ETV Bharat / sports

ಸಂಕ್ರಾಂತಿ ದಿನದಂದೇ ಟೀಂ ಇಂಡಿಯಾಗೆ ಸೋಲಿನ ಕಹಿ: ವಾಂಖೆಡೆಯಲ್ಲಿ ಆಸೀಸ್‌ಗೆ ದಾಖಲೆಗಳ ಸಿಹಿ!

author img

By

Published : Jan 14, 2020, 10:17 PM IST

ಟೀಂ ಇಂಡಿಯಾ ಬೌಲರ್​ಗಳನ್ನು ಲೀಲಾಜಾಲವಾಗಿ ಚೆಂಡಾಡಿದ ಆಸ್ಟ್ರೇಲಿಯಾ ತಂಡದ ಆಟಗಾರರು ಕೊಹ್ಲಿ ಪಡೆ ವಿರುದ್ಧ ದಾಖಲೆಯ ಗೆಲುವು ಪಡೆದರು. ಜೊತೆಗೆ ವಾಂಖೆಡೆ ಮೈದಾನದಲ್ಲಿ ಹೊಸ ಹೊಸ ದಾಖಲೆಗಳ ಸೃಷ್ಟಿಯೂ ಆಯ್ತು.

India vs Australia 1st ODI
ಆಸ್ಟ್ರೇಲಿಯಾ ತಂಡಕ್ಕೆ ದಾಖಲೆ ಜಯ

ಮುಂಬೈ: ವಾಂಖೆಡೆ ಮೈದಾನದಲ್ಲಿ ಟೀಂ ಇಂಡಿಯಾ-ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯದಲ್ಲಿ ಕೊಹ್ಲಿ ಪಡೆ ಹೀನಾಯ ಸೋಲು ಕಂಡಿದೆ. ಭಾರತೀಯ ಕ್ರಿಕೆಟ್ ತಂಡಕ್ಕಿದು ಹೊಸ ವರ್ಷದ ಮೊದಲ ಸೋಲಿನ ಆಘಾತವಾದ್ರೆ, ಆಸ್ಟ್ರೇಲಿಯಾ ತಂಡಕ್ಕೆ ಐತಿಹಾಸಿಕ ಗೆಲುವಾಯ್ತು.

ದಾಖಲೆಗಳ ಸರಮಾಲೆ:

258* ರನ್‌- ಭಾರತದ ವಿರುದ್ಧ ವಿಶ್ವದ ಯಾವುದೇ ಆರಂಭಿಕ ಜೋಡಿ ಗಳಿಸಿರುವ ಗರಿಷ್ಠ ಮೊತ್ತದ ಜೊತೆಯಾಟ.

ಭಾರತದ ವಿರುದ್ಧ ಅತೀ ಹೆಚ್ಚು ರನ್​ಗಳ ಜೊತೆಯಾಟ:
249* ಫಿಂಚ್​​​-ವಾರ್ನರ್​​​ ಮುಂಬೈ 2020
242 ಸ್ಟೀವ್​ ಸ್ಮಿತ್​ ​-ಜಾರ್ಜ್​ ಬೇಲಿ ಪರ್ತ್​​ 2016
235 ಗ್ಯಾರಿ ಕ್ರಸ್ಟನ್​​​- ಗಿಬ್ಸ್​​​ ಕೊಚ್ಚಿ 2000
234* ರಿಕಿ ಪಾಂಟಿಂಗ್​​​- ಮಾರ್ಥನ್​​ 2003
231 ಫಿಂಚ್​​-ವಾರ್ನರ್​​ ಬೆಂಗಳೂರು 2017

ವಿಕೆಟ್​ ನಷ್ಟವಿಲ್ಲದೇ ರನ್​​ ಚೇಸಿಂಗ್:​
279 ದಕ್ಷಿಣ ಆಫ್ರಿಕಾ Vs​ ಬಾಂಗ್ಲಾ 2017
256 ಆಸ್ಟ್ರೇಲಿಯಾ Vs​ ಇಂಡಿಯಾ 2020
255 ಇಂಗ್ಲೆಂಡ್ Vs ಶ್ರೀಲಂಕಾ 2016

236 ನ್ಯೂಜಿಲ್ಯಾಂಡ್​​ Vs​ ಜಿಂಬಾಬ್ವೆ 2015
230 ಶ್ರೀಲಂಕಾ Vs​​ ಇಂಗ್ಲೆಂಡ್​​ 2011

ಆಸ್ಟ್ರೇಲಿಯಾದಿಂದ ಅತಿ ಹೆಚ್ಚಿನ ಜೊತೆಯಾಟ
284 ಹೆಡ್-ವಾರ್ನರ್​​​​ ಪಾಕ್​ ವಿರುದ್ಧ 2017
260 ಸ್ಮಿತ್​​​​-ವಾರ್ನರ್​ ಆಫ್ಘಾನಿಸ್ತಾನ ಪರ್ತ್​​​ 2015
258* ಫಿಂಚ್​​-ವಾರ್ನರ್​​​​ ಇಂಡಿಯಾ ವಿರುದ್ಧ 2020

Intro:Body:



 (18:52) 



Shimla, Jan 14 (IANS) A 1,995-kg 'khichdi' dish made from rice and lentils, prepared by the Himachal Pradesh Department of Tourism in association with Shimla-based Durga Devi Behari Lal Charitable Trust, entered the Guinness World Records on Tuesday.



It was served to devotees on the occasion of Makar Sankranti, the Hindu festival dedicated to the deity Surya, at Tattapani, 55 km from the state capital.



Braving the winter chill, thousands of devotees across Himachal Pradesh took holy dips in the hot water springs of the Satluj river in Tattapani in Mandi district.



The earlier record under this category weighed 918.8 kg.



Chief Minister Jai Ram Thakur, who was also present on the occasion, lauded the Department of Tourism's efforts in cooking 'khichdi' on such a massive scale.



He said with the construction of the Koldam project, the area has emerged as a major water sports destination.



Earlier, the Chief Minister visited the famous Narsingh and Shani Dev temples and performed religious ceremony there.



Director Tourism Yunus Khan said the utensil used for cooking the 'khichdi' was 7x4 feet in radius and this attempt was aimed at bringing Tattapani on the world tourism map.



Guinness World Record adjudicator Rishi Nath announced that the Department of Tourism and Civil Aviation has set a world record by cooking 1,995 kg of 'khichdi' in a single utensil.



Durga Devi Behari Lal Trust president Ramesh Sood said that 25 chefs prepared the 'khichdi' in five hours. A total of 405 kg rice, 190 kg pulses, 90 kg ghee, 55 kg spices and 1,100 litres of water were used in the cooking.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.