ETV Bharat / sitara

ಕಾಮನ ಬಿಲ್ಲಿನಲ್ಲಿ ಅಜಯ್​ - ಮಾನ್ವಿತಾ ರೊಮ್ಯಾನ್ಸ್

author img

By

Published : Aug 7, 2019, 3:33 PM IST

ಗುರು ದೇಶಪಾಂಡೆ ನಿರ್ಮಾಣದ ರೈನ್​ ಬೋ ಚಿತ್ರದಲ್ಲಿ ಅಜಯ್ ರಾವ್ ನಟಿಸುತ್ತಿದ್ದು, ಇವರಿಗೆ ನಾಯಕಿಯಾಗಿ ಟಗರು ಪುಟ್ಟಿ ಮಾನ್ವಿತಾ ಕಾಮತ್ ಅಭಿನಯಿಸಲಿದ್ದಾರೆ.

ರೈನ್​ ಬೋ

ಮತ್ತೊಂದು ಕನ್ನಡ ಸಿನಿಮಾ ಆಂಗ್ಲ ಶೀರ್ಷಿಕೆ ಹೊತ್ತು ಬರುತ್ತಿದೆ. ಅದೇ ‘ರೈನ್ ಬೋ’. ನಿರ್ದೇಶಕ ಗುರು ದೇಶಪಾಂಡೆ ಅವರ ಬ್ಯಾನರ್​ನಡಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ರಾಜವರ್ಧನ ಅವರ ನಿರ್ದೇಶನ ಇರಲಿದೆ. ಅಜಯ್ ರಾವ್ ಹಾಗೂ ಮಾನ್ವಿತ ಹರೀಶ್ (ಕಾಮತ್) ತಾರಾಗಣದ ಈ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ.

ರಾಜವರ್ಧನ್ ಅವರು ನಿರ್ದೇಶಕ ಗುರು ದೇಶಪಾಂಡೆ ಅವರ ಗರಡಿಯಲ್ಲೇ ಪಳಗಿದವರು. ನಿರ್ದೇಶಕ ಆದವರು ಹೊಸ ಬ್ಯಾನರ್ ಸ್ಥಾಪನೆ ಮಾಡಿ, ತಮ್ಮ ಜೊತೆಯಾದವರನ್ನು ನಿರ್ದೇಶನಕ್ಕೆ ತರುವುದು ಚಿತ್ರರಂಗದಲ್ಲಿ ಬಹಳ ವಿರಳ. ಅಂತಹವರಲ್ಲಿ ಗುರು ಒಬ್ಬರು. ತಮ್ಮ ಸ್ವಂತ ಬ್ಯಾನರ್​ನಲ್ಲಿ ತಮ್ಮ ಜತೆ ಬೆಳೆದ ಹುಡುಗನಿಗೆ ಅವಕಾಶ ನೀಡಿದ್ದಾರೆ.

ಇನ್ನು ಮಾನ್ವಿತಾ ಕಾಮತ್ ದೊಡ್ಡ ಸಿನಿಮಾಗಳನ್ನು ಮುಗಿಸಿ ಈ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಸದ್ಯಕ್ಕೆ ಮನ್ವಿತಾ ಹಾಗೂ ಧೀರನ್ ರಾಮಕುಮಾರ್ ‘ದಾರಿ ತಪ್ಪಿದ ಮಗ’ ಮುಗಿಯುವ ಹಂತ ತಲುಪಿದೆ, ವಸಿಷ್ಠ ಸಿಂಹ ಜೊತೆ ‘ಇಂಡಿಯ ವರ್ಸರ್ ಇಂಗ್ಲೆಂಡ್ ಸಂಪೂರ್ಣವಾಗಿದೆ.

ನಾಯಕ ಅಜಯ್ ರಾವ್ ಸಹ ತಮ್ಮ ಸ್ವಂತ ಬ್ಯಾನರ್​​ ‘ಕೃಷ್ಣ ಟಾಕೀಸ್’ ನಲ್ಲಿ ಬ್ಯುಸಿ ಆಗಿದ್ದಾರೆ. ಮತ್ತೊಂದು ಸಿನಿಮಾ ಕ್ರಿಸ್ಟಲ್ ಪಾರ್ಕ್ ಬ್ಯಾನರ್​​ ಟಿ.ಆರ್.ಚಂದ್ರಶೇಖರ್ ನಿರ್ಮಾಣದಲ್ಲಿ ಸಹ ಅಜಯ್ ರಾವ್ ಒಪ್ಪಿಗೆ ನೀಡಿದ್ದಾರೆ.

ಗುರು ದೇಶ್ಪಾಂಡೆ ನಿರ್ಮಾಣದ ಚಿತ್ರಕ್ಕೆ ಅಜಯ್ ಮಾನ್ವಿತ ಜೋಡಿ

ಮತ್ತೊಂದು ಕನ್ನಡ ಸಿನಿಮಾ ಆಂಗ್ಲ ಶೀರ್ಷಿಕೆ ಹೊತ್ತು ಬರುತ್ತಿದೆ. ಅದೇ ರೈನ್ ಬೋ – ನಿರ್ದೇಶಕ ಗುರು ದೇಶಪಾಂಡೆ ಅವರ ಬ್ಯಾನ್ನರ್ ಅಲ್ಲಿ ರಾಜವರ್ಧನ ಅವರ ನಿರ್ದೇಶನದಲ್ಲಿ. ಅಜಯ್ ರಾವ್ ಹಾಗೂ ಮಾನ್ವಿತ ಹರೀಶ್ (ಕಾಮತ್) ತಾರಗಣದ ಸಿನಿಮಾ ಸಧ್ಯದಲ್ಲೇ ಶೆಟ್ಟರಲಿದೆ.

ರಾಜವರ್ಧನ್ ಅವರು ನಿರ್ದೇಶಕ ಗುರು ದೇಶಪಾಂಡೆ ಅವರ ಗರದಿಯಲ್ಲೇ ಪಳಗಿದವರು. ನಿರ್ದೇಶಕ ಆದವರು ಹೊಸ ಬ್ಯಾನ್ನರ್ ಸ್ಥಾಪನೆ ಮಾಡಿ ತಮ್ಮ ಜೊತೆಯಾದವರನ್ನು ನಿರ್ದೇಶನಕ್ಕೆ ತರುವುದು ಬಹಳ ವಿರಳ. ಇತ್ತೀಚಿಗೆ ನಿರ್ದೇಶಕ ಆರ್ ಚಂದ್ರು ಅವರು ಮಳೆ ಮೂಲಕ ಶಿವ ತೇಜಸ್ ಅವರ ಸಹಾಯಕ ನಿರ್ದೇಶಕನನ್ನು ಸ್ವತಂತ್ರ ನಿರ್ದೇಶನ ಮಾಡಲು ಮುಂದಾಗಿದ್ದರು.

ಮಾನ್ವಿತ ಕಾಮತ್ ಸಧ್ಯಕ್ಕೆ ದೊಡ್ಡ ಸಿನಿಮಾಗಳನ್ನು ಮುಗಿಸಿ ಈ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಮನ್ವಿತ ಹಾಗೂ ಧೀರನ್ ರಾಮಕುಮಾರ್ ದಾರಿ ತಪ್ಪಿದ ಮಗ ಮುಗಿಯುವ ಹಂತ ತಲುಪಿದೆ, ವಸಿಷ್ಠ ಸಿಂಹ ಜೊತೆ ಇಂಡಿಯ ವರ್ಸರ್ ಈಗ್ಲಾಂಡ್ ಸಂಪೂರ್ಣವಾಗಿದೆ. ಮಾನ್ವಿತ ಅವರ ಬಿಡುಗಡೆ ಆದ ಕಳೆದ ವರ್ಷದ ಚಿತ್ರ ತಾರಕಾಸುರ’.

ನಾಯಕ ಅಜಯ್ ರಾವ್ ಸಹ ತಮ್ಮ ಸ್ವಂತ ಬ್ಯಾನ್ನರ್ ಕೃಷ್ಣ ಟಾಕೀಸ್ ಅಲ್ಲಿ ಬ್ಯುಸಿ ಆಗಿದ್ದಾರೆ. ಮತ್ತೊಂದು ಸಿನಿಮಾ ಕ್ರಿಸ್ತಲ್ ಪಾರ್ಕ್ ಬ್ಯಾನ್ನರ್ ಟಿ ಆರ್ ಚಂದ್ರಶೇಖರ್ ನಿರ್ಮಾಣದಲ್ಲಿ ಸಹ ಅಜಯ್ ರಾವ್ ಒಪ್ಪಿಗೆ ನೀಡಿದ್ದಾರೆ.

 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.