ETV Bharat / sitara

ಕೆ.ಎಲ್​.ರಾಹುಲ್​​-ಬಾಲಿವುಡ್​​​​ ತಾರೆ ಅಥಿಯಾ ಶೆಟ್ಟಿ ಡೇಟಿಂಗ್​​​?

author img

By

Published : Oct 6, 2019, 7:01 PM IST

ಮುಂಬೈನ ರೆಸ್ಟೋರೆಂಟ್​ ಒಂದರಲ್ಲಿ ರಾಹುಲ್​ ಮತ್ತು ಅಥಿಯಾ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಆದ್ರೆ ತಮ್ಮ ರಿಲೇಶನ್​​ಶಿಪ್​ ಬಗ್ಗೆ ರಾಹುಲ್​​ ಆಗಲಿ ಅಥಿಯಾ ಆಗಲಿ ಮಾತನಾಡಿಲ್ಲ.

ಕೆಎಲ್​ ರಾಹುಲ್ ಬಾಲಿವುಟ್​ ತಾರೆ ಅಥಿಯಾ ಶೆಟ್ಟಿ

ಕ್ರಿಕೆಟರ್​ ಕೆ.ಎಲ್​.ರಾಹುಲ್​ ಮತ್ತು ಬಾಲಿವುಡ್​ ತಾರೆ ಅಥಿಯಾ ಶೆಟ್ಟಿ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಬ್ಬರು ಜೊತೆಗಿರುವ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಮುಂಬೈನ ರೆಸ್ಟೋರೆಂಟ್​ ಒಂದರಲ್ಲಿ ರಾಹುಲ್​ ಮತ್ತು ಅಥಿಯಾ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಆದ್ರೆ ತಮ್ಮ ರಿಲೇಶನ್​​ಶಿಪ್​ ಬಗ್ಗೆ ರಾಹುಲ್​​ ಆಗಲಿ ಅಥಿಯಾ ಆಗಲಿ ಮಾತನಾಡಿಲ್ಲ.

Athiya Shetty and KL Rahul dating secretly?
ಕೆ.ಎಲ್. ರಾಹುಲ್ ಬಾಲಿವುಟ್​ ತಾರೆ ಅಥಿಯಾ ಶೆಟ್ಟಿ ರಹಸ್ಯ ಡೇಟಿಂಗ್​?

ರೆಸ್ಟೊರೆಂಟ್​ನಲ್ಲಿ ಈ ಇಬ್ಬರ ಜೊತೆ ಬಾಲಿವುಡ್​ನ ಸೂರಜ್​​ ಪಾಂಚೋಲಿ ಮತ್ತು ಆಕಾಂಕ್ಷ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಡಿನ್ನರ್​ ಮುಗಿಸಿ ಹೊರ ಬಂದ ರಾಹುಲ್​ ಮತ್ತು ಅಥಿಯಾ ಒಂದೇ ಕಾರಿನಲ್ಲಿ ಹೋಗಿದ್ದಾರೆ.

Athiya Shetty and KL Rahul dating secretly?
ಕೆ.ಎಲ್.ರಾಹುಲ್ ಬಾಲಿವುಟ್​ ತಾರೆ ಅಥಿಯಾ ಶೆಟ್ಟಿ ರಹಸ್ಯ ಡೇಟಿಂಗ್​?

ಈ ಹಿಂದೆ ಕೆ.ಎಲ್.ರಾಹುಲ್​ ನಟಿ ನಿಧಿ ಅಗರ್ವಾಲ್​ ಜೊತೆ ಸುತ್ತಾಡಿದ್ದು ಸುದ್ದಿಯಾಗಿದ್ದು. ಈ ಬಗ್ಗೆ ಟ್ರೋಲ್​ ಕೂಡ ಆಗಿದ್ದವು. ಇದಕ್ಕೆ ಉತ್ತರಿಸಿದ್ದ ರಾಹುಲ್​ ನಾವಿಬ್ಬರು ಉತ್ತಮ ಸ್ನೇಹಿತಾಗಿರಬಾರದಾ? ಎಂದಿದ್ದರು. ಅಲ್ಲದೆ ನಿಧಿ ಅಗರ್ವಾಲ್​ ನನಗೆ ಬಹಳ ದಿನಗಳಿಂದ ಪರಿಚಯ ಎಂದಿದ್ದರು.

Intro:Body:

cinema

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.