ETV Bharat / city

ರಾಜರತ್ನ ನಿಧನ : ಸರಗೂರು ಪಟ್ಟಣ ಅಘೋಷಿತ ಬಂದ್

author img

By

Published : Oct 30, 2021, 3:02 PM IST

ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರಿನ ವಿವಿಧ ಸಂಘ- ಸಂಸ್ಥೆ ಹಾಗೂ ಸಂಘಟನೆಗಳು ಸಂತಾಪ ಸೂಚಿಸಿವೆ..

saraguru-band-due-to-puneeth-rajkumar-death
ಸರಗೂರು ಪಟ್ಟಣ

ಮೈಸೂರು : ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ‌ನಿಧನ ಹಿನ್ನೆಲೆಯಲ್ಲಿ ಮೈಸೂರಿನ‌ ಸರಗೂರು ಪಟ್ಟಣದಲ್ಲಿ ಅಘೋಷಿತ ಬಂದ್ ಮಾಡಲಾಗಿದೆ.

ಸರಗೂರು ಪಟ್ಟಣದ ವರ್ತಕರ ಸಂಘ ಹಾಗೂ ಅಭಿಮಾನಿಗಳು ಅಪ್ಪು ಕಟೌಟ್ ಮೆರವಣಿಗೆ ಮಾಡಿದರು. ಬಹುತೇಕ ಅಂಗಡಿ-ಮುಗ್ಗಟ್ಟು ಬಂದ್ ಮಾಡಲಾಗಿತ್ತು.

ಪಟ್ಟಣದ ವಿವಿಧ ಬೀದಿಗಳಲ್ಲಿ ಪುನೀತ್ ಕಟೌಟ್ ಮೆರವಣಿಗೆ ಮಾಡಲಾಯ್ತು. ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರಿನ ವಿವಿಧ ಸಂಘ- ಸಂಸ್ಥೆ ಹಾಗೂ ಸಂಘಟನೆಗಳು ಸಂತಾಪ ಸೂಚಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.