ETV Bharat / city

ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಪ್ರದೇಶಗಳಿಗೆ ಸಿದ್ದೇಶ್ವರ್​​ ಭೇಟಿ

author img

By

Published : May 4, 2019, 7:12 PM IST

ದಾವಣಗೆರೆ ಜಿಲ್ಲೆಯ ಹಲವೆಡೆ ಭಾರೀ ಮಳೆಯಿಂದಾಗಿ ಬಾಳೆ, ತೆಂಗು ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿದ್ದು, ಹಾನಿಗೀಡಾದ ಪ್ರದೇಶಗಳ ಪರಿಶೀಲನೆಗೆ ಸಂಸದ ಜಿ.ಎಂ‌.ಸಿದ್ದೇಶ್ವರ್ ಭೇಟಿ ನೀಡಿ ರೈತರ ಮನವಿಗೆ ಸ್ಪಂದಿಸಿದ್ದಾರೆ.

ಭಾರೀ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಿದ್ದೇಶ್ವರ್ ಭೇಟಿ

ದಾವಣಗೆರೆ: ಭಾರೀ ಮಳೆಯಿಂದ ಹಾನಿಗೀಡಾದ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಸಂಸದ ಜಿ.ಎಂ‌.ಸಿದ್ದೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಬೇತೂರು, ಕಾಡಜ್ಜಿ, ಪುಟಗನಾಳು, ಚಿತ್ತನಹಳ್ಳಿ, ಬಿ.ಕಲ್ಪನಹಳ್ಳಿ ಹಾಗೂ ಹರಪನಹಳ್ಳಿ ತಾಲೂಕಿನ ಹಿರೇಮೆಗಳಗೆರೆ, ಬಸಾಪುರ, ಚಿಕ್ಕಮೆಗಳಗೆರೆ, ವೊಡ್ಡಿನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಿದ್ದೇಶ್ವರ್ ರೈತರ ಸಂಕಷ್ಟ ಆಲಿಸಿದರು.

ಭಾರೀ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಿದ್ದೇಶ್ವರ್ ಭೇಟಿ

ಮಳೆ, ಬಿರುಗಾಳಿ ಆರ್ಭಟಕ್ಕೆ ಬಾಳೆ, ತೆಂಗು ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿದ್ದು, ಆದಷ್ಟು ಬೇಗ ಪರಿಹಾರ ದೊರಕಿಸಿಕೊಡುವಂತೆ ರೈತರು ಮನವಿ ಮಾಡಿದರು.

ಇನ್ನು ರೈತರ ಮನವಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುವುದಾಗಿ ಸಿದ್ದೇಶ್ವರ್ ರೈತರಿಗೆ ಭರವಸೆ ನೀಡಿದರು.

Intro:KN_DVG_01_04_SIDDESHWAR VISIT_SCRIPT_02_YOGARAJ

ರಿಪೋರ್ಟರ್ : ಯೋಗರಾಜ್

ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಪ್ರದೇಶಗಳಿಗೆ ಸಿದ್ದೇಶ್ವರ್ ಭೇಟಿ

ದಾವಣಗೆರೆ: ಭಾರೀ ಮಳೆಯಿಂದ ಹಾನಿಗೀಡಾದ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಸಂಸದ ಜಿ. ಎಂ‌. ಸಿದ್ದೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಬೇತೂರು, ಕಾಡಜ್ಜಿ, ಪುಟಗನಾಳು, ಚಿತ್ತನಹಳ್ಳಿ, ಬಿ. ಕಲ್ಪನಹಳ್ಳಿ ಹಾಗೂ ಹರಪನಹಳ್ಳಿ ತಾಲೂಕಿನ ಹಿರೇಮೆಗಳಗೆರೆ, ಬಸಾಪುರ,ಚಿಕ್ಕಮೆಗಳಗೆರೆ, ವೊಡ್ಡಿನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಿದ್ದೇಶ್ವರ್ ರೈತರ ಸಂಕಷ್ಟ ಆಲಿಸಿದರು.

ಮಳೆ, ಬಿರುಗಾಳಿ ಆರ್ಭಟಕ್ಕೆ ಬಾಳೆ, ತೆಂಗು ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿದ್ದವು. ಸಿದ್ದೇಶ್ವರ್ ಭೇಟಿ ವೇಳೆ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದೆವು. ವರುಣನ ಆರ್ಭಟಕ್ಕೆ ಕೊಚ್ಚಿ ಹೋಗಿದ್ದು, ಬದುಕು ಮೂರಾಬಟ್ಟೆಯಾಗಿದೆ. ಆದಷ್ಟು ಬೇಗ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ತೆಂಗು, ಬಾಳೆ, ಅಡಿಕೆ, ಭತ್ತ ಸೇರಿದಂತೆ ವಾಣಿಜ್ಯ ಬೆಳೆಗಳು ನಾಶವಾಗಿದ್ದು, ಸೂಕ್ತ ಪರಿಹಾರ ದೊರಕಿಸುಕೊಡುವ ಪ್ರಯತ್ನ ಮಾಡುವುದಾಗಿ ಸಿದ್ದೇಶ್ವರ್ ಅವರು ರೈತರಿಗೆ ಭರವಸೆ ನೀಡಿದರು.Body:KN_DVG_01_04_SIDDESHWAR VISIT_SCRIPT_02_YOGARAJ

ರಿಪೋರ್ಟರ್ : ಯೋಗರಾಜ್

ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಪ್ರದೇಶಗಳಿಗೆ ಸಿದ್ದೇಶ್ವರ್ ಭೇಟಿ

ದಾವಣಗೆರೆ: ಭಾರೀ ಮಳೆಯಿಂದ ಹಾನಿಗೀಡಾದ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಸಂಸದ ಜಿ. ಎಂ‌. ಸಿದ್ದೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಬೇತೂರು, ಕಾಡಜ್ಜಿ, ಪುಟಗನಾಳು, ಚಿತ್ತನಹಳ್ಳಿ, ಬಿ. ಕಲ್ಪನಹಳ್ಳಿ ಹಾಗೂ ಹರಪನಹಳ್ಳಿ ತಾಲೂಕಿನ ಹಿರೇಮೆಗಳಗೆರೆ, ಬಸಾಪುರ,ಚಿಕ್ಕಮೆಗಳಗೆರೆ, ವೊಡ್ಡಿನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಿದ್ದೇಶ್ವರ್ ರೈತರ ಸಂಕಷ್ಟ ಆಲಿಸಿದರು.

ಮಳೆ, ಬಿರುಗಾಳಿ ಆರ್ಭಟಕ್ಕೆ ಬಾಳೆ, ತೆಂಗು ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿದ್ದವು. ಸಿದ್ದೇಶ್ವರ್ ಭೇಟಿ ವೇಳೆ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದೆವು. ವರುಣನ ಆರ್ಭಟಕ್ಕೆ ಕೊಚ್ಚಿ ಹೋಗಿದ್ದು, ಬದುಕು ಮೂರಾಬಟ್ಟೆಯಾಗಿದೆ. ಆದಷ್ಟು ಬೇಗ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ತೆಂಗು, ಬಾಳೆ, ಅಡಿಕೆ, ಭತ್ತ ಸೇರಿದಂತೆ ವಾಣಿಜ್ಯ ಬೆಳೆಗಳು ನಾಶವಾಗಿದ್ದು, ಸೂಕ್ತ ಪರಿಹಾರ ದೊರಕಿಸುಕೊಡುವ ಪ್ರಯತ್ನ ಮಾಡುವುದಾಗಿ ಸಿದ್ದೇಶ್ವರ್ ಅವರು ರೈತರಿಗೆ ಭರವಸೆ ನೀಡಿದರು.Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.