ETV Bharat / business

ಏರುತ್ತಲೇ ಇದ್ದಾಳೆ ಸ್ವರ್ಣ.. ಚಿನ್ನಾ, ನಿನ್ನೊಲುಮೆ ಈ ಬಡವನಿಗೆ ಇನ್ಮೇಲೆ ಕಷ್ಟ ಕಷ್ಟ!

author img

By

Published : Jan 6, 2020, 1:50 PM IST

ಅಮೆರಿಕ-ಇರಾನ್​ ಯುದ್ಧದ ಕಾರ್ಮೋಡ, ಜಾಗತಿಕ ಮಾರುಕಟ್ಟೆಗಳ ತಲ್ಲಣಗಳ ಕಾರಣದಿಂದ ಸುರಕ್ಷಿತ ಹೂಡಿಕೆ ಮೂಲವಾಗಿರುವ ಬಂಗಾರದತ್ತ ಹೂಡಿಕೆದಾರರು ಚಿತ್ತ ಹರಿಸಿರುವುದೇ ಬಂಗಾರದ ಬೆಲೆ ಗಗನಕ್ಕೇರಲು ಕಾರಣವಾಗಿದೆ.

Gold price increasing in market
ಚಿನ್ನದ ಬೆಲೆ ಏರಿಕೆ

ನವದೆಹಲಿ: ಬಂಗಾರದ ಬೆಲೆ ನಿತ್ಯವೂ ಏರಿಕೆ ಕಾಣುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂಗೆ 857 ರೂ. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಶುದ್ಧ ಬಂಗಾರದ ಬೆಲೆ ಈಗ 40969 ರೂ. ಆಗಿದೆ.

ಅಮೆರಿಕ-ಇರಾನ್​ ಯುದ್ಧದ ಕಾರ್ಮೋಡ, ಜಾಗತಿಕ ಮಾರುಕಟ್ಟೆಗಳ ತಲ್ಲಣಗಳ ಕಾರಣದಿಂದ ಸುರಕ್ಷಿತ ಹೂಡಿಕೆ ಮೂಲವಾಗಿರುವ ಬಂಗಾರದತ್ತ ಹೂಡಿಕೆದಾರರು ಚಿತ್ತ ಹರಿಸಿರುವುದೇ ಬಂಗಾರದ ಬೆಲೆ ಗಗನಕ್ಕೇರಲು ಕಾರಣ. ಅಮೆರಿಕದಲ್ಲೂ ಪ್ರತಿ ಔನ್ಸ್​​ ಬಂಗಾರದ ಬೆಲೆ ₹1578 ಡಾಲರ್​ ಇದೆ. ಅಂದರೆ ಶೇ.1.67ರಷ್ಟು ಹೆಚ್ಚಳವಾಗಿದೆ.

ಮುಂಬರುವ ದಿನಗಳಲ್ಲಿ ಬಂಗಾರದ ಬೆಲೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಪೇಟೆಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Intro:Body:



        New Delhi, Jan 6 (PTI) Gold prices on Monday soared by Rs 857 to Rs 40,969 per 10 gram in futures trade as speculators moved towards safe haven, amid rising tensions in the Middle East.

       On the Multi Commodity Exchange, gold contracts for February traded higher by Rs 857, or 2.14 per cent, at Rs 40,969 per 10 gram with a business turnover of 5,559 lots.

     The yellow metal for April delivery traded higher by Rs 874, or 2.17 per cent, at Rs 41,170 per 10 gram in a business turnover of 530 lots.

     Top Iranian commander Qasem Soleimani was killed on Friday in a US strike on Baghdad's international airport.

     US President Donald Trump has warned Iran of "major retaliation" if Tehran carries out any attack against America to avenge the killing of top military commander Qasem Soleimani and hinted at striking its cultural sites.

     Globally, gold prices rose 1.67 per cent to USD 1,578.40 per ounce in New York.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.