌಂಡರ್ ₹9,00,00,000
  • ಜಿತೇಶ್ ಶರ್ಮಾ- ಭಾರತೀಯ ವಿಕೆಟ್ ಕೀಪರ್ ₹20,00,000
  • ಪ್ರಭಾಸಿಮ್ರಾನ್ -ಸಿಂಗ್- ಭಾರತೀಯ ವಿಕೆಟ್ ಕೀಪರ್ ₹60,00,000
  • ಇಶಾನ್ ಪೊರೆಲ್ ಭಾರತೀಯ ಬೌಲರ್ ₹25,00,000
  • ಲಿಯಾಮ್ ಲಿವಿಂಗ್‌ಸ್ಟೋನ್- ಸಾಗರೋತ್ತರ ಆಲ್ ರೌಂಡರ್ ₹11,50,00,000
  • ಓಡಿಯನ್ ಸ್ಮಿತ್- ಸಾಗರೋತ್ತರ ಆಲ್ ರೌಂಡರ್ ₹6,00,00,000
  • ಸಂದೀಪ್ ಶರ್ಮಾ -ಭಾರತೀಯ ಬೌಲರ್ ₹50,00,000
  • ರಾಜ್ ಅಂಗದ್ ಬಾವಾ -ಭಾರತೀಯ ಆಲ್ ರೌಂಡರ್ ₹2,00,00,000
  • ರಿಷಿ ಧವನ್- ಭಾರತೀಯ ಆಲ್ ರೌಂಡರ್ ₹55,00,000
  • ನಾಥನ್ ಎಲ್ಲಿಸ್- ಸಾಗರೋತ್ತರ ಬೌಲರ್ ₹75,00,000
  • ಪ್ರೇರಕ್ ಮಂಕಡ್ -ಭಾರತೀಯ ಆಲ್ ರೌಂಡರ್ ₹20,00,000
  • ಅಥರ್ವ ಟೈಡೆ -ಭಾರತೀಯ ಆಲ್ ರೌಂಡರ್ ₹20,00,000
  • ವೈಭವ್ ಅರೋರಾ -ಭಾರತೀಯ ಬೌಲರ್ ₹2,00,00,000
  • ಭಾನುಕ ರಾಜಪಕ್ಸೆ -ಸಾಗರೋತ್ತರ ಬ್ಯಾಟ್ಸ್‌ಮನ್ ₹50,00,000
  • ಬೆನ್ನಿ ಹೊವೆಲ್ -ಸಾಗರೋತ್ತರ ಆಲ್ ರೌಂಡರ್ ₹40,00,000
  • ರಿಟಿಕ್ ಚಟರ್ಜಿ- ಭಾರತೀಯ ಆಲ್ ರೌಂಡರ್ ₹20,00,000
  • ಬಲ್ತೇಜ್ ಧಂಡಾ -ಭಾರತೀಯ ಬೌಲರ್ ₹20,00,000
  • ಅನ್ಶ್ ಪಟೇಲ್- ಭಾರತೀಯ ಆಲ್ ರೌಂಡರ್ ₹20,00,000

ರಾಜಸ್ಥಾನ್ ರಾಯಲ್ಸ್​ ತಂಡದ ಆಟಗಾರರು

  • ಸಂಜು ಸಾಮ್ಸನ್​-₹14,00,00,000- ರಿಟೈನ್
  • ಜೋಶ್ ಬಟ್ಲರ್​-₹10,00,00,000- ರಿಟೈನ್
  • ಯಶಸ್ವಿ ಜೈಸ್ವಾಲ್​-₹4,00,00,000- ರಿಟೈನ್
  • ಆರ್.ಅಶ್ವಿನ್ -ಇಂಡಿಯನ್ ಆಲ್ ರೌಂಡರ್ ₹5,00,00,000
  • ಟ್ರೆಂಟ್ ಬೌಲ್ಟ್ -ಸಾಗರೋತ್ತರ ಬೌಲರ್ ₹8,00,00,000
  • ಶಿಮ್ರಾನ್ ಹೆಟ್ಮೆಯರ್ -ಸಾಗರೋತ್ತರ ಬ್ಯಾಟ್ಸ್‌ಮನ್ ₹8,50,00,000
  • ದೇವದತ್ ಪಡಿಕ್ಕಲ್ -ಭಾರತೀಯ ಬ್ಯಾಟ್ಸ್‌ಮನ್ ₹7,75,00,000
  • ಪ್ರಸಿದ್ಧ್ ಕೃಷ್ಣ -ಭಾರತೀಯ ಬೌಲರ್ ₹10,00,00,000
  • ಯುಜ್ವೇಂದ್ರ ಚಹಲ್- ಭಾರತೀಯ ಬೌಲರ್ ₹6,50,00,000
  • ರಿಯಾನ್ ಪರಾಗ್- ಇಂಡಿಯನ್ ಆಲ್ ರೌಂಡರ್ ₹3,80,00,000
  • ಕೆ.ಸಿ ಕಾರಿಯಪ್ಪ -ಭಾರತೀಯ ಬೌಲರ್ ₹30,00,000
  • ಜೇಮ್ಸ್ ನೀಶಮ್ -ಸಾಗರೋತ್ತರ ಆಲ್ ರೌಂಡರ್ ₹1,50,00,000
  • ನೇಥನ್ ಕೌಲ್ಟರ್-ನೈಲ್- ಸಾಗರೋತ್ತರ ಬೌಲರ್ ₹2,00,00,000
  • ನವದೀಪ್ ಸೈನಿ- ಭಾರತೀಯ ಬೌಲರ್ ₹2,60,00,000
  • ಕುಲದೀಪ್ ಸೇನ್ -ಭಾರತೀಯ ಬೌಲರ್ ₹20,00,000
  • ಕರುಣ್ ನಾಯರ್- ಭಾರತೀಯ ಬ್ಯಾಟ್ಸ್‌ಮನ್ ₹1,40,00,000
  • ರಾಸ್ಸಿ ವ್ಯಾನ್ ಡೆರ್ ಡಸ್ಸೆನ್- ಸಾಗರೋತ್ತರ ಬ್ಯಾಟ್ಸ್‌ಮನ್ ₹1,00,00,000
  • ಡೆರಿಲ್ ಮಿಚೆಲ್- ಸಾಗರೋತ್ತರ ಆಲ್ ರೌಂಡರ್ ₹75,00,000
  • ಓಬೆಡ್ ಮೆಕಾಯ್- ಸಾಗರೋತ್ತರ ಬೌಲರ್ ₹75,00,000
  • ಧ್ರುವ್ ಜುರೆಲ್ -ಭಾರತೀಯ ವಿಕೆಟ್ ಕೀಪರ್ ₹20,00,000
  • ತೇಜಸ್ ಬರೋಕಾ -ಭಾರತೀಯ ಬೌಲರ್ ₹20,00,000
  • ಕುಲದೀಪ್ ಯಾದವ್- ಭಾರತೀಯ ಬೌಲರ್ ₹20,00,000
  • ಶುಭಂ ಗರ್ವಾಲ್ -ಭಾರತೀಯ ಆಲ್ ರೌಂಡರ್ ₹20,00,000
  • ಅನುನಯ್ ಸಿಂಗ್ -ಭಾರತೀಯ ಆಲ್ ರೌಂಡರ್ ₹20,00,000

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು

  • ವಿರಾಟ್ ಕೊಹ್ಲಿ-15,00,00,000-ರಿಟೈನ್
  • ಗ್ಲೇನ್ ಮ್ಯಾಕ್ಸ್​ವೆಲ್-11,00,00,000-ರಿಟೈನ್
  • ಮೊಹಮ್ಮದ್ ಸಿರಾಜ್-7,00,00,000-ರಿಟೈನ್
  • ಫಾಫ್ ಡು ಪ್ಲೆಸಿಸ್- ಸಾಗರೋತ್ತರ ಬ್ಯಾಟ್ಸ್‌ಮನ್ ₹7,00,00,000
  • ವನಿಂದು ಹಸರಂಗ- ಸಾಗರೋತ್ತರ ಆಲ್ ರೌಂಡರ್ ₹10,75,00,000
  • ಹರ್ಷಲ್ ಪಟೇಲ್- ಭಾರತೀಯ ಆಲ್ ರೌಂಡರ್ ₹10,75,00,000
  • ದಿನೇಶ್ ಕಾರ್ತಿಕ್ -ಭಾರತೀಯ ವಿಕೆಟ್ ಕೀಪರ್ ₹5,50,00,000
  • ಜೋಶ್ ಹ್ಯಾಜಲ್‌ವುಡ್- ಸಾಗರೋತ್ತರ ಬೌಲರ್ ₹7,75,00,000
  • ಶಹಬಾಜ್ ಅಹಮದ್- ಭಾರತೀಯ ಆಲ್ ರೌಂಡರ್ ₹2,40,00,000
  • ಅನುಜ್ ರಾವತ್- ಭಾರತೀಯ ವಿಕೆಟ್ ಕೀಪರ್ ₹3,40,00,000
  • ಆಕಾಶ್ ದೀಪ್ -ಭಾರತೀಯ ಬೌಲರ್ ₹20,00,000
  • ಕರ್ಣ್ ಶರ್ಮಾ- ಭಾರತೀಯ ಬೌಲರ್ ₹50,00,000
  • ಮಹಿಪಾಲ್- ಲೊಮ್ರೋರ್ ಭಾರತೀಯ ಆಲ್ ರೌಂಡರ್ ₹95,00,000
  • ಫಿನ್ ಅಲೆನ್- ಸಾಗರೋತ್ತರ ಬ್ಯಾಟ್ಸ್‌ಮನ್ ₹80,00,000
  • ಶೆರ್ಫೇನ್ ರುದರ್‌ಫೋರ್ಡ್- ಸಾಗರೋತ್ತರ ಆಲ್‌ರೌಂಡರ್ ₹1,00,00,000
  • ಜೇಸನ್ ಬೆಹ್ರೆಂಡಾರ್ಫ್ -ಸಾಗರೋತ್ತರ ಬೌಲರ್ ₹75,00,000
  • ಸಿದ್ಧಾರ್ಥ್ ಕೌಲ್- ಭಾರತೀಯ ಬೌಲರ್ ₹75,00,000
  • ಸುಯಶ್ ಪ್ರಭುದೇಸಾಯಿ- ಭಾರತೀಯ ಆಲ್ ರೌಂಡರ್ ₹30,00,000
  • ಲುವ್ನಿತ್ ಸಿಸೋಡಿಯಾ- ಭಾರತೀಯ ವಿಕೆಟ್ ಕೀಪರ್ ₹20,00,000
  • ಚಾಮ ಮಿಲಿಂದ್- ಭಾರತೀಯ ಬೌಲರ್ ₹25,00,000
  • ಅನೀಶ್ವರ್ ಗೌತಮ್ -ಇಂಡಿಯನ್ ಆಲ್ ರೌಂಡರ್ ₹20,00,000
  • ಡೇವಿಡ್ ವಿಲ್ಲಿ- ಸಾಗರೋತ್ತರ ಆಲ್ ರೌಂಡರ್ ₹2,00,00,000

ಸನ್​ರೈಸರ್ಸ್​ ಹೈದರಾಬಾದ್​ ಆಟಗಾರರು

  • ಕೇನ್​ ವಿಲಿಯಮ್ಸನ್​- ₹14,00,00,000-ರಿಟೈನ್
  • ಅಬ್ದುಲ್ ಸಮದ್-​4,00,00,000-ರಿಟೈನ್
  • ಉಮ್ರಾನ್ ಮಲಿಕ್​-4,00,00,000-ರಿಟೈನ್
  • ವಾಷಿಂಗ್ಟನ್ ಸುಂದರ್- ಭಾರತೀಯ ಆಲ್ ರೌಂಡರ್ ₹8,75,00,000
  • ನಿಕೋಲಸ್ ಪೂರನ್- ಸಾಗರೋತ್ತರ ವಿಕೆಟ್ ಕೀಪರ್ ₹10,75,00,000
  • ಭುವನೇಶ್ವರ್ ಕುಮಾರ್- ಭಾರತೀಯ ಬೌಲರ್ ₹4,20,00,000
  • ಟಿ.ನಟರಾಜನ್- ಇಂಡಿಯನ್ ಬೌಲರ್ ₹4,00,00,000
  • ಪ್ರಿಯಮ್ ಗಾರ್ಗ್- ಭಾರತೀಯ ಬ್ಯಾಟ್ಸ್‌ಮನ್ ₹20,00,000
  • ರಾಹುಲ್ ತ್ರಿಪಾಠಿ- ಭಾರತೀಯ ಬ್ಯಾಟ್ಸ್‌ಮನ್ ₹8,50,00,000
  • ಅಭಿಷೇಕ್ ಶರ್ಮಾ -ಭಾರತೀಯ ಆಲ್ ರೌಂಡರ್ ₹6,50,00,000
  • ವಿಷ್ಣು ವಿನೋದ್- ಭಾರತೀಯ ವಿಕೆಟ್ ಕೀಪರ್ ₹50,00,000
  • ಕಾರ್ತಿಕ್ ತ್ಯಾಗಿ -ಭಾರತೀಯ ಬೌಲರ್ ₹4,00,00,000
  • ಶ್ರೇಯಸ್ ಗೋಪಾಲ್- ಭಾರತೀಯ ಬೌಲರ್ ₹75,00,000
  • ಜಗದೀಶ ಸುಚಿತ್- ಭಾರತೀಯ ಬೌಲರ್ ₹20,00,000
  • ಏಡೆನ್ ಮಾರ್ಕ್ರಾಮ್- ಸಾಗರೋತ್ತರ ಬ್ಯಾಟ್ಸ್‌ಮನ್ ₹2,60,00,000
  • ಮಾರ್ಕೊ ಜಾನ್ಸೆನ್- ಸಾಗರೋತ್ತರ ಆಲ್ ರೌಂಡರ್ ₹4,20,00,000
  • ರೊಮಾರಿಯೊ ಶೆಫರ್ಡ್- ಸಾಗರೋತ್ತರ ಆಲ್ ರೌಂಡರ್ ₹7,75,00,000
  • ಗ್ಲೆನ್ ಫಿಲಿಪ್ಸ್- ಸಾಗರೋತ್ತರ ವಿಕೆಟ್ ಕೀಪರ್ ₹1,50,00,000
  • ಫಜಲ್ಹಕ್ ಫಾರೂಕಿ- ಸಾಗರೋತ್ತರ ಬೌಲರ್ ₹50,00,000
  • ಸೀನ್ ಅಬಾಟ್ -ಸಾಗರೋತ್ತರ ಬೌಲರ್ ₹2,40,00,000
  • ಆರ್ ಸಮರ್ಥ್ -ಇಂಡಿಯನ್ ಬ್ಯಾಟ್ಸ್‌ಮನ್ ₹20,00,000
  • ಶಶಾಂಕ್ ಸಿಂಗ್- ಭಾರತೀಯ ಆಲ್ ರೌಂಡರ್ ₹20,00,000
  • ಸೌರಭ್ ದುಬೆ- ಭಾರತೀಯ ಬೌಲರ್ ₹20,00,000

ಇದನ್ನೂ ಓದಿ:ಐಪಿಎಲ್​ನ 10 ತಂಡಗಳಿಗೆ ಖರ್ಚಾದ 553 ಕೋಟಿ ರೂ.ಗಳಲ್ಲಿ 16 ಕನ್ನಡಿಗರಿಗೆ ಸಿಕ್ತು 66.6 ಕೋಟಿ ರೂ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.