ETV Bharat / briefs

ಹುಕ್ಕಾ ಬಾರ್ ಮೇಲೆ ದಾಳಿ...ಆರೋಪಿ ಬಂಧನ

author img

By

Published : May 5, 2019, 8:23 PM IST

ಖಚಿತ ಮಾಹಿತಿಯ ಮೇರೆಗೆ ಕೋರಮಂಗಲದ ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರ ದಾಳಿ. ಬಲೆಗೆ ಬಿದ್ದ ಅರೋಪಿ.

ಆರೋಪಿ ಬಂಧನ

ಬೆಂಗಳೂರು : ಕೋರಮಂಗಲದಲ್ಲಿ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೋಲಿಸರು ಕಾರ್ಯಾಚರಣೆ ವೇಳೆಯಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ವ್ಯಕ್ತಿ ಮುಗಿಲ್ ಬಿನ್ ಮೋಹನ್ (32) ನನ್ನು ಬಂಧಿಸಿದ್ದಾರೆ. ಅಪರಾಧ ವಿಭಾಗದ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಅಧಿಕಾರಿಗಳಿಗೆ ದಿನಾಂಕ 4 ರಂದು ಕೋರಮಂಗಲ 5 ನೇ ಬ್ಲಾಕ್ ನಲ್ಲಿ ಗುಡ್ಗುಡಾ ಪ್ರೈಮ್ ಕೆಫೆ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಿದ್ದು, ದಾಳಿಯಲ್ಲಿ ಮಾದಕ ದ್ರವ್ಯಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Intro:ಸಿಸಿಬಿ ಪೋಲಿಸರ ಕಾರ್ಯಾಚರಣೆ.
ಕಾನೂನು ಬಾಹಿರವಾಗಿ ನೆಡೆಸುತ್ತಿದ್ದ ಹುಕ್ಕಾ ಬಾರ್ ಮೇಲೆ ದಾಳಿ. Wrap ಮೂಲಕ ಕಳುಹಿಸಲಾಗಿದೆ

ಭವ್ಯ

ಸಿಸಿಬಿ ಪೋಲಿಸರು ಕಾರ್ಯಾಚರಣೆನಡೆಸಿ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿ
ಹುಕ್ಕಾ ಬಾರ್ ನೆಡೆಸುತ್ತಿದ್ದ ಮುಗಿಲ್ ಬಿನ್ ಮೋಹನ್ (32) ಬಂಧನ ಮಾಡಿದ್ದಾರೆ.

ಅಪರಾಧ ವಿಭಾಗದ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಅಧಿಕಾರಿಗಳಿಗೆ ದಿನಾಂಕ 4ರಂದು ಕೋರಮಂಗಲ 5 ನೇ ಬ್ಲಾಕ್ ನಲ್ಲಿ ಗುಡ್ಗುಡಾ ಪ್ರೈಮ್ ಕೆಫೆ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೆಸ್ಟ್ ಮಾಡಿ‌ವಿಚಾರಣೆ ನಡೆಸಿದಾಗ ಈ ವೇಳೆ ನಿಯಮಗಳನ್ನ ಪಾಲಿಸದೆ ಹುಕ್ಕಾ ಬಾರ್ ನಡೆಸಲಾಗುತ್ತಿದ್ದ ಅಂಶ ಬೆಳಕಿಗೆ ಬಂದಿದೆ

ಹಾಗೆ ಅಪ್ರಾಪ್ತ ವಯಸ್ಸಿನವರು, ಕಾಲೇಜು ವಿದ್ಯಾರ್ಥಿಗಳು ಪ್ರವೇಶ ನೀಡಲಾಗುತ್ತಿದ್ದುದಾಳಿ ಸಮಯದಲ್ಲಿ 12 ಯುವಕರು 4 ಯುವತಿಯರು ಗ್ರಾಹಕರಾಗಿ ಬಂದಿದ್ದರು. ಇನ್ನು ಆರೋಪಿತಿಂದ ಹುಕ್ಕಾ ನಗದು ವಶ ಪಡಿಸಿ ತನಿಖೆ ಮುಂದುವರೆಸಿದ್ದಾರೆBody:ಸಿಸಿಬಿ ಪೋಲಿಸರ ಕಾರ್ಯಾಚರಣೆ.
ಕಾನೂನು ಬಾಹಿರವಾಗಿ ನೆಡೆಸುತ್ತಿದ್ದ ಹುಕ್ಕಾ ಬಾರ್ ಮೇಲೆ ದಾಳಿ. Wrap ಮೂಲಕ ಕಳುಹಿಸಲಾಗಿದೆ

ಭವ್ಯ

ಸಿಸಿಬಿ ಪೋಲಿಸರು ಕಾರ್ಯಾಚರಣೆನಡೆಸಿ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿ
ಹುಕ್ಕಾ ಬಾರ್ ನೆಡೆಸುತ್ತಿದ್ದ ಮುಗಿಲ್ ಬಿನ್ ಮೋಹನ್ (32) ಬಂಧನ ಮಾಡಿದ್ದಾರೆ.

ಅಪರಾಧ ವಿಭಾಗದ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಅಧಿಕಾರಿಗಳಿಗೆ ದಿನಾಂಕ 4ರಂದು ಕೋರಮಂಗಲ 5 ನೇ ಬ್ಲಾಕ್ ನಲ್ಲಿ ಗುಡ್ಗುಡಾ ಪ್ರೈಮ್ ಕೆಫೆ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೆಸ್ಟ್ ಮಾಡಿ‌ವಿಚಾರಣೆ ನಡೆಸಿದಾಗ ಈ ವೇಳೆ ನಿಯಮಗಳನ್ನ ಪಾಲಿಸದೆ ಹುಕ್ಕಾ ಬಾರ್ ನಡೆಸಲಾಗುತ್ತಿದ್ದ ಅಂಶ ಬೆಳಕಿಗೆ ಬಂದಿದೆ

ಹಾಗೆ ಅಪ್ರಾಪ್ತ ವಯಸ್ಸಿನವರು, ಕಾಲೇಜು ವಿದ್ಯಾರ್ಥಿಗಳು ಪ್ರವೇಶ ನೀಡಲಾಗುತ್ತಿದ್ದುದಾಳಿ ಸಮಯದಲ್ಲಿ 12 ಯುವಕರು 4 ಯುವತಿಯರು ಗ್ರಾಹಕರಾಗಿ ಬಂದಿದ್ದರು. ಇನ್ನು ಆರೋಪಿತಿಂದ ಹುಕ್ಕಾ ನಗದು ವಶ ಪಡಿಸಿ ತನಿಖೆ ಮುಂದುವರೆಸಿದ್ದಾರೆConclusion:KN_bNG_05-5-19-HUKA_7204498-BHAVYA

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.