ಭಾನುವಾರದ ಚಿನ್ನಾಭರಣ ಬೆಲೆ ಹೀಗಿದೆ..

author img

By

Published : Jan 22, 2023, 2:16 PM IST

Gold Silver rate

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿ ಇದೆ ಇಂದಿನ ಚಿನ್ನ ಬೆಳ್ಳಿ ದರ.

ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ.

ನಗರಚಿನ್ನ 22Kಚಿನ್ನ 24Kಬೆಳ್ಳಿ
ಮೈಸೂರು5,225 ರೂ.5,869 ರೂ.70.40 ರೂ.
ಮಂಗಳೂರು5,230 ರೂ.5,711 ರೂ.74.30 ರೂ.

ಇದನ್ನೂ ಓದಿ: ಭಾನುವಾರದ ಪೇಟೆ ಧಾರಣೆ: ರಾಜ್ಯದ ವಿವಿಧೆಡೆ ಇಂದು ತರಕಾರಿ ಬೆಲೆ ಹೀಗಿದೆ..

ಮೈಸೂರಿನಲ್ಲಿ 22K ಚಿನ್ನದ ಬೆಲೆ 5,225 ರೂ., 24K ಚಿನ್ನದ ಬೆಲೆ 5,869 ರೂ., ಬೆಳ್ಳಿ ಬೆಲೆ 70.40 ರೂಪಾಯಿ ಇದೆ. ನಿನ್ನೆಗೆ ಹೋಲಿಸಿದರೆ, 22K ಚಿನ್ನದ ಬೆಲೆಯಲ್ಲಿ 10 ರೂ., 24K ಚಿನ್ನದ ಬೆಲೆಯಲ್ಲಿ 9 ರೂಪಾಯಿ ಇಳಿಕೆ ಆಗಿದೆ. ಮಂಗಳೂರಿನಲ್ಲಿ 22K ಚಿನ್ನದ ಬೆಲೆ 5,230 ರೂ., 24K ಚಿನ್ನದ ಬೆಲೆ 5,711 ರೂ., ಬೆಳ್ಳಿ ಬೆಲೆ 70.40 ರೂಪಾಯಿ ಇದೆ. ನಿನ್ನೆಗೆ ಹೋಲಿಸಿದರೆ, ಚಿನ್ನ ಬೆಳ್ಳಿ ದರ ಯಥಾಸ್ಥಿತಿ ಕಾಪಾಡಿಕೊಂಡಿದೆ.

ಇದನ್ನೂ ಓದಿ: 'ಟೆಕ್ ಕಂಪನಿಗಳು ಡಿಜಿಟಲ್ ಸುದ್ದಿ ಪಬ್ಲಿಷರ್​ಗಳೊಂದಿಗೆ ಆದಾಯ ಹಂಚಿಕೊಳ್ಳಲಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.