ETV Bharat / entertainment

ಫಿಲ್ಮ್‌ಫೇರ್ ಪ್ರಶಸ್ತಿ 2024: ನಾಮನಿರ್ದೇಶನಗಳ ಪಟ್ಟಿ; 19 ವಿಭಾಗಗಳಲ್ಲಿ 'ಅನಿಮಲ್'​ಗೆ ಸ್ಥಾನ

author img

By ETV Bharat Karnataka Team

Published : Jan 16, 2024, 1:11 PM IST

Filmfare Awards 2024: ಜನವರಿ 28ರಂದು ಗುಜರಾತ್‌ನ ಗಾಂಧಿನಗರದಲ್ಲಿ 69ನೇ 'ಫಿಲ್ಮ್‌ಫೇರ್ ಪ್ರಶಸ್ತಿ' ಪ್ರದಾನ ಸಮಾರಂಭ ನಡೆಯಲಿದ್ದು, ನಾಮನಿರ್ದೇಶನಗಳ ಪಟ್ಟಿ ಈ ಕೆಳಗಿನಂತಿದೆ.

Filmfare Awards 2024
ಫಿಲ್ಮ್‌ಫೇರ್ ಪ್ರಶಸ್ತಿ 2024

'ಫಿಲ್ಮ್‌ಫೇರ್ ಪ್ರಶಸ್ತಿ'. ಇದು ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಮತ್ತು ಹಳೇಯ ಪ್ರಶಸ್ತಿ. ಪ್ರಸಕ್ತ ಸಾಲಿನ 69ನೇ ಆವೃತ್ತಿ ಜನವರಿ 28ರಂದು ಗುಜರಾತ್‌ನ ಗಾಂಧಿನಗರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಶಸ್ತಿಯ ನಾಮನಿರ್ದೇಶನಗಳ ಪಟ್ಟಿ ಬಿಡುಗಡೆಯಾಗಿದೆ.

ಒಂದೇ ವರ್ಷದಲ್ಲಿ (2023) ತೆರೆಕಂಡು ಧೂಳೆಬ್ಬಿಸಿದ 'ಜವಾನ್' ಮತ್ತು 'ಡಂಕಿ' ಸಿನಿಮಾಗಳ ಪಾತ್ರಗಳಿಗಾಗಿ ಶಾರುಖ್ ಖಾನ್ ಎರಡು 'ಅತ್ಯುತ್ತಮ ನಟ' ನಾಮನಿರ್ದೇಶನ ಪಡೆದಿದ್ದಾರೆ. '12th ಫೇಲ್' ಪ್ರಮುಖ ವಿಭಾಗಗಳಲ್ಲಿ ನಾಮಿನೇಟ್​ ಆಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇತ್ತೀಚೆಗಷ್ಟೇ ಬಿಡುಗಡೆ ಆಗಿ ಬ್ಲಾಕ್​ಬಸ್ಟರ್​​ ಹಿಟ್​ ಆದ 'ಅನಿಮಲ್' 19 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಫಿಲ್ಮ್‌ಫೇರ್ ಪ್ರಶಸ್ತಿ 2024- ನಾಮನಿರ್ದೇಶನಗಳ ಪಟ್ಟಿ:

ಅತ್ಯುತ್ತಮ ಸಿನಿಮಾ:

  • 12th ಫೇಲ್
  • ಅನಿಮಲ್​​
  • ಜವಾನ್​​
  • ವಾರ್​ 2
  • ಪಠಾಣ್
  • ರಾಕಿ ಔರ್​​ ರಾಣಿ ಕಿ ಪ್ರೇಮ್ ​ಕಹಾನಿ

ಅತ್ಯುತ್ತಮ ನಿರ್ದೇಶಕ:

  • ಅಮಿತ್ ರೈ (ಓಂಮೈಗಾಡ್​ 2)
  • ಅಟ್ಲೀ (ಜವಾನ್)
  • ಕರಣ್ ಜೋಹರ್ (ರಾಕಿ ಔರ್​​ ರಾಣಿ ಕಿ ಪ್ರೇಮ್​ಕಹಾನಿ )
  • ಸಂದೀಪ್ ರೆಡ್ಡಿ ವಂಗಾ (ಅನಿಮಲ್​​)
  • ಸಿದ್ಧಾರ್ಥ್ ಆನಂದ್ (ಪಠಾಣ್)
  • ವಿಧು ವಿನೋದ್ ಚೋಪ್ರಾ (12th ಫೇಲ್)

ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್):

  • 12th ಫೇಲ್ (ವಿಧು ವಿನೋದ್ ಚೋಪ್ರಾ)
  • ಭೀಡ್ (ಅನುಭವ್ ಸಿನ್ಹಾ)
  • ಫರಾಜ್ (ಹನ್ಸಲ್ ಮೆಹ್ತಾ)
  • ಜೋರಮ್ (ದೇವಶಿಶ್ ಮಖಿಜಾ)
  • ಸ್ಯಾಮ್ ಬಹದ್ದೂರ್ (ಮೇಘನಾ ಗುಲ್ಜಾರ್)
  • ತ್ರಿ ಆಫ್​ ಅಸ್ (ಅವಿನಾಶ್ ಅರುಣ್ ಧಾವರೆ)
  • ಜ್ವಿಗಾಟೋ (ನಂದಿತಾ ದಾಸ್)

ಅತ್ಯುತ್ತಮ ನಟ (ಲೀಡ್​ ರೋಲ್​):

  • ರಣ್​​​ಬೀರ್ ಕಪೂರ್ (ಅನಿಮಲ್​)
  • ರಣ್​​​ವೀರ್ ಸಿಂಗ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಶಾರುಖ್ ಖಾನ್ (ಡಂಕಿ)
  • ಶಾರುಖ್ ಖಾನ್ (ಯುವ)
  • ಸನ್ನಿ ಡಿಯೋಲ್ (ಗದರ್ 2)
  • ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)

ಅತ್ಯುತ್ತಮ ನಟ (ಕ್ರಿಟಿಕ್ಸ್):

  • ಅಭಿಷೇಕ್ ಬಚ್ಚನ್ (ಘೂಮರ್)
  • ಜೈದೀಪ್ ಅಹ್ಲಾವತ್ (ತ್ರಿ ಆಫ್​ ಅಸ್)
  • ಮನೋಜ್ ಬಾಜ್​ಪೇಯಿ (ಜೋರಮ್)
  • ಪಂಕಜ್ ತ್ರಿಪಾಠಿ (ಓಂಎಂಜಿ 2)
  • ರಾಜ್‌ಕುಮಾರ್ ರಾವ್ (ಭೀಡ್​)
  • ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)
  • ವಿಕ್ರಾಂತ್ ಮಸ್ಸೆ (12th ಫೇಲ್​​)

ಅತ್ಯುತ್ತಮ ನಟಿ (ಲೀಡ್​ ರೋಲ್​):

  • ಆಲಿಯಾ ಭಟ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಭೂಮಿ ಪೆಡ್ನೇಕರ್ (ಥ್ಯಾಂಕ್ ಯೂ ಫಾರ್ ಕಮಿಂಗ್​)
  • ದೀಪಿಕಾ ಪಡುಕೋಣೆ (ಪಠಾಣ್)
  • ಕಿಯಾರಾ ಅಡ್ವಾಣಿ (ಸತ್ಯಪ್ರೇಮ್ ಕಿ ಕಥೆ)
  • ರಾಣಿ ಮುಖರ್ಜಿ (ಮಿಸಸ್ ಚಟರ್ಜಿ ವರ್ಸಸ್ ನಾರ್ವೆ)
  • ತಾಪ್ಸಿ ಪನ್ನು (ಡಂಕಿ)

ಅತ್ಯುತ್ತಮ ನಟಿ (ಕ್ರಿಟಿಕ್ಸ್)

  • ದೀಪ್ತಿ ನೇವಲ್ (ಗೋಲ್ಡ್ ಫಿಷ್)
  • ಫಾತಿಮಾ ಸನಾ ಶೇಖ್ (ಧಕ್ ಧಕ್)
  • ರಾಣಿ ಮುಖರ್ಜಿ (ಮಿಸಸ್ ಚಟರ್ಜಿ ವರ್ಸಸ್ ನಾರ್ವೆ)
  • ಸೈಯಾಮಿ ಖೇರ್ (ಘೂಮರ್)
  • ಶಹನಾ ಗೋಸ್ವಾಮಿ (ಜ್ವಿಗಾಟೋ)
  • ಶೆಫಾಲಿ ಶಾ (ತ್ರಿ ಆಫ್​ ಅಸ್)

ಅತ್ಯುತ್ತಮ ನಟ (ಪೋಷಕ ಪಾತ್ರ):

  • ಆದಿತ್ಯ ರಾವಲ್ (ಫರಾಜ್)
  • ಅನಿಲ್ ಕಪೂರ್ (ಅನಿಮಲ್​​)
  • ಬಾಬಿ ಡಿಯೋಲ್ (ಅನಿಮಲ್​)
  • ಇಮ್ರಾನ್ ಹಶ್ಮಿ (ಟೈಗರ್ 3)
  • ತೋಟಾ ರಾಯ್ ಚೌಧರಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ವಿಕ್ಕಿ ಕೌಶಲ್ (ಡಂಕಿ)

ಅತ್ಯುತ್ತಮ ನಟಿ (ಪೋಷಕ ಪಾತ್ರ):

  • ಜಯಾ ಬಚ್ಚನ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ರತ್ನ ಪಾಠಕ್ ಶಾ (ಧಕ್ ಧಕ್)
  • ಶಬಾನಾ ಅಜ್ಮಿ (ಘೂಮರ್)
  • ಶಬಾನಾ ಅಜ್ಮಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ತ್ರಿಪ್ಟಿ ಡಿಮ್ರಿ (ಅನಿಮಲ್​​)
  • ಯಾಮಿ ಗೌತಮ್ (ಓಂಮೈಗಾಡ್​​ 2)

ಅತ್ಯುತ್ತಮ ಸಾಹಿತ್ಯ

  • ಅಮಿತಾಭ್ ಭಟ್ಟಾಚಾರ್ಯ (ತೇರೆ ವಾಸ್ತೆ-ಜರಾ ಹಟ್ಕೆ ಜರಾ ಬಚ್ಕೆ)
  • ಅಮಿತಾಭ್ ಭಟ್ಟಾಚಾರ್ಯ (ತುಮ್ ಕ್ಯಾ ಮಿಲೆ-ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಗುಲ್ಜಾರ್ (ಇತ್ನಿ ಸಿ ಬಾತ್-ಸ್ಯಾಮ್ ಬಹದ್ದೂರ್)
  • ಜಾವೇದ್ ಅಖ್ತರ್ (ನಿಕ್ಲೆ ತೆ ಕಭಿ ಹಮ್ ಘರ್ ಸೆ-ಡಂಕಿ)
  • ಕುಮಾರ್ (ಚಲೆಯಾ-ಜವಾನ್​)
  • ಸಿದ್ಧಾರ್ಥ್ - ಗರಿಮಾ (ಸತ್ರಂಗ-ಅನಿಮಲ್​​)
  • ಸ್ವಾನಂದ್ ಕಿರ್ಕಿರೆ ಮತ್ತು ಐಪಿ ಸಿಂಗ್ (ಲುಟ್ ಪುಟ್ ಗಯಾ-ಡಂಕಿ)

ಬೆಸ್ಟ್ ಮ್ಯೂಸಿಕ್​ ಆಲ್ಬಮ್​​:

  • ಅನಿಮಲ್​ (ಪ್ರೀತಮ್, ವಿಶಾಲ್ ಮಿಶ್ರಾ, ಮನನ್ ಭಾರದ್ವಾಜ್, ಶ್ರೇಯಸ್ ಪುರಾಣಿಕ್, ಜಾನಿ, ಭೂಪಿಂದರ್ ಬಬ್ಬಲ್, ಆಶಿಮ್ ಕೆಮ್ಸನ್, ಹರ್ಷವರ್ಧನ್ ರಾಮೇಶ್ವರ್, ಗುರಿಂದರ್ ಸೇಗಲ್)
  • ಡಂಕಿ (ಪ್ರೀತಮ್)
  • ಜವಾನ್ (ಅನಿರುದ್ಧ್ ರವಿಚಂದರ್)
  • ಪಠಾಣ್ (ವಿಶಾಲ್, ಶೇಖರ್)
  • ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ಪ್ರೀತಮ್)
  • ತು ಜೂಥಿ ಮೈನ್ ಮಕ್ಕರ್ (ಪ್ರೀತಮ್)
  • ಜರಾ ಹಟ್ಕೆ ಜರಾ ಬಚ್ಕೆ (ಸಚಿನ್-ಜಿಗರ್)

ಅತ್ಯುತ್ತಮ ಹಿನ್ನೆಲೆ ಗಾಯಕ:

  • ಅರಿಜಿತ್ ಸಿಂಗ್ (ಲುಟ್ ಪುಟ್ ಗಯಾ-ಡಂಕಿ)
  • ಅರಿಜಿತ್ ಸಿಂಗ್ (ಸತ್ರಂಗ-ಅನಿಮಲ್​​)
  • ಭೂಪಿಂದರ್ ಬಬ್ಬಲ್ (ಅರ್ಜನ್ ವೈಲಿ-ಅನಿಮಲ್​​​)
  • ಶಾಹಿದ್ ಮಲ್ಯ (ಕುದ್ಮಾಯಿ-ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಸೋನು ನಿಗಮ್ (ನಿಕ್ಲೆ ತೆ ಕಭಿ ಹಮ್ ಘರ್ ಸೆ-ಡಂಕಿ)
  • ವರುಣ್ ಜೈನ್, ಸಚಿನ್-ಜಿಗರ್, ಶಾದಾಬ್ ಫರಿದಿ, ಅಲ್ತಮಶ್ ಫರಿದಿ (ತೇರೆ ವಾಸ್ತೆ ಫಲಕ್-ಜರಾ ಹಟ್ಕೆ ಜರಾ ಬಚ್ಕೆ)

ಅತ್ಯುತ್ತಮ ಹಿನ್ನೆಲೆ ಗಾಯಕಿ:

  • ದೀಪ್ತಿ ಸುರೇಶ್ (ಆರಾರಾರಿ ರಾರೋ-ಜವಾನ್)
  • ಜೋನಿತಾ ಗಾಂಧಿ (ಹೇ ಫಿಕರ್- 8ಎ.ಎಂ. ಮೆಟ್ರೋ)
  • ಶಿಲ್ಪಾ ರಾವ್ (ಬೇಷರಂ ರಂಗ್​​-ಪಠಾಣ್)
  • ಶಿಲ್ಪಾ ರಾವ್ (ಚಲೇಯಾ-ಜವಾನ್)
  • ಶ್ರೇಯಾ ಘೋಷಾಲ್ (ತುಮ್ ಕ್ಯಾ ಮಿಲೆ-ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಶ್ರೇಯಾ ಘೋಷಾಲ್ (ವೇ ಕಮ್ಲೇಯಾ-ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಕಥೆ:

  • ಅಮಿತ್ ರೈ (ಓಂಎಂಜಿ 2)
  • ಅನುಭವ್ ಸಿನ್ಹಾ (ಭೀಡ್​)
  • ಅಟ್ಲೀ (ಜವಾನ್)
  • ದೇವಶಿಶ್ ಮಖಿಜಾ (ಜೋರಮ್)
  • ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಕರಣ್ ಶ್ರೀಕಾಂತ್ ಶರ್ಮಾ (ಸತ್ಯಪ್ರೇಮ್ ಕಿ ಕಥಾ)
  • ಪಾರಿಜಾತ್ ಜೋಶಿ, ತರುಣ್ ದುಡೇಜಾ (ಧಕ್ ಧಕ್)
  • ಸಿದ್ಧಾರ್ಥ್ ಆನಂದ್ (ಪಠಾಣ್)

ಅತ್ಯುತ್ತಮ ಚಿತ್ರಕಥೆ:

  • ಅಮಿತ್ ರೈ (ಓಂಎಂಜಿ 2)
  • ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಓಂಕಾರ್ ಅಚ್ಯುತ್ ಬರ್ವೆ, ಅರ್ಪಿತಾ ಚಟರ್ಜಿ ಮತ್ತು ಅವಿನಾಶ್ ಅರುಣ್ ಧವರೆ (ತ್ರಿ ಆಫ್​ ಅಸ್)
  • ಸಂದೀಪ್ ರೆಡ್ಡಿ ವಂಗಾ, ಪ್ರಣಯ್ ರೆಡ್ಡಿ ವಂಗಾ, ಸುರೇಶ್ ಬಂಡಾರು (ಅನಿಮಲ್​)
  • ಶ್ರೀಧರ್ ರಾಘವನ್ (ಪಠಾಣ್)
  • ವಿಧು ವಿನೋದ್ ಚೋಪ್ರಾ (12th ಫೇಲ್​​)

ಅತ್ಯುತ್ತಮ ಡೈಲಾಗ್​:

  • ಅಬ್ಬಾಸ್ ಟೈರೆವಾಲಾ (ಪಠಾಣ್)
  • ಅಮಿತ್ ರೈ (ಓಂಎಂಜಿ 2)
  • ಇಶಿತಾ ಮೊಯಿತ್ರಾ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಸುಮಿತ್ ಅರೋರಾ (ಜವಾನ್)
  • ವರುಣ್ ಗ್ರೋವರ್ ಮತ್ತು ಶೋಯೆಬ್ ಜುಲ್ಫಿ ನಜೀರ್ (ತ್ರಿ ಆಫ್​ ಅಸ್)
  • ವಿಧು ವಿನೋದ್ ಚೋಪ್ರಾ (12th ಫೇಲ್​)

ಬೆಸ್ಟ್ ಬ್ಯಾಗ್ರೌಂಡ್​ ಸ್ಕೋರ್:

  • ಅಲೋಕಾನಂದ ದಾಸ್‌ಗುಪ್ತ (ತ್ರಿ ಆಫ್​ ಅಸ್)
  • ಹರ್ಷವರ್ಧನ್ ರಾಮೇಶ್ವರ್ (ಅನಿಮಲ್​​)
  • ಕರೆಲ್ ಆ್ಯಂಟೋನಿನ್ (ಅಫ್ವಾ)
  • ಕೇತನ್ ಸೋಧಾ (ಸ್ಯಾಮ್ ಬಹದ್ದೂರ್)
  • ಸಂಚಿತ್ ಬಲ್ಹರ, ಅಂಕಿತ್ ಬಲ್ಹರ (ಪಠಾಣ್)
  • ಶಂತನು ಮೊಯಿತ್ರಾ (12th ಫೇಲ್​​)
  • ತಪಸ್ ರೆಲಿಯಾ (ಗೋಲ್ಡ್ ಫಿಷ್)

ಅತ್ಯುತ್ತಮ ಛಾಯಾಗ್ರಹಣ:

  • ಅಮಿತ್ ರಾಯ್ (ಅನಿಮಲ್​)
  • ಅವಿನಾಶ್ ಅರುಣ್ ಧಾವರೆ ಐಎಸ್‌ಸಿ (ತ್ರಿ ಅಫ್​ ಅಸ್)
  • ಜಿ.ಕೆ.ವಿಷ್ಣು (ಜವಾನ್)
  • ಮನುಷ್ ನಂದನ್ ಐಎಸ್​ಸಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಪ್ರಥಮ್ ಮೆಹ್ತಾ (ಫರಾಜ್)
  • ರಂಗರಾಜನ್ ರಾಮಬದ್ರನ್ (12th ಫೇಲ್​​)
  • ಸಚ್ಚಿತ್ ಪೌಲೋಸ್ (ಪಠಾಣ್)

ಬೆಸ್ಟ್ ಪ್ರೊಡಕ್ಷನ್​​ ಡಿಸೈನ್​​:

  • ಅಮೃತ ಮಹಲ್ ನಕೈ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ನಿಖಿಲ್ ಕೋವಲೆ (ಓಂಎಂಜಿ 2)
  • ಪ್ರಶಾಂತ್ ಬಿಡ್ಕರ್ (12th ಫೇಲ್​)
  • ರೀಟಾ ಘೋಷ್ (ಜ್ವಿಗಾಟೋ)
  • ಸುಬ್ರತಾ ಚಕ್ರವರ್ತಿ ಮತ್ತು ಅಮಿತ್ ರೈ (ಸ್ಯಾಮ್ ಬಹದ್ದೂರ್)
  • ಸುರೇಶ್ ಸೆಲ್ವರಾಜನ್ (ಪ್ರಾಣಿ)
  • ಟಿ ಮುತ್ತುರಾಜ್ (ಜವಾನ್)

ಅತ್ಯುತ್ತಮ ವಸ್ತ್ರವಿನ್ಯಾಸ:

  • ಮಾಳವಿಕಾ ಬಜಾಜ್ (12th ಫೇಲ್​​)
  • ಮನೀಶ್ ಮಲ್ಹೋತ್ರಾ, ಏಕಾ ಲಖಾನಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಸಚಿನ್ ಲವ್ಲೇಕರ್, ದಿವ್ಯಾ ಗಂಭೀರ್ ಮತ್ತು ನಿಧಿ ಗಂಭೀರ್ (ಸ್ಯಾಮ್ ಬಹದ್ದೂರ್)
  • ಶಲೀನಾ ನಥಾನಿ, ಕವಿತಾ ಜೆ, ಅನಿರುದ್ಧ್ ಸಿಂಗ್ ಮತ್ತು ದೀಪಿಕಾ ಲಾಲ್ (ಜವಾನ್)
  • ಶಲೀನಾ ನಥಾನಿ, ಮಮತಾ ಆನಂದ್, ನಿಹಾರಿಕಾ ಜಾಲಿ (ಪಠಾಣ್)
  • ಶೀತಲ್ ಶರ್ಮಾ (ಅನಿಮಲ್​​)

ಅತ್ಯುತ್ತಮ ಧ್ವನಿ ವಿನ್ಯಾಸ:

  • ಅನಿತಾ ಖುಷ್ವಾಹಾ (ಭೀಡ್)
  • ಕುನಾಲ್ ಶರ್ಮಾ (ಸ್ಯಾಮ್ ಬಹದ್ದೂರ್)
  • ಮಾನಸ್ ಚೌಧರಿ, ಗಣೇಶ್ ಗಂಗಾಧರನ್ (ಪಠಾಣ್)
  • ಮಾನವ್ ಶ್ರೋತ್ರಿಯಾ (12th ಫೇಲ್​​)
  • ಮಂದಾರ ಕುಲಕರ್ಣಿ (ಫರಾಜ್)
  • ಸಿಂಕ್ ಸಿನಿಮಾ (ಅನಿಮಲ್​)
  • ವಿನಿತ್ ಡಿಸೋಜಾ (ತ್ರಿ ಆಫ್​ ಅಸ್)

ಅತ್ಯುತ್ತಮ ಎಡಿಟಿಂಗ್​​:

  • ಆರಿಫ್ ಶೇಖ್ (ಪಠಾಣ್)
  • ಅತನು ಮುಖರ್ಜಿ (ಅಫ್ವಾಹ್)
  • ಜಸ್ಕುನ್ವರ್ ಕೊಹಿಲ್, ವಿಧು ವಿನೋದ್ ಚೋಪ್ರಾ (12th ಫೇಲ್​​)
  • ರೂಬೆನ್ (ಜವಾನ್)
  • ಸಂದೀಪ್ ರೆಡ್ಡಿ ವಂಗಾ (ಅನಿಮಲ್​​)
  • ಸುವಿರ್ ನಾಥ್ (ಓಂಎಂಜಿ 2)

ಅತ್ಯುತ್ತಮ ಆ್ಯಕ್ಷನ್​:

  • ಕೇಸಿ ಓನೀಲ್, ಕ್ರೇಗ್ ಮ್ಯಾಕ್ರೇ, ಸುನಿಲ್ ರೋಡ್ರಿಗಸ್ (ಪಠಾಣ್​)
  • ಫ್ರಾಂಜ್ ಸ್ಪಿಲ್ಹೌಸ್, ಓ ಸೀ ಯಂಗ್, ಸುನಿಲ್ ರೋಡ್ರಿಗಸ್​​ (ಟೈಗರ್ 3)
  • ಪರ್ವೇಜ್ ಶೇಖ್ (ಸ್ಯಾಮ್ ಬಹದ್ದೂರ್), ರವಿವರ್ಮ, ಶಾಮ್ ಕೌಶಲ್, ಅಬ್ಬಾಸ್ ಅಲಿ ಮೊಘಲ್ ಮತ್ತು ಟಿನು ವರ್ಮಾ (ಗದರ್ 2)
  • ಸ್ಪಿರೋ ರಜಾಟೋಸ್, ಅನ್ಲ್ ಅರಸು, ಕ್ರೇಗ್ ಮ್ಯಾಕ್ರೇ, ಯಾನಿಕ್ ಬೆನ್, ಕೆಚಾ ಖಂಫಕ್ಡೀ ಮತ್ತು ಸುನಿಲ್ ರೋಡ್ರಿಗಸ್ (ಜವಾನ್)
  • ಸುಪ್ರೀಂ ಸುಂದರ್ (ಅನಿಮಲ್​)
  • ಟಿಮ್ ಮ್ಯಾನ್, ವಿಕ್ರಮ್ ದಹಿಯಾ (ಗಣಪತ್)

ಅತ್ಯುತ್ತಮ ವಿಎಫ್​ಎಕ್ಸ್:

  • ಡು ಇಟ್ ಕ್ರಿಯೇಟಿವ್ ಲಿಮಿಟೆಡ್, ಎನ್​ವೈ ವಿಎಫ್​ಎಕ್ಸ್ ವಾಲಾ, ವಿಷುಯಲ್ ಬರ್ಡ್ಸ್, ರೆಡ್ ಚಿಲ್ಲೀಸ್​​ ವಿಎಫ್​​ಎಕ್ಸ್, ಫೇಮಸ್​ ಸ್ಟುಡಿಯೋಸ್ (ಅನಿಮಲ್​)
  • ಪ್ರಿಸ್ಕಾ, ಪಿಕ್ಸೆಲ್ ಸ್ಟುಡಿಯೋಸ್ (ಗದರ್ 2)
  • ರೆಡ್ ಚಿಲ್ಲೀಸ್ ವಿಎಫ್​ಎಕ್ಸ್ (ಜವಾನ್)
  • ವೈಎಫ್​ಎಕ್ಸ್ (ಪಠಾಣ್​)

ಅತ್ಯುತ್ತಮ ನೃತ್ಯಸಂಯೋಜನೆ:

  • ಬಾಸ್ಕೋ-ಸೀಸರ್ (ಜೂಮೇ ಜೋ ಪಠಾಣ್​ - ಪಠಾಣ್​​)
  • ಗಣೇಶ್ ಆಚಾರ್ಯ (ಲುಟ್ ಪುಟ್ ಗಯಾ - ಡಂಕಿ)
  • ಗಣೇಶ್ ಆಚಾರ್ಯ (ತೇರೆ ವಾಸ್ತೆ ಫಲಕ್ - ಜರಾ ಹಟ್ಕೆ ಜರಾ ಬಚ್ಕೆ)
  • ಗಣೇಶ್ ಆಚಾರ್ಯ (ವಾಟ್​ ಜುಮ್ಕಾ - ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
  • ಶೋಬಿ ಪೌಲ್ರಾಜ್ (ಜಿಂದಾ ಬಂದಾ - ಜವಾನ್)
  • ವೈಭವಿ ಮರ್ಚೆಂಟ್​​ (ಧಿಂಧೋರಾ ಬಜೆ - ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಇದನ್ನೂ ಓದಿ: ಪ್ರಜ್ವಲ್‌ ಅಭಿನಯದ 'ಚೀತಾ' ಶೂಟಿಂಗ್​; ಅದ್ಧೂರಿ ಮಾರ್ಕೆಟ್ ಸೆಟ್ ನಿರ್ಮಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.