ETV Bharat / business

ಬ್ಯಾಂಕ್​ಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು: ಜಾರಿ ಯಾವಾಗ ಗೊತ್ತೇ?

author img

By

Published : Mar 4, 2020, 6:38 PM IST

ವಿಲೀನ ಪ್ರಕ್ರಿಯೆಯ ಏಪ್ರಿಲ್ 1ರ ಅಂತಿಮ ಗಡುವಿಗೆ ಬ್ಯಾಂಕ್​ಗಳು ಸಂಪೂರ್ಣವಾಗಿ ಸಿದ್ಧಗೊಂಡಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

PSU banks merger
ಪಿಎಸ್​ಯು ಬ್ಯಾಂಕ್​ಗಳ ವಿಲೀನ

ನವದೆಹಲಿ: ವಿಲೀನಗೊಳ್ಳುವ ಬ್ಯಾಂಕ್​ಗಳು ಸಲ್ಲಿಸಿದ ವಿಲೀನದ ಯೋಜನೆಯೊಂದಿಗೆ ಪಿಎಸ್‌ಯು ಬ್ಯಾಂಕ್ ಸಂಯೋಜನೆಗೂ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಬ್ಯಾಂಕ್​ಗಳ ವಿಲೀನ ಪ್ರಕ್ರಿಯೆಯಿಂದ ಪ್ರಮುಖ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿತ್ತ ಸಚಿವೆ ಭರವಸೆ ನೀಡಿದ್ದಾರೆ.

ಬ್ಯಾಂಕ್ ಆಫ್ ಬರೋಡಾ ವಿಲೀನದ ಮೂಲಕ ಕೇಂದ್ರ ಸರ್ಕಾರ ಮುಂದೆ ಸಾಗುತ್ತಿದೆ. ಅದು ಈಗಾಗಲೇ ಯಶಸ್ವಿಯಾಗಿದೆ. ಬ್ಯಾಂಕ್​ಗಳ ವಿಲೀನವು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.