ಉಕ್ರೇನ್​ನಲ್ಲಿ ರಷ್ಯಾದ ನೌಕಾಪಡೆಯ ಹಿರಿಯ ಕಮಾಂಡರ್ ಸಾವು

author img

By

Published : Mar 21, 2022, 2:11 PM IST

russian navy

ಮೃತ ಆಂಡ್ರೆ ಪಾಲಿಯ್ ನೌಕಾಪಡೆಯ ಉಪ ಕಮಾಂಡರ್ ನಂತರದ ಕ್ಯಾಪ್ಟನ್ ಆಗಿದ್ದರು. ಸೆವಾಸ್ಟೊಪೋಲ್ ರಷ್ಯಾದ ಕಪ್ಪು ಸಮುದ್ರದ ನೌಕಾಪಡೆಯ ಮೂಲವಾಗಿದ್ದು, ಗವರ್ನರ್ ತಮ್ಮ ಟೆಲಿಗ್ರಾಮ್‌ ಆ್ಯಪ್​ ಸಂದೇಶದಲ್ಲಿ ವಿಷಯವನ್ನು ಖಚಿತ ಪಡಿಸಿದ್ದಾರೆ..

ಮಾಸ್ಕೋ (ರಷ್ಯಾ) : ಉಕ್ರೇನ್​ನಲ್ಲಿ ರಷ್ಯಾ ಆಕ್ರಮಣ ಹೆಚ್ಚಿರುವ ನಡುವೆಯೇ ರಷ್ಯಾದ ನೌಕಾಪಡೆಯ ಹಿರಿಯ ನೌಕಾ ಕಮಾಂಡರ್ ಸಾವನ್ನಪ್ಪಿದ್ಧಾರೆ. ಕ್ಯಾಪ್ಟನ್ ಆಂಡ್ರೆ ಪಾಲಿಯ್ ಮೃತ ಕಮಾಂಡರ್​ ಆಗಿದ್ಧಾರೆ.

ರಷ್ಯಾದ ಕಪ್ಪು ಸಮುದ್ರ ನೌಕಾಪಡೆಯ ಕಮಾಂಡರ್ ಆಗಿದ್ದ ಆಂಡ್ರೆ ಪಾಲಿಯ್ ಉಕ್ರೇನ್​ನ ಮರಿಯುಪೋಲ್‌ನಲ್ಲಿ ನಡೆದ ಹೋರಾಟದಲ್ಲಿ ಮೃತಪಟ್ಟಿದ್ದಾರೆ ಎಂದು ಸೆವಾಸ್ಟೊಪೋಲ್ ಗವರ್ನರ್ ಮಿಖಾಯಿಲ್ ರಜ್ವೋಜಯೇವ್ ಹೇಳಿದ್ದಾರೆ.

ಮೃತ ಆಂಡ್ರೆ ಪಾಲಿಯ್ ನೌಕಾಪಡೆಯ ಉಪ ಕಮಾಂಡರ್ ನಂತರದ ಕ್ಯಾಪ್ಟನ್ ಆಗಿದ್ದರು. ಸೆವಾಸ್ಟೊಪೋಲ್ ರಷ್ಯಾದ ಕಪ್ಪು ಸಮುದ್ರದ ನೌಕಾಪಡೆಯ ಮೂಲವಾಗಿದ್ದು, ಗವರ್ನರ್ ತಮ್ಮ ಟೆಲಿಗ್ರಾಮ್‌ ಆ್ಯಪ್​ ಸಂದೇಶದಲ್ಲಿ ವಿಷಯವನ್ನು ಖಚಿತ ಪಡಿಸಿದ್ದಾರೆ.

ಇದನ್ನೂ ಓದಿ: ಪುಟಿನ್ ಜೊತೆ ಮಾತುಕತೆಗೆ ನಾನು ಸಿದ್ಧ - ವಿಫಲವಾದರೆ 3ನೇ ವಿಶ್ವ ಯುದ್ಧಕ್ಕೆ ದಾರಿ : ಝೆಲೆನ್ಸ್ಕಿ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.