ETV Bharat / sitara

ಸ್ಯಾಂಡಲ್​ವುಡ್​ ತಾರೆಯರ ಕೋವಿಡ್​​​ ಅಲರ್ಟ್​​​ ಮೆಸೇಜ್..​​​ ಡಿಬಾಸ್​, ರಾಖಿ ಭಾಯ್​​, 'ಪವರ್‌'ಫುಲ್ ಡೈಲಾಂಗ್​.. ​​​

author img

By

Published : May 9, 2021, 8:53 PM IST

'ಖಾಕಿ ಕಾನೂನು ಕಾಯುತ್ತಿದೆ, ಬಿಳಿ ಕೋಟು ನಮ್ಮ ಪ್ರಾಣ ಕಾಯ್ತಿದೆ, ಆಗಂತ ನೀವು ಮಾಸ್ಕ್ ಇಲ್ಲದೇ ಆಚೇ ಬಂದರೆ, ಕೊರೊನಾ ನಿಮ್ನ ಕಾಯ್ತಿದೆ' ಎಂದು 'ಡಿ ಬಾಸ್' ಡೈಲಾಂಗ್​​ ಟಚ್ ವಿಡಿಯೋದಲ್ಲಿದೆ. ಅಲ್ಲದೆ, ನಟ ಯಶ್ ಕೂಡ ಪಂಚಿಂಗ್ ಡೈಲಾಗ್ ಹೊಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

sandalwood-stars-corona-awareness-video-song
ಡಿಬಾಸ್​ ರಾಖಿ ಭಾಯ್​​

ಮೈಸೂರು : ಕೊರೊನಾ ಎರಡನೇ ಅಲೆಯಿಂದ ಜಗತ್ತೇ ತತ್ತರಿಸಿದೆ. ಕೋವಿಡ್​​ ಮಣಿಸಲು ಎಲ್ಲರೂ ಹೋರಾಡುತ್ತಿದ್ದಾರೆ. ಈ ನಡುವೆ ಸ್ಯಾಂಡಲ್​ವುಡ್ ಸ್ಟಾರ್ಸ್​​ ಕೂಡ 'ನೀ ಬದಲಾಗು, ಮನಸ್ಸಿದ್ದರೆ ಮಾರ್ಗ ಮಾನವ' ಎಂದು ಕೊರೊನಾ ಅಲರ್ಟ್​​​ ಸಾಂಗ್ ಹಾಡಿ ಜನರನ್ನ ಎಚ್ಚರಗೊಳಿಸುವ ಪ್ರಯತ್ನ ಮಾಡಿದ್ದಾರೆ.

ಸ್ಯಾಂಡಲ್​ವುಡ್​ ತಾರೆಯರ ಕೋವಿಡ್​​​ ಅಲರ್ಟ್​​​ ಮೆಸೇಜ್​​​

ವಿಡಿಯೋದಲ್ಲಿ ರಾಕ್‌ಲೈನ್ ವೆಂಕಟೇಶ್, ಸುಮಲತಾ ಅಂಬರೀಶ್, ದರ್ಶನ್, ಯಶ್, ಅಮರ್, ನಿರೂಪಕಿ ಅನುಶ್ರೀ ಸೇರಿದಂತೆ ನಟ-ನಟಿಯರು ರಾಜ್ಯದ ಜನರಿಗೆ ಕೋವಿಡ್​ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

'ಖಾಕಿ ಕಾನೂನು ಕಾಯುತ್ತಿದೆ, ಬಿಳಿ ಕೋಟು ನಮ್ಮ ಪ್ರಾಣ ಕಾಯ್ತಿದೆ. ಹಾಗಂತಾ, ನೀವು ಮಾಸ್ಕ್ ಇಲ್ಲದೇ ಆಚೆ ಬಂದರೆ, ಕೊರೊನಾ ನಿಮ್ನ ಕಾಯ್ತಿದೆ' ಎಂದು 'ಡಿ ಬಾಸ್' ಡೈಲಾಂಗ್​​ ಟಚ್ ವಿಡಿಯೋದಲ್ಲಿದೆ. ಅಲ್ಲದೆ, ನಟ ಯಶ್ ಕೂಡ ಪಂಚಿಂಗ್ ಡೈಲಾಗ್ ಹೊಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.