ETV Bharat / city

ಕಾರ್ ಎಂಜಿನ್​ನಲ್ಲಿ ಅವಿತು ಕುಳಿತಿದ್ದ ನಾಗರಹಾವನ್ನು ರಕ್ಷಸಿದ ಸ್ನೇಕ್ ಸಂಗಮೇಶ...!

author img

By

Published : Nov 12, 2021, 10:53 PM IST

ಕಾರ್ ಎಂಜಿನ್​ನಲ್ಲಿ ಅವಿತು ಕುಳಿತಿದ್ದ ನಾಗರಹಾವನ್ನು ಉರಗ ರಕ್ಷಕ ಸ್ನೇಕ್​ ಸಂಗಮೇಶ್ ​(Snake Sangamesh) ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಹುಬ್ಬಳ್ಳಿಯ ಗಣೇಶ್​ ಪಾರ್ಕ್​ನ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ..

snake-reused-in-hubli
ನಾಗರಹಾವು ರಕ್ಷಣೆ

ಹುಬ್ಬಳ್ಳಿ: ಗಣೇಶ ಪಾರ್ಕ್​ನ ಅಪಾರ್ಟ್‌ಮೆಂಟ್​ನಲ್ಲಿ ಕಾರಿನ (snake reused) ಎಂಜಿನ್​ನಲ್ಲಿ ಅವಿತು ಕುಳಿತಿದ್ದ ನಾಗರಹಾವನ್ನು ಉರಗ ರಕ್ಷಕ ಸ್ನೇಕ್ ಸಂಗಮೇಶ್ (Snake Sangamesh) ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ನಾಗರಹಾವನ್ನು ರಕ್ಷಸಿದ ಸ್ನೇಕ್ ಸಂಗಮೇಶ

ಅಪಾರ್ಟ್ಮೆಂಟ್​ನಲ್ಲಿ ನಿಲ್ಲಿಸಿದ್ದ ಕಾರಿನ ಎಂಜಿನ್​ನಲ್ಲಿ ಹಾವು ಸೇರಿಕೊಂಡು, ಮನೆಯವರಿಗೆ ಆತಂಕ ಹುಟ್ಟಿಸಿತ್ತು. ಆಗ ಮನೆಯವರು ಸ್ನೇಕ್ ಸಂಗಮೇಶ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಬಂದ ಸಂಗಮೇಶ್ ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.