ETV Bharat / city

ಸಹ್ಯಾದ್ರಿ ಉತ್ಸವ ಉದ್ಘಾಟಿಸಿದ ನಟಿ ಮಾನ್ವಿತಾ ಹರೀಶ್​​

author img

By

Published : Oct 3, 2019, 8:50 PM IST

ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆಯುವ ಸಹ್ಯಾದ್ರಿ ಉತ್ಸವವನ್ನು ಚಿತ್ರನಟಿ ಮಾನ್ವಿತಾ ಹರೀಶ್ ಉದ್ಘಾಟಿಸಿದರು.

actress-manwitha-harish-inaugurated-the-sahyadri-festival

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆಯುವ ಸಹ್ಯಾದ್ರಿ ಉತ್ಸವವನ್ನು ಚಿತ್ರನಟಿ ಮಾನ್ವಿತಾ ಹರೀಶ್ ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕುವೆಂಪು ಅವರ ಪುತ್ಥಳಿಗೆ ಹೂವಿನ ಹಾರ ಹಾಕಿದರು.

ಸಹ್ಯಾದ್ರಿ ಉತ್ಸವ ಉದ್ಘಾಟಿಸಿದ ನಟಿ ಮಾನ್ವಿತಾ ಹರೀಶ್

ಪ್ರತಿವರ್ಷ ನಡೆಯುವ ಸಹ್ಯಾದ್ರಿ ಉತ್ಸವದಲ್ಲಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಸುಮಾರು 61 ಕಾಲೇಜುಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.

Intro:ಶಿವಮೊಗ್ಗ,
ಸಹ್ಯಾದ್ರಿ ಉತ್ಸವ ಉದ್ಘಾಟಿಸಿದ ನಟಿ ಮಾನ್ವಿತಾ ಹರೀಶ್

ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟದಲ್ಲಿ ನಡೆಯುವ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಲನ ಚಿತ್ರ ನಟಿ ಮಾನ್ವೀತ ಹರೀಶ್ ಅವರು ಕುವೆಂಪು ಅವರ ಪುತ್ತಳಿಗೆ ಹೂವಿನ ಹಾರ ಹಾಕುವ ಮೂಲಕ ಕಾರ್ಯಕ್ರಮ ವನ್ನ ಉದ್ಘಾಟಿಸಿದರು.
ಪ್ರತಿವರ್ಷ ನಡೆಯುವ ಸಾಂಸ್ಕೃತಿಕ ಸಹ್ಯಾದ್ರಿ ಉತ್ಸವ ಕಾರ್ಯಕ್ರಮ ದಲ್ಲಿ ಚಿಕ್ಕಮಗಳೂರು ಜಿಲ್ಲೆಹಾಗೂ ಶಿವಮೊಗ್ಗ ಜಿಲ್ಲೆಯ ಸುಮಾರು ೬೧ ಕಾಲೇಜು ಗಳು ಬಾಗವಹಿಸುತ್ತವೆ.
ಮೂರು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.

ಬೈಟ್- ಮಾನ್ವಿತಾ ಹರೀಶ್ ಚಲನ ಚಿತ್ರ ನಟಿ

ಭೀಮಾನಾಯ್ಕ ಎಸ್ ಶಿವಮೊಗ್ಗ



Body:ಹ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.