ಫ್ಲೋರಿಡಾ: ವಿಶ್ವಚಾಂಪಿಯನ್ ವೆಸ್ಟ್ ವಿಂಡೀಸ್ ವಿರುದ್ಧ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದಾರೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಮೊರೆ ಹೋಗಿದ್ದಾರೆ. ಇಂದಿನ ಪಂದ್ಯದಲ್ಲಿ ಐಪಿಎಲ್ ಸ್ಟಾರ್ ಬ್ರದರ್ಸ್ಗಳಾದ ದೀಪಕ್ ಚಹಾರ್ ಹಾಗೂ ರಾಹುಲ್ ಚಹಾರ್ಗೆ ಆಡುವ ಅವಕಾಶ ಸಿಕ್ಕಿಲ್ಲ. ಆದರೆ ಆರ್ಸಿಬಿ ಪರ ಉತ್ತಮ ಪ್ರದರ್ಶನ ತೋರಿದ್ದ ನವ್ದೀಪ್ ಸೈನಿಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿದೆ.
ಭಾರತ ಎ ತಂಡದ ನಾಯಕನಾಗಿ ಮಿಂಚಿದ್ದ ಕನ್ನಡಿಗ ಮನೀಷ್ ಪಾಂಡೆಗೆ ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿ.ಕೀ), ಕೃನಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ ಕುಮಾರ್, ನವದೀಪ್ ಸೈನಿ
ವೆಸ್ಟ್ ಇಂಡೀಸ್: ಕಾರ್ಲೋಸ್ ಬ್ರಾಥ್ವೈಟ್ (ನಾಯಕ), ಜಾನ್ ಕ್ಯಾಂಪ್ಬೆಲ್, ಎವಿನ್ ಲೇವಿಸ್, ಶಿಮ್ರಾನ್ ಹೆಟ್ಮೇರ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್, ರೋವ್ಮನ್ ಪೊವೆಲ್, ಕೀಮೋ ಪಾಲ್, ಸುನಿಲ್ ನರೈನ್, ಶೆಲ್ಡನ್ ಕಾಟ್ರೆಲ್, ಓಶೇನ್ ಥಾಮಸ್,
-
Captain @imVkohli calls it right at the toss. Elects to bowl first against West Indies in the 1st T20I at Central Broward Regional Park Stadium.#WIvIND pic.twitter.com/ib4PTxrwtN
— BCCI (@BCCI) August 3, 2019 " class="align-text-top noRightClick twitterSection" data="
">Captain @imVkohli calls it right at the toss. Elects to bowl first against West Indies in the 1st T20I at Central Broward Regional Park Stadium.#WIvIND pic.twitter.com/ib4PTxrwtN
— BCCI (@BCCI) August 3, 2019Captain @imVkohli calls it right at the toss. Elects to bowl first against West Indies in the 1st T20I at Central Broward Regional Park Stadium.#WIvIND pic.twitter.com/ib4PTxrwtN
— BCCI (@BCCI) August 3, 2019