ETV Bharat / sports

ಟೀಂ​ ಇಂಡಿಯಾ ಸ್ಕ್ವಾಡ್​​ನಲ್ಲಿ ಹೆಚ್ಚಿನ ಬದಲಾವಣೆಯಿಲ್ಲ: ಬ್ಯಾಟಿಂಗ್ ಕೋಚ್​​​​​ ವಿಕ್ರಮ್ ರಾಥೋರ್

author img

By

Published : Jan 28, 2020, 5:17 PM IST

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ ವೇಳೆ ತಂಡದಲ್ಲಿ ಹೆಚ್ಚಿನ ಬದಲಾವಣೆಗಳು ಕಾಣುತ್ತಿಲ್ಲ ಎಂದು ಬ್ಯಾಟಿಂಗ್​ ಕೋಚ್​ ವಿಕ್ರಮ್ ರಾಥೋರ್ ತಿಳಿಸಿದ್ದಾರೆ.

Indian batting coach vikram rathor reaction
ಟೀಮ್​ ಇಂಡಿಯಾ ಬ್ಯಾಟಿಂಗ್ ಕೋಚ್​​​​​ ವಿಕ್ರಮ್ ರಾಥೋರ್

ನ್ಯೂಜಿಲೆಂಡ್/ಹ್ಯಾಮಿಲ್ಟನ್​​: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ -20 ಮ್ಯಾಚ್​ಗೂ ಮುನ್ನ, ಭಾರತದ ಬ್ಯಾಟಿಂಗ್ ಕೋಚ್​​​​​ ವಿಕ್ರಮ್ ರಾಥೋರ್ ಮುಂಬರುವ ಟಿ- 20 ವಿಶ್ವಕಪ್‌ಗೆ ತಂಡದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಟೀಮ್​ ಇಂಡಿಯಾ ಬ್ಯಾಟಿಂಗ್ ಕೋಚ್​​​​​ ವಿಕ್ರಮ್ ರಾಥೋರ್

ಅಲ್ಲದೇ, ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ ವೇಳೆ ತಂಡದಲ್ಲಿ ಹೆಚ್ಚಿನ ಬದಲಾವಣೆಗಳು ಕಾಣುತ್ತಿಲ್ಲ ಎಂದು ವಿಕ್ರಮ್ ರಾಥೋರ್ ತಿಳಿಸಿದ್ದಾರೆ. ಹಾಗೆಯೇ ಟೀಂ​ ಹೊಂದಾಣಿಕೆ ಹೀಗೆ ಮುಂದುವರಿಯಲಿದೆ. ಅಲ್ಲದೆ, ವಿಶ್ವಕಪ್​​ ತಂಡದಲ್ಲಿ ಕೂಡ ಯಾವುದೇ ಹೆಚ್ಚಿನ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು, ಭಾರತ ತಂಡ ಟಿ -20ಗಾಗಿ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಇದೇ 29 ರಿಂದ ಭಾರತ ಹಾಗೂ ನ್ಯೂಜಿಲೆಂಡ್ ಮೂರನೇ ಟಿ -20 ಪಂದ್ಯ ಆರಂಭವಾಗಲಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.