ETV Bharat / city

ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ ಆಧ್ಯಾತ್ಮ ಗುರು ಜಗ್ಗಿ ವಾಸುದೇವ್​​​

author img

By

Published : Dec 26, 2019, 11:16 PM IST

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಭೇಟಿ ನೀಡಿದ ಆಧ್ಯಾತ್ಮ ಗುರು ಜಗ್ಗಿ ವಾಸುದೇವ್, ಕಾವೇರಿ ಸೇರಿದಂತೆ ರಾಜ್ಯದ ನದಿಗಳನ್ನು ಸಂರಕ್ಷಣೆ ಮಾಡುವ ಅಭಿಯಾನದ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದರು.

Jaggi Vasudev met CM Yedyurappa, ಸಿಎಂ ಭೇಟಿಯಾದ ಜಗ್ಗಿ ವಾಸುದೇವ್
ಸಿಎಂ ಭೇಟಿಯಾದ ಜಗ್ಗಿ ವಾಸುದೇವ್

ಬೆಂಗಳೂರು: ಕಾವೇರಿ ಸೇರಿದಂತೆ ರಾಜ್ಯದ ನದಿಗಳನ್ನು ಸಂರಕ್ಷಣೆ ಮಾಡುವ ಅಭಿಯಾನದ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ಮಾತುಕತೆ ನಡೆಸಿದರು.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಭೇಟಿ ನೀಡಿದ ಆಧ್ಯಾತ್ಮ ಗುರು, ಕಾವೇರಿ ಕೂಗು - ನದಿಗಳನ್ನು ರಕ್ಷಿಸಿ ಅಭಿಯಾನದ ಕುರಿತು ಸಿಎಂ ಜೊತೆ ಚರ್ಚೆ ನಡೆಸಿದರು. ಇಷ್ಟು ದಿನ ನಡೆಸಿದ ಅಭಿಯಾನ, ಜನರಲ್ಲಿ ಮಾಡುತ್ತಿರುವ ಜಾಗೃತಿ ಕುರಿತು ಮಾಹಿತಿ ನೀಡಿ ಸರ್ಕಾರದ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಆಧ್ಯಾತ್ಮ ಗುರುಗಳಿಂದ ಸಿಎಂ ಬಿಎಸ್​ವೈ ಮತ್ತು ಬಿಎಎಸ್​ವೈ ಪುತ್ರ ವಿಜಯೇಂದ್ರ ಆಶೀರ್ವಾದ ಪಡೆದರು.

Intro:



ಬೆಂಗಳೂರು: ಕಾವೇರಿ ಸೇರಿದಂತೆ ರಾಜ್ಯದ ನದಿಗಳನ್ನು ಸಂರಕ್ಷಣೆ ಮಾಡುವ ಅಭಿಯಾನದ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ಮಾತುಕತೆ ನಡೆಸಿದರು.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಭೇಟಿ ನೀಡಿದ ಆಧ್ಯಾತ್ಮ ಗುರು,ಕಾವೇರಿ ಕೂಗು -ನದಿಗಳನ್ನು ರಕ್ಷಿಸಿ ಅಭಿಯಾನದ ಕುರಿತು ಸಿಎಂ ಚರ್ಚೆ ನಡೆಸಿದರು. ಇಷ್ಟು ದಿನ ನಡೆಸಿದ ಅಭಿಯಾನ,ಜನರಲ್ಲಿ ಮಾಡುತ್ತಿರುವ ಜಾಗೃತಿ ಕುರಿತು ಮಾಹಿತಿ ನೀಡಿ ಸರ್ಕಾರದ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಸದ್ಗುರಿಂದ ಸಿಎಂ ಬಿಎಸ್ ವೈ ಮತ್ತು ಬಿಎಎಸ್ ವೈ ಪುತ್ರ ವಿಜಯೇಂದ್ರ ಆಶಿರ್ವಾದ ಪಡೆದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.